ಶುಕ್ರ ರಾಶಿ ಪರಿವರ್ತನ 2023: ಮಾರ್ಚ್ 12 ರಂದು ಪ್ರಣಯ-ಐಷಾರಾಮದ ಗ್ರಹವಾದ ಶುಕ್ರ ಮೀನದಲ್ಲಿ ಸಂಕ್ರಮಿಸಿದೆ ಮತ್ತು ಮಾರ್ಚ್ 13ರಂದು ಮಂಗಳ ಗ್ರಹವು ಮಿಥುನದಲ್ಲಿ ಸಂಕ್ರಮಿಸಿದೆ. ಈ 2 ಶಕ್ತಿಶಾಲಿ ಗ್ರಹಗಳ ರಾಶಿ ಬದಲಾವಣೆಯಿಂದ 5 ರಾಶಿಗಳ ಅದೃಷ್ಟವು ತೆರೆಯಲಿದೆ.
Venus Transit In Aris 2023: ಬರುವ ಮಾರ್ಚ್ 12ರಂದು ಶುಕ್ರ ಗೋಚರ ನೆರವೇರಲಿದೆ. ಪ್ರಸ್ತುತ ಶುಕ್ರ ಮೀನ ರಾಶಿಯಲ್ಲಿದ್ದು, ಮಾರ್ಚ್ 12 ರಂದು ಮಂಗಳನ ಅಧಿಪತ್ಯದ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸಮೃದ್ಧಿ, ಸುಖ-ಸಂಪನ್ನತೆ ಹಾಗೂ ಪ್ರೇಮ-ಸೌಂದರ್ಯದ ಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಶುಕ್ರನ ಈ ಗೋಚರ ಕೆಲ ರಾಶಿಗಳ ಜನರ ಪಾಲಿಗೆ ಅತ್ಯಂತ ಉತ್ತಮ ಫಲಿತಾಂಶಗಳನ್ನು ತರಲಿದೆ. ಇನ್ನೊಂದೆಡೆ ಈ ಗೋಚರದಿಂದ ಕೆಲವರು ತುಂಬಾ ಎಚ್ಚರಿಕೆಯಿಂದ ಇರಬೇಕಾದ ಕಾಲ ಬರಲಿದೆ. ಶುಕ್ರನ ಈ ಗೋಚರ ಯಾವ ರಾಶಿಗಳ ಜನರ ಪಾಲಿಗೆ ವಿತ್ತೀಯ ಲಾಭಗಳನ್ನು ತರಲಿದೆ ತಿಳಿದುಕೊಳ್ಳೋಣ ಬನ್ನಿ,
Shukra Gochar 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ, 2023 ರಲ್ಲಿ, ಅನೇಕ ದೊಡ್ಡ ಗ್ರಹಗಳು ತಮ್ಮ ಸ್ಥಾನ ಬದಲಿಸುತ್ತವೆ ಮತ್ತು ಇತರ ರಾಶಿಗಳನ್ನು ಪ್ರವೇಶಿಸುತ್ತವೆ. ಈ ಗ್ರಹಗಳ ಸಂಚಾರವು ಎಲ್ಲಾ 12 ರಾಶಿಗಳ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. 22 ಜನವರಿ ಭಾನುವಾರದಂದು, ಶುಕ್ರ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಲಿದೆ.
Shukra Rashi Parivartan 2023 : ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ತನ್ನದೇ ಆದ ನಿಗದಿತ ಸಮಯದಲ್ಲಿ ಸಾಗುತ್ತದೆ. ಶುಕ್ರ ಗ್ರಹವು ಶುಭವಾಗಿದ್ದಾಗ, ವ್ಯಕ್ತಿಯ ಜೀವನದಲ್ಲಿ ಯಾವುದೇ ರೀತಿಯ ಕೊರತೆ ಇರುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.