Radhika Serial : ಪ್ರತಿಯೊಬ್ಬ ಯಶಸ್ಸು ಪಡೆದಿರುವ ವ್ಯಕ್ತಿಯ ಹಿಂದೆ ಸಾಕಷ್ಟು ಕಷ್ಟ ಪಟ್ಟ ದಿನಗಳಿರುತ್ತವೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೆಲವರು ಆನೋವಿನ ದಿನಗಳನ್ನು ಹೇಳಿಕೊಳ್ಳುತ್ತಾರೆ, ಇನ್ನೂ ಕೆಲವರು ಹೇಳಿಕೊಳ್ಳುವುದಿಲ್ಲ. ಕಲಾವಿದ ಅಂತ ಕರೆಸಿಕೊಳ್ಳಲು ಸಾಕಷ್ಟು ಕಷ್ಟಗಳನ್ನು ನೋಡಲೇಬೇಕಾಗುತ್ತದೆ.