ಸಮಸ್ತಿಪುರ ಸಬ್ ರಿಜಿಸ್ಟ್ರಾರ್ ಮಣಿರಂಜನ್ ಸರ್ಕಾರಿ ಹುದ್ದೆಯಲ್ಲಿದ್ದಾಗ 1.62 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದರು. ಏಕಕಾಲದಲ್ಲಿ ಪಾಟ್ನಾ , ಮುಜಾಫರ್ಪುರ ಮತ್ತು ಸಮಸ್ತಿಪುರದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಈ ಹಣವನ್ನು ಜಪ್ತಿ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.