Kavya Maran Reaction During Match: ಸತತ ಸೋಲಿನಿಂದ ಕಂಗೆಟ್ಟಿದ್ದ RCB ನಿನ್ನೆಯಷ್ಟೇ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದೆ.. ಪಂದ್ಯದ ವೇಳೆ ಸನ್ರೈಸರ್ಸ್ ತಂಡದ ಆಟಗಾರರು ಔಟಾಗುತ್ತಿದ್ದಂತೆ ಎಸ್ಆರ್ಎಚ್ ಸಿಇಒ ಕಾವ್ಯ ಮಾರನ್ ಫುಲ್ ಶಾಕ್ ಆಗಿದ್ದಾರೆ..
IPL 2024: 2023 ರಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ವೇಳೆ ಎರಡೂ ತಂಡಗಳು ಒಟ್ಟಾಗಿ 46 ಬೌಂಡರಿ ಮತ್ತು 35 ಸಿಕ್ಸರ್ಗಳನ್ನು ಸಿಡಿಸಿದ್ದವು. ಕಳೆದ ವರ್ಷವೇ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಮುಲ್ತಾನ್ ಸುಲ್ತಾನ್ಸ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ 78 ಬೌಂಡರಿಗಳನ್ನು ಬಾರಿಸಿತ್ತು. ಆ ಪಂದ್ಯದಲ್ಲಿ 45 ಬೌಂಡರಿ ಹಾಗೂ 33 ಸಿಕ್ಸರ್ಗಳು ದಾಖಲಾಗಿದ್ದವು.
IPL 2024: ಒಂದೆಡೆ ಸನ್ ರೈಸರ್ಸ್ ಹೈದರಾಬಾದ್ ನ ಟ್ರಾವಿಸ್ ಹೆಡ್ ಹಾಗೂ ಇನ್ನೊಂದೆಡೆಗೆ ಕ್ಲಾಸೆನ್ ಅವರ ಕ್ಲಾಸ್ ಬ್ಯಾಟಿಂಗ್ ನಿಂದಾಗಿ ಅರ್ಸಿಬಿ ತಂಡದ ಬೌಲರ್ ಗಳು ವಿಕೆಟ್ ಪಡೆಯುವಲ್ಲಿ ಹೈರಾಣಾಗಿ ಹೊಗಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.