Heart Attack Symptoms: ವಿಶ್ವದಾದ್ಯಂತ ಸಾವಿಗೆ ಎರಡನೇ ಪ್ರಮುಖ ಕಾರಣ ಹೃದ್ರೋಗ. ಹೃದಯಾಘಾತಕ್ಕೆ ಹಲವು ಕಾರಣಗಳಿವೆ. ಹಲವು ಬಾರಿ ಹೃದಯಾಘಾತದ ಬಗ್ಗೆ ನಮಗೆ ಮೊದಲೇ ಸೂಚನೆ ದೊರೆಯುತ್ತದೆ. ಸಾಮಾನ್ಯವಾಗಿ, ನಾವು ಬೆಳಿಗ್ಗೆ ಎದ್ದಾಗ ಕಂಡು ಬರುವ ಕೆಲವು ಲಕ್ಷಣಗಳನ್ನು ನಿರ್ಲಕ್ಷಿಸುತ್ತೇವೆ. ಇವುಗಳನ್ನು ಮೂಕ ಹೃದಯಾಘಾತ ಚಿಹ್ನೆಗಳು ಎಂತಲೂ ಕರೆಯಲಾಗುತ್ತದೆ. ಆ ಲಕ್ಷಣಗಳ ಬಗ್ಗೆ ತಿಲಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.