Vastu Tips For Money: ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಮನೆಯಲ್ಲಿ ಹಣಕಾಸಿನ ತೊಂದರೆ ಕಾಡುತ್ತಿದೆಯೇ? ಎಷ್ಟೇ ಸಂಪಾದಿಸಿದರೂ ಮನೆಯಲ್ಲಿ ಹಣ ನಿಲ್ಲುತ್ತಿಲ್ಲವೇ? ಇದಕ್ಕೆ ಶನಿಯ ಅಶುಭ ಫಲಗಳೂ ಕಾರಣವಾಗಿರಬಹುದು. ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯು ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತದೆ.
Shani Dosha Remedies: ಶನಿಯು ರಾಜನನ್ನು ಭಿಕ್ಷುಕ ಮತ್ತು ಭಿಕ್ಷುಕನನ್ನು ರಾಜನನ್ನಾಗಿ ಮಾಡಬಲ್ಲ ಅತ್ಯಂತ ಪ್ರಭಾವಶಾಲಿ ದೇವರು ಎಂದರೆ ತಪ್ಪಾಗಲಾರದು. ಇದೇ ಕಾರಣಕ್ಕೆ ಶನಿ ಮಹಾತ್ಮನ ಕೋಪವನ್ನು ತಪ್ಪಿಸಲು, ಜನರು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ. ಹಾಗಿದ್ದರೆ, ಶನಿ ದೋಷವನ್ನು ತೊಡೆದುಹಾಕಲು ಇರುವ ಅತ್ಯಂತ ಪರಿಣಾಮಕಾರಿ ಪರಿಹಾರಗಳು ಯಾವುವು ನೋಡೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.