1200years Tomb : ಪುರಾತತ್ವಶಾಸ್ತ್ರಜ್ಞರು 1,200 ವರ್ಷಗಳಷ್ಟು ಹಳೆಯದಾದ ಸಮಾಧಿಯನ್ನು ಕಂಡು ಹಿಡಿದಿದ್ದಾರೆ. ಈ ಸಮಾಧಿಯಲ್ಲಿ ಅಪಾರವಾದ ಚಿನ್ನದ ನಿಧಿ, ಅಸ್ಥಿಪಂಜರಗಳನ್ನು ಪತ್ತೆ ಹಚ್ಚಲಾಗಿದೆ.
ಜಗನ್ನಾಥ ರೆಡ್ಡಿ ಅವರ ಸಂಬಂಧಿಕರಾದ ಪವನ್ ಕುಮಾರ್ ಎಂಬುವರು ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಈ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ ವಾಸವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಇವರು ಯಾರೂ ನಮ್ಮ ಸಂಪರ್ಕದಲ್ಲಿ ಇರಲಿಲ್ಲ’ ಅಂತಾ ಹೇಳಿದ್ದಾರೆ.
ದೇಶದಲ್ಲಿ ಇಂತಹ ಅನೇಕ ಸ್ಥಳಗಳಿವೆ, ಅವುಗಳು ತಮ್ಮೊಳಗೆ ಅನೇಕ ರಹಸ್ಯಗಳನ್ನು ಹೊಂದಿವೆ. ಇಂದು ನಾವು ಉತ್ತರಾಖಂಡದ (Uttarakhand) ಇಂತಹ ನಿಗೂಢ ಸರೋವರದ (Mysterious Lake) ಬಗ್ಗೆ ತಿಳಿಸಲಿದ್ದೇವೆ. ಅದರ ಮಂಜುಗಡ್ಡೆಯ ನೀರಿನಲ್ಲಿ ನೂರಾರು ಮಾನವ ಅಸ್ಥಿಪಂಜರಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.