Guess the Actress: ಮೇಲಿನ ಫೋಟೋದಲ್ಲಿರುವ ನಟಿ ಯಾರೆಂದು ನಿಮಗೆ ನೆನಪಿದೆಯೇ? ತನ್ನ ಮೊದಲ ಸಿನಿಮಾದಿಂದಲೇ ಟಾಲಿವುಡ್ ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿ.. ರಾತ್ರೋರಾತ್ರಿ ಸ್ಟಾರ್ ಪಟ್ಟವನ್ನೇರಿದ ಈ ಬ್ಯೂಟಿ ಈಗಲೂ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಟ್ರೆಂಡ್!
Actress life : ನಾಯಕಿಯಾಗಿ ಚಿತ್ರರಂಗದಲ್ಲಿ ಸಾಧನೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಸ್ಟಾರ್ ಗಿರಿ ಪಡೆಯಬೇಕು ಅಂದ್ರೆ ಸಾಕಷ್ಟು ಕಷ್ಟ, ಸವಾಲುಗಳನ್ನ ಎದುರಿಸಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಬಾಡಿ ಶೇಮಿಂಗ್, ಲೈಂಗಿಕ ಕಿರುಕುಳದಂತಹ ಅನೇ ಸಮಸ್ಯೆಗಳನ್ನು ಮೆಟ್ಟಿನಿಲ್ಲಬೇಕು.. ಈ ನಟಿ ಅದೇ ತರ ಸಾಕಷ್ಟು ಸಮಸ್ಯೆಗಳನ್ನು ಎದರಿಸಿ ಇಂದು ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾಳೆ... ಯಾರದು.? ಬನ್ನಿ ನೋಡೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.