ಆಧುನಿಕ ಯುಗದಲ್ಲಿ ಹೆಚ್ಚಿನ ಕೆಲಸಗಳನ್ನು ಸ್ಮಾರ್ಟ್ಫೋನ್ ಮುಖಾಂತರವೇ ಮಾಡಲಾಗುತ್ತಿದೆ. ಆದರೆ ಕೆಲವೊಮ್ಮೆ ಬ್ಯಾಟರಿ ಡೆಡ್ ಆಗಿ ಮಾಡುವಂತಹ ಕೆಲಸ ಅಪೂರ್ಣವಾಗುತ್ತದೆ. ಆಗಾ ಫೋನ್ ಪ್ರಾಬ್ಲಮ್, ಬ್ಯಾಟರಿ ಪ್ರಾಬ್ಲಮ್ ಅಂತಾ ಜೆಗುಪ್ಸೆಗೀಡಾಗುತ್ತೇವೆ.
ದೀರ್ಘ ಬ್ಯಾಟರಿ ಹೊಂದಿರುವ ಸ್ಮಾರ್ಟ್ಫೋನ್ಗಳು: ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಉತ್ತಮ ಬ್ಯಾಟರಿ ಇಲ್ಲದಿದ್ದರೆ, ಅದನ್ನು ಬಳಸುವುದು ನಿಷ್ಪ್ರಯೋಜಕ. ಏಕೆಂದರೆ ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡಬೇಕಾಗುತ್ತದೆ, ಇದರಿಂದ ನಿಮಗೆ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಉತ್ತಮ ಸಾಮರ್ಥ್ಯದ ಸ್ಮಾರ್ಟ್ಫೋನ್ ಖರೀದಿಸುವುದು ಉತ್ತಮ.
Smartphone Battery: ಇದು ಸ್ಮಾರ್ಟ್ಫೋನ್ ಬಹಳ ಮುಖ್ಯ ಸಾಧನ. ಸ್ಮಾರ್ಟ್ಫೋನ್ ಉತ್ತಮವಾಗಿ ಕಾರ್ಯನಿರ್ವಹಿಸಲು ಅದರ ಬ್ಯಾಟರಿ ಕಾರ್ಯಕ್ಷಮತೆಯೂ ಉತ್ತಮವಾಗಿರುವುದು ಅಗತ್ಯ. ಆದರೆ, ನಿಮಗೆ ತಿಳಿದಿದೆಯೇ ನೀವು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ಕೂಡ ನಿಮ್ಮ ಸ್ಮಾರ್ಟ್ಫೋನ್ನ ಬ್ಯಾಟರಿಗೆ ಮಾರಕವಾಗಬಹುದು.
Five Reasons why Smartphone Catches Fire: ಕಳೆದ ಒಂದು ತಿಂಗಳಿನಲ್ಲಿ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಜನರ ಸ್ಮಾರ್ಟ್ ಫೋನ್ ಗಳು ದಿಢೀರ್ ಬೆಂಕಿಗೆ ಆಹುತಿಯಾಗಿವೆ. ಇತ್ತೀಚೆಗಷ್ಟೇ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಸ್ಮಾರ್ಟ್ಫೋನ್ಗೆ ಬೆಂಕಿ ಹೊತ್ತಿಕೊಂಡಿತ್ತು.
ಸ್ಮಾರ್ಟ್ಫೋನ್ನ ಒಂದು ಪ್ರಮುಖ ಲಕ್ಷಣವೆಂದರೆ ಅದರ ಬ್ಯಾಟರಿ ಸಾಮರ್ಥ್ಯ. ಬ್ಯಾಟರಿ ಸಾಮರ್ಥ್ಯವು ಈ ಸ್ಮಾರ್ಟ್ಫೋನ್ ದಿನವಿಡೀ ಬಳಸಲು ನಿಮಗೆ ಬೆಂಬಲ ನೀಡುತ್ತದೆಯೋ ಇಲ್ಲವೋ ಎಂಬುದನ್ನು ತೋರಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.