Shukra Gochar: ಮೂರ್ನಾಲ್ಕು ದಿನಗಳ ಹಿಂದೆಯಷ್ಷೇ ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ ಐಶಾರಾಮಿ ಜೀವನ ಕಾರಕನಾದ ಶುಕ್ರನು ಜುಲೈ 7, 2023 ರವರೆಗೆ ಇದೇ ರಾಶಿ ಚಕ್ರದಲ್ಲಿ ಸಂಚರಿಸಲಿದ್ದಾನೆ. ಈ ಸಮಯದಲ್ಲಿ ಕೆಲವು ರಾಶಿಯವರು ಭರ್ಜರಿ ಹಣ ಗಳಿಸುವರು ಎಂದು ಹೇಳಲಾಗುತ್ತಿದೆ.
ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತು, ಐಷಾರಾಮಿ, ಪ್ರೀತಿ ಮತ್ತು ಪ್ರಣಯದ ಅಂಶವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರನು ಶುಭವಾಗಿದ್ದರೆ, ವ್ಯಕ್ತಿಯು ಐಷಾರಾಮಿ ಜೀವನವನ್ನು ನಡೆಸುತ್ತಾನೆ. ಅವರ ಜೀವನದಲ್ಲಿ ಯಾವುದಕ್ಕೂ ಕೊರತೆಯಿರಲ್ಲ. ನಿಮ್ಮ ಸಂಗಾತಿಯಿಂದ ನೀವು ಸಾಕಷ್ಟು ಪ್ರೀತಿಯನ್ನು ಪಡೆಯುತ್ತೀರಿ.
Shukra Gochar 2023- Laxmi Yog In Makar Rashi: ವೈದಿಕ ಜ್ಯೋತಿಷ್ಯದ ಪ್ರಕಾರ, ಕಾಲಕಾಲಕ್ಕೆ ಗ್ರಹಗಳ ಚಲನೆಯಲ್ಲಿನ ಬದಲಾವಣೆಯು ಎಲ್ಲಾ 12 ರಾಶಿಗಳ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ಈ ತಿಂಗಳ ಕೊನೆಯಲ್ಲಿ ಅಂದರೆ ಮೇ 30 ರಂದು ಶುಕ್ರ ಕೂಡ ತನ್ನ ಸ್ಥಾನವನ್ನು ಬದಲಾಯಿಸಲಿದ್ದಾನೆ.
Shukra Gochar 2023: ವೈದಿಕ ಜ್ಯೋತಿಷ್ಯದಲ್ಲಿ ಪ್ರೀತಿ-ಪ್ರಣಯ, ಐಷಾರಾಮಿ ಜೀವನಕಾರಕ ಎಂದು ಬಣ್ಣಿಸಲ್ಪಡುವ ಶುಕ್ರನು ಅತಿ ಶೀಘ್ರದಲ್ಲಿಯೇ ಕರ್ಕಾಟಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಕರ್ಕ ರಾಶಿಯಲ್ಲಿ ಶುಕ್ರನಾ ಪ್ರವೇಶದೊಂದಿಗೆ ಶುಭಕರ ಧನ ರಾಜಯೋಗವೂ ನಿರ್ಮಾಣವಾಗುತ್ತಿದೆ. ಈ ಸಮಯವನ್ನು ಕೆಲವು ರಾಶಿಯವರಿಗೆ ಬಂಗಾರದ ಸಮಯ ಎಂದು ಬಣ್ಣಿಸಲಾಗುತ್ತಿದೆ.
Shukra Gochar 2023 Effect: ಜ್ಯೋತಿಷ್ಯದಲ್ಲಿ ಶುಕ್ರನನ್ನು ಸೌಂದರ್ಯ ಮತ್ತು ಸಂತೋಷದ ಅಧಿಪತಿ ಎಂದು ಪರಿಗಣಿಸಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಶುಕ್ರನು ಪ್ರಬಲ ಸ್ಥಾನದಲ್ಲಿದ್ದರೆ ಆತನ ಅದೃಷ್ಟವು ದೀಪದಂತೆ ಬೆಳಗಲು ಪ್ರಾರಂಭಿಸುತ್ತದೆ. ಇದೀಗ ಮೇ 30 ರಂದು ಶುಕ್ರನು ಕರ್ಕಾಟಕದಲ್ಲಿ ಸಾಗಲಿದ್ದಾನೆ. ಈ ಸಂಚಾರದಿಂದಾಗಿ 5 ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.
Shukra Gochar 2023: ಈ ತಿಂಗಳ ಆರಂಭದಲ್ಲಿ ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಿದ್ದ ಐಷಾರಾಮಿ, ಸುಖ-ಸಂಪತ್ತು ಜೀವನಕಾರಕನದ ಶುಕ್ರ ಇನ್ನೊಂದು ವಾರದಲ್ಲಿ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ವೇಳೆ ಕೆಲವು ರಾಶಿಯವರ ಜೀವನದಲ್ಲಿ ಶುಕ್ರ ಹಣದ ಹೊಳೆಯನ್ನೇ ಹರಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
Shukra Gochar 2023: ಶಾರೀರಿಕ ಸುಖ ಮತ್ತು ಸೌಲಭ್ಯಗಳ ಕರುಣಿಸುವ ಶುಕ್ರನು ಮೇ 30 ರಂದು ತನ್ನ ಸ್ಥಾನವನ್ನು ಬದಲಾಯಿಸಲಿದ್ದಾನೆ. ಇದುವರೆಗೆ ಶುಕ್ರನು ಮಿಥುನ ರಾಶಿಯಲ್ಲಿ ನೆಲೆಗೊಂಡಿದ್ದನು, ಆದರೆ ಮುಂದೆ ಕರ್ಕಾಟಕಕ್ಕೆ ಸಾಗಲಿದ್ದಾನೆ. ಶುಕ್ರ ಗ್ರಹವು ಪ್ರಸ್ತುತ ಮಿಥುನ ರಾಶಿಯಲ್ಲಿದೆ. ಮಿಥುನ ರಾಶಿಯಲ್ಲಿ ಶುಕ್ರನ ಸಂಕ್ರಮಣವು ಮೇ 2 ರಂದು ಸಂಭವಿಸಿದೆ.
ಶುಕ್ರ ಗೋಚರ 2023: ಸಂಪತ್ತು-ಐಷಾರಾಮಿ, ಪ್ರೀತಿ ಮತ್ತು ಪ್ರಣಯದ ಅಂಶವಾದ ಶುಕ್ರ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಿದೆ. ಶುಕ್ರನ ಮಂಗಳಕರ ಸಂಕ್ರಮವು 3 ರಾಶಿಯ ಜನರಿಗೆ ಬಂಪರ್ ಹಣ, ಐಷಾರಾಮಿ ಜೀವನವನ್ನು ನೀಡುತ್ತದೆ.
Shukra Gochar 2023: ಮೇ 2 ರಂದು ಮಧ್ಯಾಹ್ನ 2:33 ಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸಲಿರುವ ಶುಕ್ರ ಗ್ರಹವು ಮೇ 30 ರಂದು ಸಂಜೆ 7:40 ಕ್ಕೆ ಕರ್ಕ ರಾಶಿಗೆ ವಲಸೆ ಹೋಗುತ್ತದೆ. 28 ದಿನಗಳ ಕಾಲ ಮಿಥುನ ರಾಶಿಯಲ್ಲಿ ಶುಕ್ರನ ವಾಸವು ಕೆಲವು ಜನರಿಗೆ ಲಾಭ ನೀಡುತ್ತದೆ.
Shukra Gochar 2023: ಜ್ಯೋತಿಷ್ಯದಲ್ಲಿ ಶುಕ್ರನನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮೇ 2 ರಂದು ಶುಕ್ರನು ಮಿಥುನ ರಾಶಿಯಲ್ಲಿ ಸಾಗಲಿದ್ದಾನೆ ಮತ್ತು ಮೇ 30 ರವರೆಗೆ ಈ ರಾಶಿಯಲ್ಲಿ ಇರುತ್ತಾನೆ.
Mars-Venus Conjunction in Gemini: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿ ಚಕ್ರದಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸಂಧಿಸಿದಾಗ ಅದನ್ನು ಗ್ರಹಗಳ ಸಂಯೋಗ, ಇಲ್ಲವೇ ಗ್ರಹಗಳ ಯುತಿ ಎಂದು ಕರೆಯಲಾಗುತ್ತದೆ. ಇದೀಗ ಶೀಘ್ರದಲ್ಲೇ ಮಿಥುನ ರಾಶಿಯಲ್ಲಿ ಮಂಗಳ, ಶುಕ್ರ ಗ್ರಹಗಳು ಒಟ್ಟಿಗೆ ಸೇರಲಿದ್ದು ಇದು ಮೂರು ರಾಶಿಯವರ ಜೀವನದಲ್ಲಿ ಧನ ವೃಷ್ಟಿಯನ್ನು ಸುರಿಸಲಿದೆ ಎಂದು ಹೇಳಲಾಗುತ್ತಿದೆ.
Shukra Gochar 2023: ಜ್ಯೋತಿಷದ ಪ್ರಕಾರ ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಅದನ್ನೇ ಗ್ರಹ ಸಂಚಾರ ಎನ್ನುತ್ತಾರೆ. ಗ್ರಹವು ಯಾವುದೇ ರಾಶಿಯನ್ನು ಪ್ರವೇಶಿಸಿದಾಗ ಅದು ಅಲ್ಲಿನ ಗ್ರಹಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ. ಇದರಿಂದಾಗಿ ವಿವಿಧ ರೀತಿಯ ಯೋಗಗಳನ್ನು ಸೃಷ್ಟಿಸುತ್ತದೆ.
Shukra Gochar 2023: ಶುಕ್ರ ಗ್ರಹವು ಮಿಥುನ ರಾಶಿಯಲ್ಲಿ ಸಂಚರಿಸಲಿದೆ. ಈ ನಾಲ್ಕು ರಾಶಿಯವರಿಗೆ ಇದು ಬಹಳ ಮುಖ್ಯವಾಗಿರುತ್ತದೆ. ಶುಕ್ರನು ಈ ನಾಲ್ಕು ರಾಶಿಯವರಿಗೆ ಅವರ ಸ್ವಭಾವಕ್ಕನುಗುಣವಾಗಿ ಭೌತಿಕ ಸೌಕರ್ಯಗಳನ್ನು ನೀಡುತ್ತಾನೆ.
Shukra Gochar 2023: ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹದ ಸಾಗಣೆಯು ವಿವಿಧ ರಾಶಿಗಳ ಜನರ ಜೀವನದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಏಪ್ರಿಲ್ 17 ರಂದು ಶುಕ್ರನು ಯೌವ್ವನಾವಸ್ಥೆಗೆ ಬರುತ್ತಾನೆ. ಇದು ಈ 4 ರಾಶಿಗಳ ಜನರ ಜೀವನದಲ್ಲಿ ಉತ್ತಮ ಫಲವನ್ನು ನೀಡಲಿದೆ.
Vanus Transit To Youth Stage: ಜೋತಿಷ್ಯ ಶಾಸ್ತ್ರದ ಪ್ರಕಾರ ಇತ್ತೀಚೆಗಷ್ಟೇ ವೈಭವದ ಕಾರಕ ಗ್ರಹ ಶುಕ್ರ ತನ್ನ ಸ್ವ ರಾಶಿಯಾಗಿರುವ ವೃಷಭ ರಾಶಿಗೆ ಪ್ರವೇಶಿಸಿದ್ದಾನೆ ಮತ್ತು ಶೀಘ್ರದಲ್ಲಿಯೇ ಆತ ತನ್ನ ಯುವಾವಸ್ಥೆಗೆ ಪ್ರವೇಶಿಸಲಿದ್ದು, ಇದರಿಂದ ನಾಲ್ಕು ರಾಶಿಗಳ ಜಾತಕದವರ ಅದೃಷ್ಟ ಚಿನ್ನದಂತೆ ಹೊಳೆಯಲಿದೆ. ಇದರಿಂದ ಅವರಿಗೆ ಅಪಾರ ಧನಲಾಭದ ಯೋಗ ರೂಪುಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Venus transit effect :ಇತ್ತೀಚೆಗೆ, ಶುಕ್ರ ಗ್ರಹವು ವೃಷಭ ರಾಶಿಯನ್ನು ಪ್ರವೇಶಿಸಿದೆ. ಶುಕ್ರವು ವೃಷಭ ರಾಶಿಯ ಅಧಿಪತಿಯಾಗಿದ್ದು, ಶುಕ್ರವು ತನ್ನದೇ ಆದ ರಾಶಿಯನ್ನು ಪ್ರವೇಶಿಸಿದ್ದು, ಬಹಳ ಮುಖ್ಯವಾದ ಪರಿಣಾಮವನ್ನು ಬೀರುತ್ತದೆ.
Shukra Gochar 2023: ಜೋತಿಷ್ಯ ಶಾಸ್ತ್ರದ ಪ್ರಕಾರ 10 ವರ್ಷಗಳ ದೀರ್ಘಾವಧಿಯ ಬಳಿಕ 3 ರಾಶಿಗಳ ಗೋಚರ ಜಾತಕದಲ್ಲಿ ಮಹಾಧನ ಯೋಗ ರೂಪಿಸಿದ್ದಾನೆ. ಇದರಿಂದ ಅವರ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಾಗಳಿವೆ. ಇದರ ಜೊತೆಗೆ ಅವರಿಗೆ ಅಪಾರ ಧನಲಾಭವಾಗಲಿದ್ದು, ಭಾಗ್ಯೋದಯದ ಯೋಗ ನಿರ್ಮಾಣಗೊಳ್ಳುತ್ತಿದೆ.
Shukra Gochar: ಶುಕ್ರನ ಸ್ಥಾನದಲ್ಲಿನ ಬದಲಾವಣೆಗಳು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜೀವನ ಮಟ್ಟ ಮತ್ತು ಅವರ ಪ್ರೀತಿಯ ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಇದೀಗ ಶುಕ್ರನು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸಿದ್ದು ಈ ಸಮಯದಲ್ಲಿ ಕೆಲವು ರಾಶಿಯವರು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ.