ಇದೊಂದು ವಿಚಿತ್ರ ವಿಡಿಯೋ. ಹಾವನ್ನೇ ಕಪ್ಪೆ ನುಂಗಿದೆ. ಮತ್ತೆ ಆ ಹಾವಿನ ಬೇಟೆಗೆ ಅಲ್ಲಿಗೆ ಬೆಕ್ಕು ಬೇರೆ ಬಂದಿದೆ. ಅರ್ಧ ಭಾಗ ಕಪ್ಪೆಯ ಹೊಟ್ಟೆಯೊಳಗಿದ್ದರೂ ಈ ಹಾವು ಬೆಕ್ಕನ್ನು ಹೆದರಿಸುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.