ಸಹಿ ಮತ್ತು ಜ್ಯೋತಿಷ್ಯ: ಪ್ರತಿಯೊಬ್ಬ ವ್ಯಕ್ತಿಯ ಸಹಿ ವಿಭಿನ್ನವಾಗಿರುತ್ತದೆ. ಹೀಗಾಗಿ ಪರಸ್ಪರರ ಸಹಿಗಳನ್ನು ನಕಲಿ ಮಾಡುವುದು ಕಷ್ಟಕರ. ಜ್ಯೋತಿಷ್ಯದಲ್ಲಿ ಸಹಿಗಳ ಮೂಲಕ ವ್ಯಕ್ತಿಯ ಸ್ವಭಾವದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆಯಬಹುದು ಎಂದು ಉಲ್ಲೇಖಿಸಲಾಗಿದೆ.
Signature Analysis: ನೀವು ಮಾಡುವ ಸಹಿಯಿಂದಲೇ ನಿಮ್ಮ ವ್ಯಕ್ತಿತ್ವವನ್ನು ಅರಿಯಬಹುದು. ಸಹಿ ನಿಜವಾಗಿಯೂ ನೀವು ಏನೆಂಬುದರ ಬಗ್ಗೆ ತಿಳಿಸುತ್ತದೆ. ನಿಮ್ಮ ಸಹಿ ದೊಡ್ಡದೋ? ಚಿಕ್ಕದೋ? ನೀಟಾಗಿ ಇರುತ್ತದೋ? ಇಲ್ಲವೋ? ಮೇಲ್ಮುಖವೂ ಕೆಳ ಮುಖವೋ ಎಂಬ ಅಂಶಗಳಿಂದ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಅರಿಯಬಹುದಾಗಿದೆ.
Signature Astrology - ಓರ್ವ ವ್ಯಕ್ತಿಯ ತನ್ನ ರಾಶಿಯ (Zodiac Sign) ಮೂಲಕ ತನ್ನ ಸ್ವಭಾವ-ವ್ಯಕ್ತಿತ್ವದ (Nature-Personality) ಬಗ್ಗೆ ಸಾಕಷ್ಟು ತಿಳಿದುಕೊಳ್ಳಬಹುದು. ಹಾಗೆಯೇ ಆತನು ಮಾಡುವ ಸಹಿಯ ಮೂಲಕ ಕೂಡ ಆತನ ಸ್ವಭಾವದ ಬಗ್ಗೆ ತಿಳಿದುಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.