English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Sunflower oil

Sunflower oil

ಮುಖದಲ್ಲಿ ಒಂದು ಗುಳ್ಳೆ, ಕಲೆಗಳು ಇರಬಾರದು ಅಂದ್ರೆ ಪ್ರತಿನಿತ್ಯ ಈ ಬೀಜಗಳನ್ನು ತಿನ್ನಿ! ತ್ವಚೆ ಫಳ ಫಳ ಹೊಳೆಯುತ್ತದೆ.. ಟ್ರೈ ಮಾಡಿ
Sunflower Seeds Oct 24, 2025, 04:19 PM IST
ಮುಖದಲ್ಲಿ ಒಂದು ಗುಳ್ಳೆ, ಕಲೆಗಳು ಇರಬಾರದು ಅಂದ್ರೆ ಪ್ರತಿನಿತ್ಯ ಈ ಬೀಜಗಳನ್ನು ತಿನ್ನಿ! ತ್ವಚೆ ಫಳ ಫಳ ಹೊಳೆಯುತ್ತದೆ.. ಟ್ರೈ ಮಾಡಿ
Health tips : ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡಲು ನೀವು ಬಯಸಿದರೆ, ಈ ಕೆಳಗೆ ನೀಡಿರುವ ಸಸ್ಯದ ಬೀಜಗಳು ನಿಮಗೆ ಬಹಳಷ್ಟು ಸಹಾಯ ಮಾಡುತ್ತವೆ. ಇವುಗಳನ್ನು ನಿತ್ಯ ಸೇವಿಸುವುದರಿಂದ ಪೋಷಕಾಂಶಗಳು ಸಿಗುವುದಲ್ಲದೆ, ಹಲವು ರೋಗಗಳಿಂದ ದೂರ ಉಳಿಯುತ್ತೀರಿ.
ಅಡುಗೆಯಲ್ಲಿ ಸೂರ್ಯಕಾಂತಿ ಎಣ್ಣೆ ಬಳಸುವುದಕ್ಕೆ ತಜ್ಞರು ಹೇಳುವುದೇನು? ಇಲ್ಲಿದೆ ಸಂಪೂರ್ಣ ವಿವರ...!
Sunflower oil Oct 7, 2025, 06:28 PM IST
ಅಡುಗೆಯಲ್ಲಿ ಸೂರ್ಯಕಾಂತಿ ಎಣ್ಣೆ ಬಳಸುವುದಕ್ಕೆ ತಜ್ಞರು ಹೇಳುವುದೇನು? ಇಲ್ಲಿದೆ ಸಂಪೂರ್ಣ ವಿವರ...!
ಸೂರ್ಯಕಾಂತಿ ಎಣ್ಣೆ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ. ಇದರಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ. ಇವು ಚರ್ಮವನ್ನು ಆರೋಗ್ಯಕರ, ಮೃದು ಮತ್ತು ಹೈಡ್ರೀಕರಿಸಿದ ಸ್ಥಿತಿಯಲ್ಲಿಡುತ್ತವೆ
ಅಡುಗೆಯಲ್ಲಿ ಈ ಎಣ್ಣೆಯನ್ನು ಬಳಸಿದರೆ ತೂಕ ಕಡಿಮೆಯಾಗುವುದು ಪಕ್ಕಾ ಅಂತೆ !
Weight loss Jan 2, 2024, 01:40 PM IST
ಅಡುಗೆಯಲ್ಲಿ ಈ ಎಣ್ಣೆಯನ್ನು ಬಳಸಿದರೆ ತೂಕ ಕಡಿಮೆಯಾಗುವುದು ಪಕ್ಕಾ ಅಂತೆ !
Best oil for weight lose : ತೂಕ ಹೆಚ್ಚಾಗುವುದರಿಂದ, ದೇಹದಲ್ಲಿ ಅನೇಕ ಗಂಭೀರ ಕಾಯಿಲೆಗಳ ಸಮಸ್ಯೆ ಎದುರಾಗುತ್ತದೆ. ಇದರಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್‌ನಂತಹ ಸಮಸ್ಯೆಗಳ ಅಪಾಯ ಕಾಡುತ್ತದೆ.
ಇನ್ನು ಮುಂದೆ ಅಂಗನವಾಡಿಗಳಲ್ಲಿ ಪಾಮೊಲಿನ್‌ ಬದಲಿಗೆ ಸೂರ್ಯಕಾಂತಿ ಎಣ್ಣೆ ಬಳಸಲು ಸರ್ಕಾರ ನಿರ್ಧಾರ
Anganwadi Aug 11, 2023, 05:39 PM IST
ಇನ್ನು ಮುಂದೆ ಅಂಗನವಾಡಿಗಳಲ್ಲಿ ಪಾಮೊಲಿನ್‌ ಬದಲಿಗೆ ಸೂರ್ಯಕಾಂತಿ ಎಣ್ಣೆ ಬಳಸಲು ಸರ್ಕಾರ ನಿರ್ಧಾರ
ಇನ್ನು ಮುಂದೆ ಅಂಗನವಾಡಿಗಳಲ್ಲಿ ಪಾಮೊಲಿನ್‌ ಬದಲಿಗೆ ಸೂರ್ಯಕಾಂತಿ ಎಣ್ಣೆ ಬಳಸಲು ರಾಜ್ಯ ಸರ್ಕಾರ ಇಂದು ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ.
Edible Oil Price: ಮತ್ತೆ ಇಳಿಕೆಯಾಗಲಿದೆ ಖಾದ್ಯ ತೈಲ ಬೆಲೆ!
Edible Oil Prices May 15, 2023, 10:03 PM IST
Edible Oil Price: ಮತ್ತೆ ಇಳಿಕೆಯಾಗಲಿದೆ ಖಾದ್ಯ ತೈಲ ಬೆಲೆ!
Edible Oil Price: ಸಾಮಾನ್ಯವಾಗಿ ಬಂಗರುಗಳಲ್ಲಿ ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳ (ಸೂರ್ಯಕಾಂತಿ, ಸೋಯಾಬೀನ್ ಮತ್ತು ಪಾಮೋಲಿನ್ ಎಣ್ಣೆ) ಸಗಟು ಬೆಲೆ ಬಹುತೇಕ ಒಂದೇ ರೀತಿಯದಾಗಿರುತ್ತದೆ.  ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಾಗ ಅವುಗಳ ಬೆಲೆ ಬದಲಾಗುತ್ತದೆ. ಉದಾಹರಣೆಗೆ ಸೂರ್ಯಕಾಂತಿ ಎಣ್ಣೆಯ ಸಗಟು ಬೆಲೆ ಲೀಟರ್‌ಗೆ 80 ರೂ. ಆಗಿದೆ ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಅದನ್ನು  ಲೀಟರ್‌ಗೆ 150 ರೂ. ನಂತೆ  ಮಾರಾಟ ಮಾಡಲಾಗುತ್ತದೆ, ಅದೇ ರೀತಿ ಸೋಯಾಬೀನ್ ಎಣ್ಣೆಯ ಸಗಟು ಬೆಲೆ ಬಂದರಿನಲ್ಲಿ ಲೀಟರ್‌ಗೆ ರೂ.85 ಆದರೆ ಅದನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಲೀಟರ್ ಗೆ ರೂ.140 ರಂತೆ ಮಾರಾಟ ಮಾಡಲಾಗುತ್ತದೆ.   
ಅಡುಗೆ ಎಣ್ಣೆ ಕೊಟ್ಟರೆ ಬದಲಿಗೆ ಸಿಗುತ್ತೆ ಬಿಯರ್! ಎಲ್ಲಿ ಗೊತ್ತಾ?
Russia Ukraine War Jul 18, 2022, 11:14 AM IST
ಅಡುಗೆ ಎಣ್ಣೆ ಕೊಟ್ಟರೆ ಬದಲಿಗೆ ಸಿಗುತ್ತೆ ಬಿಯರ್! ಎಲ್ಲಿ ಗೊತ್ತಾ?
Unique Offer: ಜರ್ಮನಿಯ ಸೌತ್ ಮ್ಯೂನಿಚ್‌ನಲ್ಲಿರುವ ಈ ಬಾರ್‌ನ ನಿರ್ವಾಹಕರು ಅಡುಗೆ ಎಣ್ಣೆಯ ಬದಲಾಗಿ ಬಿಯರ್ ನೀಡುತ್ತಿದ್ದಾರೆ. ಇದಕ್ಕೆ ಒಂದು ಪ್ರಮುಖ ಕಾರಣವೂ ಇದೆ. 
Edible Oil: ಸಂಕ್ರಾಂತಿ ಸಿಹಿ ಸುದ್ದಿ!  20 ರೂ. ಅಗ್ಗವಾದ ಖಾದ್ಯ ತೈಲ, ಈಗ ಹೊಸ ದರ ಎಷ್ಟು ಗೊತ್ತಾ
Edible Oil Jan 14, 2022, 09:09 AM IST
Edible Oil: ಸಂಕ್ರಾಂತಿ ಸಿಹಿ ಸುದ್ದಿ! 20 ರೂ. ಅಗ್ಗವಾದ ಖಾದ್ಯ ತೈಲ, ಈಗ ಹೊಸ ದರ ಎಷ್ಟು ಗೊತ್ತಾ
Retail Prices Of Edible Oils: ಹಲವು ತೈಲ ಕಂಪನಿಗಳು ಖಾದ್ಯ ತೈಲವನ್ನು 20 ರೂ.ವರೆಗೆ ಕಡಿತಗೊಳಿಸಿವೆ. ಇದರ ಲಾಭ ಗ್ರಾಹಕರಿಗೆ ಸಿಗಲಿದೆ.
Cooking Oil : 2022 ರಲ್ಲಿ ಭಾರಿ ಇಳಿಕೆಯಾಗಲಿದೆ ಅಡುಗೆ ಎಣ್ಣೆ ಬೆಲೆ!
Cooking Oil Dec 30, 2021, 01:45 PM IST
Cooking Oil : 2022 ರಲ್ಲಿ ಭಾರಿ ಇಳಿಕೆಯಾಗಲಿದೆ ಅಡುಗೆ ಎಣ್ಣೆ ಬೆಲೆ!
ಪ್ರಮುಖ ಖಾದ್ಯ ತೈಲ ತಯಾರಕರು ತಮ್ಮ ಉತ್ಪನ್ನಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) 10-15% ರಷ್ಟು ಕಡಿತಗೊಳಿಸಲು ನಿರ್ಧರಿಸಿದ್ದಾರೆ ಎಂದು ಉದ್ಯಮ ಸಂಸ್ಥೆ ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (SEA) ಈ ವಾರದ ಆರಂಭದಲ್ಲಿ ವರದಿ ಮಾಡಿದೆ.
Sunflower Seeds Benefits : ತ್ವಚೆ ಹೊಳೆಯಲು ಮತ್ತು ಆರೋಗ್ಯವಾಗಿರಲು ಸೂರ್ಯ ಕಾಂತಿ ಬೀಜ ಸೇವಿಸಿ : ಇದರಿಂದ ಅನೇಕ ರೋಗಗಳು ದೂರವಾಗುತ್ತವೆ!
Sunflower Seeds Nov 10, 2021, 08:47 PM IST
Sunflower Seeds Benefits : ತ್ವಚೆ ಹೊಳೆಯಲು ಮತ್ತು ಆರೋಗ್ಯವಾಗಿರಲು ಸೂರ್ಯ ಕಾಂತಿ ಬೀಜ ಸೇವಿಸಿ : ಇದರಿಂದ ಅನೇಕ ರೋಗಗಳು ದೂರವಾಗುತ್ತವೆ!
ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡಲು ನೀವು ಬಯಸಿದರೆ, ಸೂರ್ಯಕಾಂತಿ ಬೀಜಗಳು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇವುಗಳನ್ನು ನಿತ್ಯ ಸೇವಿಸುವುದರಿಂದ ಪೋಷಕಾಂಶಗಳು ಸಿಗುವುದಲ್ಲದೆ, ಹಲವು ರೋಗಗಳಿಂದ ದೂರ ಉಳಿಯುತ್ತೀರಿ.
 Drop of Edible Oil : ಪೆಟ್ರೋಲ್-ಡೀಸೆಲ್ ನಂತರ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ! ಎಷ್ಟು ಗೊತ್ತಾ?
Edible Oil Nov 6, 2021, 12:30 PM IST
Drop of Edible Oil : ಪೆಟ್ರೋಲ್-ಡೀಸೆಲ್ ನಂತರ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ! ಎಷ್ಟು ಗೊತ್ತಾ?
ಹಲವೆಡೆ 20, 18, 10, 7 ರೂ.ವರೆಗೆ ಕುಸಿತ ದಾಖಲಾಗಿದೆ. ತಾಳೆ, ನೆಲಗಡಲೆ, ಸೋಯಾಬೀನ್, ಸೂರ್ಯಕಾಂತಿ ಮತ್ತು ಎಲ್ಲಾ ಪ್ರಮುಖ ತೈಲಗಳು ಕುಸಿತ ಕಂಡಿವೆ. ಹಬ್ಬ ಹರಿದಿನಗಳಲ್ಲಿ ಖಾದ್ಯ ತೈಲಗಳ ಬೆಲೆಯಲ್ಲಿ ಈ ರೀತಿಯ ಕುಸಿತವು ಸಾಕಷ್ಟು ಪರಿಹಾರವಾಗಿದೆ. ದೀಪಾವಳಿಗೆ ಒಂದು ದಿನ ಮುಂಚಿತವಾಗಿಯೇ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಪರಿಹಾರವನ್ನು ನೀಡಿತು.
 ಖಾದ್ಯ ತೈಲಗಳ ಮೇಲಿನ ಆಮದು ತೆರಿಗೆಯನ್ನು ಕಡಿತಗೊಳಿಸಿದ ಸರ್ಕಾರ
BUSINESS Sep 11, 2021, 09:05 PM IST
ಖಾದ್ಯ ತೈಲಗಳ ಮೇಲಿನ ಆಮದು ತೆರಿಗೆಯನ್ನು ಕಡಿತಗೊಳಿಸಿದ ಸರ್ಕಾರ
ಬೆಲೆ ಏರಿಕೆ ತಡೆಗೆ ಖಾದ್ಯ ಎಣ್ಣೆಗಳ ಮೇಲಿನ ಆಮದು ತೆರಿಗೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ.
Edible Oil Prices: ಆಮದು ಸುಂಕದಲ್ಲಿ ಕಡಿತ, ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ
Edible Oil Aug 20, 2021, 04:17 PM IST
Edible Oil Prices: ಆಮದು ಸುಂಕದಲ್ಲಿ ಕಡಿತ, ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ
ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪಾಮ್ ಆಯಿಲ್ ಮಿಷನ್ ಯೋಜನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಖಾದ್ಯ ತೈಲಗಳ ಲಭ್ಯತೆಯನ್ನು ಹೆಚ್ಚಿಸಲು, ಸರ್ಕಾರವು 11,040 ಕೋಟಿ ರೂಪಾಯಿಗಳ ಪಾಮ್ ಆಯಿಲ್ ಮಿಷನ್ ಅನ್ನು ಘೋಷಿಸಿತು. 

Trending News

  • ದಿನಭವಿಷ್ಯ 13-11-2025: ಗುರುವಾರ ಮಘಾ ನಕ್ಷತ್ರದಲ್ಲಿ ಬ್ರಹ್ಮ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ
    Daily Horoscope

    ದಿನಭವಿಷ್ಯ 13-11-2025: ಗುರುವಾರ ಮಘಾ ನಕ್ಷತ್ರದಲ್ಲಿ ಬ್ರಹ್ಮ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

  • ಒಂದೇ ಸ್ಥಾನಕ್ಕೆ ಮೂವರು ಪೈಪೋಟಿ! ಭಾರತ ತಂಡದಿಂದ ಇಬ್ಬರು ಔಟ್, ಒಬ್ಬರಿಗೆ ಮಾತ್ರ ಸಿಗಲಿದೆ ಅವಕಾಶ..
    IND vs SA 1st Test
    ಒಂದೇ ಸ್ಥಾನಕ್ಕೆ ಮೂವರು ಪೈಪೋಟಿ! ಭಾರತ ತಂಡದಿಂದ ಇಬ್ಬರು ಔಟ್, ಒಬ್ಬರಿಗೆ ಮಾತ್ರ ಸಿಗಲಿದೆ ಅವಕಾಶ..
  • ಸ್ಟಾರ್‌ ಸೆಲೆಬ್ರಿಟಿಯೊಂದಿಗೆ ಕಾವ್ಯಾ ಮಾರನ್‌ ಡೇಟಿಂಗ್‌! ಸೀಕ್ರೆಟ್‌ ಜೋಡಿ ನೋಡಿ ಬೆರಗಾದ ನೆಟಿಜನ್ಸ್‌..
    Kavya Maran Spotted in New York
    ಸ್ಟಾರ್‌ ಸೆಲೆಬ್ರಿಟಿಯೊಂದಿಗೆ ಕಾವ್ಯಾ ಮಾರನ್‌ ಡೇಟಿಂಗ್‌! ಸೀಕ್ರೆಟ್‌ ಜೋಡಿ ನೋಡಿ ಬೆರಗಾದ ನೆಟಿಜನ್ಸ್‌..
  • ರಾಹು ಕೇತು ನಡುವೆ ಶುಕ್ರ: ದ್ವಾದಶ ರಾಶಿಗಳಲ್ಲಿ ಯಾರಿಗೆ ಅದೃಷ್ಟ
    Shukra Gochar
    ರಾಹು ಕೇತು ನಡುವೆ ಶುಕ್ರ: ದ್ವಾದಶ ರಾಶಿಗಳಲ್ಲಿ ಯಾರಿಗೆ ಅದೃಷ್ಟ
  • ಉದ್ಯೋಗ ಬದಲಾವಣೆಯಲ್ಲೂ PF ಹಣ ಸ್ವಯಂಚಾಲಿತವಾಗಿ ವರ್ಗಾವಣೆ: EPFO ನಿಯಮದಲ್ಲಿ ಭಾರೀ ಬದಲಾವಣೆ
    EPF new rules effective date
    ಉದ್ಯೋಗ ಬದಲಾವಣೆಯಲ್ಲೂ PF ಹಣ ಸ್ವಯಂಚಾಲಿತವಾಗಿ ವರ್ಗಾವಣೆ: EPFO ನಿಯಮದಲ್ಲಿ ಭಾರೀ ಬದಲಾವಣೆ
  • ರಾಹು ಮಂಗಳರಿಂದ ಅಂಗಾರಕ ಯೋಗ: ಕೆಲವರಿಗೆ ಲಕ್ ಚೇಂಜ್, ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯ
    Angaraka Yoga
    ರಾಹು ಮಂಗಳರಿಂದ ಅಂಗಾರಕ ಯೋಗ: ಕೆಲವರಿಗೆ ಲಕ್ ಚೇಂಜ್, ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯ
  • ಟೀಂ ಇಂಡಿಯಾ ಸೋಲಿಸಲು ಒಳ ಸಂಚು.. ಪಿಚ್‌ ಪರಿಸ್ಥಿತಿಗೆ ಆಕ್ರೋಶ ಹೊರಹಾಕಿದ ಶುಭ್ಮನ್‌ ಗಿಲ್‌- ಗೌತಮ್‌ ಗಂಭೀರ್‌
    Team India Caoch
    ಟೀಂ ಇಂಡಿಯಾ ಸೋಲಿಸಲು ಒಳ ಸಂಚು.. ಪಿಚ್‌ ಪರಿಸ್ಥಿತಿಗೆ ಆಕ್ರೋಶ ಹೊರಹಾಕಿದ ಶುಭ್ಮನ್‌ ಗಿಲ್‌- ಗೌತಮ್‌ ಗಂಭೀರ್‌
  • ಪ್ರೀತಿ ಪ್ರೇಮ ಇಂದೇ ತ್ಯಜಿಸಿ..! ಕುತೂಹಲ ಮೂಡಿಸುತ್ತಿದೆ ‘Congratulations ಬ್ರದರ್' ಸಿನಿಮಾದ ಟೀಸರ್‌
    Congratulations Brother movie
    ಪ್ರೀತಿ ಪ್ರೇಮ ಇಂದೇ ತ್ಯಜಿಸಿ..! ಕುತೂಹಲ ಮೂಡಿಸುತ್ತಿದೆ ‘Congratulations ಬ್ರದರ್' ಸಿನಿಮಾದ ಟೀಸರ್‌
  • ವೇತನ ಮಿತಿ ಹೆಚ್ಚಿಸಿದ ಇಪಿಎಫ್‌ಒ : 6.5 ಕೋಟಿ ಪಿಎಫ್ ಸದಸ್ಯರಿಗೆ ಜಾಕ್ ಪಾಟ್
    EPFO
    ವೇತನ ಮಿತಿ ಹೆಚ್ಚಿಸಿದ ಇಪಿಎಫ್‌ಒ : 6.5 ಕೋಟಿ ಪಿಎಫ್ ಸದಸ್ಯರಿಗೆ ಜಾಕ್ ಪಾಟ್
  • ಮಾಳುಗೆ ಸಿಕ್ತು ಬಿಗ್‌ ಬಾಸ್‌ ಸ್ಪೆಷಲ್‌ ಪವರ್‌..! ಏಕಾಏಕಿ 6 ಸದಸ್ಯರನ್ನು ನಾಮಿನೇಟ್‌ ಮಾಡಿದ ಉತ್ತರ ಕರ್ನಾಟಕದ ಹುಲಿ
    Bigg Boss 12
    ಮಾಳುಗೆ ಸಿಕ್ತು ಬಿಗ್‌ ಬಾಸ್‌ ಸ್ಪೆಷಲ್‌ ಪವರ್‌..! ಏಕಾಏಕಿ 6 ಸದಸ್ಯರನ್ನು ನಾಮಿನೇಟ್‌ ಮಾಡಿದ ಉತ್ತರ ಕರ್ನಾಟಕದ ಹುಲಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x