Shraddha Walkar Murder Case: ಅಫ್ತಾಬ್ ಮತ್ತು ಶ್ರದ್ಧಾ ನಡುವೆ ಮದುವೆ ವಿಚಾರಕ್ಕೆ ನಡೆದ ಜಗಳದ ನಂತರ ಮೇ 18 ರಂದು ಆತ ಶ್ರದ್ಧಾ ವಾಕರ್ ನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ಅದಾದ ಬಳಿಕ ಆಕೆಯ ಮೃತದೇಹವನ್ನು ತುಂಡು ತುಂಡಾಗಿ 35 ಪೀಸ್ ಗಳಾಗಿ ಕತ್ತರಿಸಿ ದೆಹಲಿ ಹೊರವಲಯದ ಪ್ರದೇಶಗಳಲ್ಲಿ ಎಸೆದಿದ್ದಾನೆ. ಈ ಕೃತ್ಯ ಎಸಗಲು 18 ರಾತ್ರಿಗಳನ್ನು ತೆಗೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.
Shraddha Walkar Murder Case: ಒಂದಿಬ್ಬರು ಪೊಲೀಸರು ಅವನ ಮೇಲೆ ಕಣ್ಣಿಟ್ಟು ಹೊರಗೆ ಕುಳಿತಿದ್ದಾರೆ. ಅಷ್ಟೇ ಅಲ್ಲದೆ, ಅಧಿಕಾರಿಗಳು ಸೆಲ್ನ ಹೊರಗೆ ಸುಳಿದಾಡುತ್ತಿರುವುದನ್ನು ಸಹ ಕಾಣಬಹುದು, ಮುಂದಿನ ನ್ಯಾಯಾಲಯದ ಆದೇಶದವರೆಗೆ ಆತನನ್ನು ಐದು ದಿನಗಳವರೆಗೆ ಇರಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.