Rajinikanth Laal Salaam movie payment details: ಎಷ್ಟೇ ದೊಡ್ಡ ಸ್ಟಾರ್ ಹೀರೋ ಆಗಿರಲಿ... ಅತಿಥಿ ಪಾತ್ರಕ್ಕೆ ಎರಡರಿಂದ ಮೂರು ಕೋಟಿ... ಅಥವಾ 10 ಕೋಟಿಗಿಂತ ಕಡಿಮೆ ಹಣ ಪಡೆಯುತ್ತಾರೆ.. ಆದರೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅತಿಥಿ ಪಾತ್ರಕ್ಕೆ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬುದು ಈಗ ಹಾಟ್ ಟಾಪಿಕ್ ಆಗಿದೆ..
Rajanikanth on World Cup: ವಿಶ್ವಕಪ್ ಕ್ರಿಕೆಟ್ನಲ್ಲಿ ರೋಚಕತೆ ಸೃಷ್ಟಿಯಾಗುತ್ತಿದೆ.. ಇದೇ ವೇಳೆ ಅನೇಕರು ಯಾರು ಗೆಲ್ಲುತ್ತಾರೆ ಎಂದು ತಾಳೆ ಹಾಕುತ್ತಿದ್ದಾರೆ.. ಆದರೆ ಇದೀಗ ಈ ಬಗ್ಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Rajanikath: ನಟ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ನ ದಾಖಲೆಗಳನ್ನು ಧೂಳಿಪಟ ಮಾಡಿದೆ. ಸದ್ಯ ಈ ಸಿನಿಮಾದ ಬಗ್ಗೆ ಮತ್ತೊಂದು ಬಿಸಿ ಬಿಸಿ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
Jailer Villan Remuneration: ಜೈಲರ್ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡಿತ್ತು. ಇದೀಗ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ವಿನಾಯಕನ್ ಪಡೆದ ಸಂಭಾವನೆ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.
Jailer Collection : ಜೈಲರ್ ಸಿನಿಮಾ ಭಾಕ್ಸಾಫೀಸ್ನಲ್ಲಿ ಎಲ್ಲ ದಾಖಲೆಗಳನ್ನು ಉಢೀಸ್ ಮಾಡುತ್ತಿದೆ. ರಿಲೀಸ್ ಆದಾಗಿನಿಂದಲೂ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿರುವ ಸಿನಿಮಾ ಇದೀಗ 650 ಕೋಟಿ ಮೈಲಿಗಲ್ಲಿನತ್ತ ಸಾಗುತ್ತಿದೆ.
Jailer OTT Release Date Fix : ಸದ್ಯ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿರುವ ಜೈಲರ್ ಸಿನಿಮಾ ಇದೀಗ ಒಟಿಟಿ ಅಂಗಳಕ್ಕೆ ಕಾಲಿಡಲಿದೆ. ಎಲ್ಲಿ? ಯಾವಾಗ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್...
Jailer Streaming on OTT : ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುತ್ತಿರುವ ಜೈಲರ್ ಸಿನಿಮಾ ಯಾವಾಗ OTT ಅಂಗಳಕ್ಕೆ ಕಾಲಿಡುತ್ತದೆ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ. ಅಂತವರಿಗೆ ಸಂತಸದ ಸುದ್ದಿಯೊಂದಿದೆ. ಏನದು ಅಂತೀರಾ? ಮುಂದೆ ಓದಿ...
Rajanikanth Gifted to co-actor : ನಟ ರಜನಿಕಾಂತ್ ಅವರು ಜೈಲರ್ನಲ್ಲಿ ಬಳಸಿದ ಕನ್ನಡಕವನ್ನು ಸಹನಟನಿಗೆ ಉಡುಗೊರೆಯಾಗಿ ನೀಡಿದರು. ಆ ನಟ ಯಾರು ಅನ್ನೋದನ್ನು ತಿಳಿಯಲು ಮುಂದೆ ಓದಿ...
Jailer : ಕಳೆದ ವಾರ ರಿಲೀಸ್ ಆಗಿ ಅಬ್ಬರ ಶುರು ಮಾಡಿರುವ ಜೈಲರ್ ಎಲ್ಲಡೆ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ಜೈಲರ್ ಚಿತ್ರದ ವಿಮರ್ಶೆ, ಕಲೆಕ್ಷನ್ ವರದಿ ಹಾಗೂ ಚಿತ್ರದ ಅಂಶಗಳ ಕುರಿತ ಪೋಸ್ಟ್ಗಳೇ ಹರಿದಾಡುತ್ತಿವೆ. ಆದರೆ ಇಷ್ಟೆಲ್ಲಾ ಆರ್ಭಟಿಸುತ್ತಿರುವ ಸಿನಿಮಾ ಒಂದು ಕಡೆ ಮಾತ್ರ ಸೈಲೆಂಟ್ ಆಗಿದೆ.
Shivanna in Malayalam Film : ಬಾಕ್ಸಾಫೀಸ್ನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡುತ್ತಿರುವ ಜೈಲರ್ ಸಿನಿಮಾದಲ್ಲಿ ಶಿವಣ್ಣನ ಪಾತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೌದು ಈ ಚಿತ್ರದಲ್ಲಿನ ಸೆಂಚುರಿಸ್ಟಾರ್ ಅಭಿನಯಕ್ಕೆ ಕೇವಲ ಕನ್ನಡಿಗರು ಮಾತ್ರವಲ್ಲ ತಮಿಳು, ತೆಲುಗು ಭಾಷಿಗರು ಸಹ ದಂಗಾಗಿದ್ದಾರೆ. ಇದೀಗ ಶಿವಣ್ಣ ಅವರ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಏನದು ಅಂತೀರಾ ಮುಂದೆ ಓದಿ...
Jailer Karnataka Box Office Collection : ಇದೀಗ ಭಾರತೀಯ ಸಿನಿರಂಗದಲ್ಲಿ ಭರ್ಜರಿ ಆರ್ಭಟ ಮಾಡುತ್ತಿರುವ ಸಿನಿಮಾ ಅಂದರೇ ಅದು ಜೈಲರ್. ಹೌದು ಭಾಕ್ಸಾಫಿಸ್ನಲ್ಲಿ ಕಮಾಲ್ ಮಾಡುವುದರ ಜೊತೆಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಕಲೆಕ್ಷನ್ ವಿಚಾರದಲ್ಲಿಯೂ ಸಹ ಸಿನಿಮಾ ಎಲ್ಲ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ.
Rajanikanth-Thalapathy : ಸೂಪರ್ ಸ್ಟಾರ್ ರಜನಿಕಾಂತ್ ಎರಡು ವರ್ಷಗಳ ಬ್ರೇಕ್ನ ನಂತರ 'ಜೈಲರ್' ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಬಿಡುಗಡೆಯಾದಾಗಿನಿಂದಲೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದೇ ವೇಳೆ ನಿರ್ದೇಶಕ ನೆಲ್ಸನ್ ಸಿನಿ ಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಏನದು ಅಂತೀರಾ ಈ ಸ್ಟೋರಿ ಓದಿ....
Jailer Part 2 : 'ಬೀಸ್ಟ್' ಸಿನಿಮಾದಿಂದ ಸೋಲಿನ ಸುಳಿಯಲ್ಲಿ ಸಿಲುಕಿದ್ದ ನೆಲ್ಸನ್ ಸದ್ಯ ಜೈಲರ್ನಿಂದ ಆರ್ಭಟ ಶುರುಮಾಡಿದ್ದಾರೆ. ರಾತೋರಾತ್ರಿ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೆ ಏರಿದ ನೆಲ್ಸನ್ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಏನಪ್ಪಾ ಅದು ಅಂತೀರಾ ಮುಂದೆ ಓದಿ...
Jailer Sequel : ಜೈಲರ್ ಸಿನಿಮಾ ಭಾಕ್ಸಾಫೀಸ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಚಿತ್ರದಲ್ಲಿ ರಜನಿ ಶಿವಣ್ಣ ಜೋಡಿ ಕಮಾಲ್ ಮಾಡಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತಿದ್ದು, ಶಿವಣ್ಣನ ಅಭಿನಯಕ್ಕೆ ಕ್ಲೀನ್ ಬೋಲ್ಡ್ ಆದ ನೆಟ್ಟಿಗರಂತೂ ಸಿನಿಮಾ ಸೀಕ್ವೆಲ್ ಮಾಡಿ ಎಂದು ಕೇಳುತ್ತಿದ್ದಾರೆ.
Shivarj Kumar in pilot train master look : ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಸ್ಯಾಂಡಲ್ವುಡ್ನಲ್ಲಿ ಬ್ಯುಸಿ ಇರೋ ನಟರಲ್ಲಿ ಒಬ್ಬರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣನ ಹೊಸ ಗೆಟಪ್ ಫೋಟೊಗಳು ಹರಿದಾಡುತ್ತಿದ್ದು, ಅವುಗಳನ್ನು ಅಭಿಮಾನಿಗಳು 'ಕ್ಯಾಪ್ಟನ್ ಮಿಲ್ಲರ್' ಗೆಟಪ್ ಅಂತ ವೈರಲ್ ಮಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.