Edible Oil Price: ಸಾಮಾನ್ಯವಾಗಿ ಬಂಗರುಗಳಲ್ಲಿ ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳ (ಸೂರ್ಯಕಾಂತಿ, ಸೋಯಾಬೀನ್ ಮತ್ತು ಪಾಮೋಲಿನ್ ಎಣ್ಣೆ) ಸಗಟು ಬೆಲೆ ಬಹುತೇಕ ಒಂದೇ ರೀತಿಯದಾಗಿರುತ್ತದೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಾಗ ಅವುಗಳ ಬೆಲೆ ಬದಲಾಗುತ್ತದೆ. ಉದಾಹರಣೆಗೆ ಸೂರ್ಯಕಾಂತಿ ಎಣ್ಣೆಯ ಸಗಟು ಬೆಲೆ ಲೀಟರ್ಗೆ 80 ರೂ. ಆಗಿದೆ ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಅದನ್ನು ಲೀಟರ್ಗೆ 150 ರೂ. ನಂತೆ ಮಾರಾಟ ಮಾಡಲಾಗುತ್ತದೆ, ಅದೇ ರೀತಿ ಸೋಯಾಬೀನ್ ಎಣ್ಣೆಯ ಸಗಟು ಬೆಲೆ ಬಂದರಿನಲ್ಲಿ ಲೀಟರ್ಗೆ ರೂ.85 ಆದರೆ ಅದನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಲೀಟರ್ ಗೆ ರೂ.140 ರಂತೆ ಮಾರಾಟ ಮಾಡಲಾಗುತ್ತದೆ.
Edible Oil Price: ಶುಕ್ರವಾರ ಆಹಾರ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಹಾರ ಸಚಿವಾಲಯವು, ಸೂರ್ಯಕಾಂತಿ ಮತ್ತು ಸೋಯಾಬೀನ್ ಎಣ್ಣೆಯ ದರಗಳ ಬಗ್ಗೆ ಚರ್ಚಿಸಿತು. ಸಭೆಯಲ್ಲಿ ಖಾದ್ಯ ತೈಲದ ಬೆಲೆಯನ್ನು ಲೀಟರ್ಗೆ 8-15 ರೂ.ಗಳಷ್ಟು ಕಡಿಮೆ ಮಾಡುವಂತೆ ಕೋರಲಾಯಿತು.
Edible Oil Price: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರದಿಂದ ದೇಶದ ಶ್ರೀಸಾಮಾನ್ಯರಿಗೆ ಪರಿಹಾರ ಒದಗಿಸುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಖಾದ್ಯ ತೈಲದ ಬೆಲೆಯನ್ನು ಮತ್ತಷ್ಟು ಕಡಿತಗೊಳಿಸಲು ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಪ್ರಯತ್ನಿಸುತ್ತಿದೆ. ಆಗಸ್ಟ್ 16 ರಂದು ಐಎಂಸಿಯ ಮಹತ್ವದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಖಾದ್ಯ ತೈಲ ಬೆಲೆ ಇಳಿಕೆಯ ಕುರಿತು ಮತ್ತೊಮ್ಮೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
Edible Oil Price Cut News: ದೇಶಾದ್ಯಂತ ಆಹಾರ ಪದಾರ್ಥಗಳ ಬೆಲೆ ಏರಿಕೆಯ ನಡುವೆಯೇ ಶ್ರೀಸಾಮಾನ್ಯರ ಪಾಲಿಗೆ ಮತ್ತೊಮ್ಮೆ ನೆಮ್ಮದಿಯ ಸುದ್ದಿ ಪ್ರಕಟವಾಗಿದೆ. ಗಗನಮುಖಿಯಾಗಿದ್ದ ಖಾದ್ಯ ತೈಲ ಬೆಲೆಗಳು ಮುಂದಿನ ವಾರದವರೆಗೆ ಮತ್ತೆ ಇಳಿಕೆಯಾಗುವ ನಿರೀಕ್ಷೆ ಇದೆ.
ಖಾದ್ಯ ತೈಲ ಬೆಲೆ: ಖಾದ್ಯ ತೈಲದ ಬೆಲೆ ಮತ್ತೊಮ್ಮೆ ಇಳಿಕೆಯಾಗಲಿದೆ. ಇಂದು ತೈಲ ಉತ್ಪಾದಕರು ಮತ್ತು ರಫ್ತುದಾರರೊಂದಿಗೆ ಬೆಲೆ ಕಡಿತಗೊಳಿಸಲು ಸರ್ಕಾರ ಸಭೆ ನಡೆಸಲಿದ್ದು, ಇದರಲ್ಲಿ ತೈಲ ಬೆಲೆ ಇಳಿಸುವ ಬಗ್ಗೆ ಚರ್ಚೆ ನಡೆಯಲಿದೆ.
Edible Oil Price Came Down - ಕಳೆದ ಕೆಲ ತಿಂಗಳಿನಿಂದ ಖಾದ್ಯ ತೈಲಗಳ ಬೆಲೆ ಗಗನ ಮುಖಿಯಾಗಿ ಶ್ರೀಸಾಮಾನ್ಯರ ಬಜೆಟ್ ಗೆ ಭಾರಿ ಹೊಡೆತ ನೀಡಿತ್ತು. ಆದರೆ, ಇದೀಗ ಮತ್ತೊಮ್ಮೆ ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಈ ಕುರಿತಾದ ಹೊಸ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,
Edible Oil Prices: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ (Petrol-Diesel Prices) ದೇಶದಲ್ಲಿ ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ. ಈ ಮಧ್ಯೆ, ಖಾದ್ಯ ತೈಲದ ಬೆಲೆಗಳ ಬಗ್ಗೆ ನೆಮ್ಮದಿಯ ಸುದ್ದಿ ಹೊರಬಂದಿದೆ.
ತೈಲ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ತೈಲ ಉತ್ಪಾದಕರು ಮತ್ತು ರಫ್ತುದಾರರೊಂದಿಗೆ ಸರ್ಕಾರ ಹಲವು ಸುತ್ತಿನ ಮಾತುಕತೆಯನ್ನೂ ನಡೆಸಿದೆ.
ವಿದೇಶಿ ಮಾರುಕಟ್ಟೆಯ ಏರಿಕೆಯಿಂದಾಗಿ ಶೇಂಗಾ ಮತ್ತು ಸೋಯಾಬೀನ್, ಹತ್ತಿಬೀಜ, ಸಿಪಿಒ, ಪಾಮೊಲಿನ್ ತೈಲ ಬೆಲೆ ಶನಿವಾರ ತೈಲ ಮಾರುಕಟ್ಟೆಯಲ್ಲಿ ಸುಧಾರಣೆ ಕಂಡಿದೆ. ಮತ್ತೊಂದೆಡೆ, ಹೊಸ ಸಾಸಿವೆ ಮಾರುಕಟ್ಟೆಗೆ ಹೆಚ್ಚಾದ ಕಾರಣ, ಸಾಸಿವೆ ಎಣ್ಣೆ ಬೆಲೆಯೂ ಕುಸಿತ ಕಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.