Today gold rate bangalore : ಕಳೆದೊಂದು ವಾರದಿಂದ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಶನಿವಾರ (ಜೂನ್ 29) ಕೊಂಚ ಏರಿಕೆ ಕಂಡಿದೆ. ಕಳೆದ 7 ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ. 1,520 ಇಳಿಕೆಯಾಗಿದೆ. ಇಂದು 10ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ.10ರಷ್ಟು ಏರಿಕೆಯಾಗಿದೆ.
Gold Rate On May 18th: ಭಾರತದಲ್ಲಿ ಮೇ 18 2024, ಶನಿವಾರದಂದು ಚಿನ್ನದ ಮತ್ತು ಬೆಳ್ಳಿಯ ಬೆಲೆ ಇಳಿಮುಖವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Gold Rate On May 17th: ಭಾರತದಲ್ಲಿ ಮೇ 17 2024, ಶುಕ್ರವಾರದಂದು ಚಿನ್ನದ ದರ ಏರಿತವಾಗಿದೆ ಮತ್ತು ಬೆಳ್ಳಿಯ ಬೆಲೆ ಸ್ಥಿರವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.