Surya Grahan 2024: ಜ್ಯೋತಿಷ್ಯದ ಪ್ರಕಾರ ಗ್ರಹಣ ಅವಧಿಯಲ್ಲಿ ನಮ್ಮ ಸುತ್ತಲಿನ ಎಲ್ಲವೂ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು. ಹಾಗಾದರೆ 2024ರ ಕೊನೆಯ ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ ಮತ್ತು ರಾಶಿಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ತಿಳಿದುಕೊಳ್ಳಿರಿ.
Surya Grahan 2024: ಸನಾತನ ಧರ್ಮದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಕ್ಕೆ ವಿಶೇಷ ಮಹತ್ವವಿದೆ. ಅದಕ್ಕಾಗಿಯೇ ಜನರು ಆಗಾಗ್ಗೆ ಈ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ವಾಸ್ತವವಾಗಿ, ಸೂರ್ಯಗ್ರಹಣವು ಖಗೋಳ ವಿದ್ಯಮಾನವಾಗಿದೆ, ಇದರಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಆವರಿಸುತ್ತಾನೆ, ಅಂತಹ ಪರಿಸ್ಥಿತಿಯಲ್ಲಿ ಭೂಮಿಯ ಮೇಲಿನ ಸೂರ್ಯನ ಬೆಳಕು ಕಡಿಮೆಯಾಗುತ್ತದೆ ಅಥವಾ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ.
ಭಾರತದಲ್ಲಿ ಸೂರ್ಯ ಗ್ರಹಣ 2024: ವರ್ಷದ ಮೊದಲ ಸೂರ್ಯಗ್ರಹಣವು ಸೋಮಾವತಿ ಅಮಾವಾಸ್ಯೆಯ ದಿನದಂದು ನಡೆಯುತ್ತಿದೆ. ಇದರ ನಂತರ ಚೈತ್ರ ನವರಾತ್ರಿ ಹಬ್ಬವನ್ನು ಆಚರಿಸಲಾಗುವುದು. ಇಂತಹ ಪರಿಸ್ಥಿತಿಯಲ್ಲಿ ಘಟಸ್ಥಾಪನೆ ಮತ್ತು ಪೂಜೆಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ.
Surya Grahan 2024: ಇಂದು ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಈ ದಿನ ಸೋಮಾವತಿ ಅಮಾವಾಸ್ಯೆಯೂ ಆಗಿರುವುದರಿಂದ ಈ ದಿನ ಅನೇಕ ಅಪರೂಪದ ಕಾಕತಾಳೀಯತೆಯನ್ನು ಕೂಡ ಸೃಷ್ಟಿಸುತ್ತಿದೆ.
ಭಾರತದಲ್ಲಿ ಸೂರ್ಯ ಗ್ರಹಣ 2024: ಸೂರ್ಯಗ್ರಹಣಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇದು ಕಳೆದ 5 ದಶಕಗಳಲ್ಲೇ ಅತಿ ಹೆಚ್ಚಿನ ಸಮಯದ ಸೂರ್ಯಗ್ರಹಣವಾಗಲಿದೆ. ಮೀನ ರಾಶಿಯಲ್ಲಿ ಸಂಭವಿಸುವ ವರ್ಷದ ಮೊದಲ ಸೂರ್ಯಗ್ರಹಣವು 3 ರಾಶಿಗಳ ಜನರಿಗೆ ಭಾರಿ ಪ್ರಯೋಜನಗಳನ್ನು ನೀಡುತ್ತದೆ.
Surya Grahan 2024 Effect: ವರ್ಷ 2024ರ ಮೊದಲ ಸೂರ್ಯ ಗ್ರಹಣ (Solar Eclipse 2024) ಏಪ್ರಿಲ್ 8, 2024 ರಂದು ಸೋಮವಾರ ಗೋಚರಿಸಲಿದೆ. ಈ ದಿನ ಮೀನ ರಾಶಿಯಲ್ಲಿ ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆ ನೆರವೇರುತ್ತಿದೆ ಮತ್ತು ಈ ಸಂಯೋಜನೆ 4 ರಾಶಿಗಳ ಜನರಿಗೆ ಬಂಪರ್ ಲಾಭವನ್ನು ತಂದುಕೊಡಲಿದೆ. (Spiritual News In Kannada)
Surya grahan 2024 : ವರ್ಷದ ಮೊದಲ ಸೂರ್ಯಗ್ರಹಣ ಮುಂದಿನ ತಿಂಗಳು ಅಂದ್ರೆ ಏಪ್ರಿಲ್ 08 ರಂದು ಸಂಭವಿಸಲಿದೆ. ಇದು 12 ರಾಶಿಚಕ್ರದ ಚಿಹ್ನೆಗಳ ಮೇಲೆ ಬಲವಾದ ಪ್ರಭಾವ ಬೀರುತ್ತದೆ. ಅದರಲ್ಲಿ ಈ ನಾಲ್ಕು ರಾಶಿಚಕ್ರ ಚಿಹ್ನೆಗಳಿಗೆ ವಿಘ್ನ ಶುರುವಾಗಲಿದೆ.
Surya Grahan 2024: ಮೊನ್ನೆ ಮೊನ್ನೆಯಷ್ಟೇ ವರ್ಷದ ಮೊದಲ ಚಂದ್ರಗ್ರಹಣ ಮುಗಿದಿದೆ. ಇನ್ನೂ ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬಕ್ಕೂ ಮೊದಲು ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ ಆದರೂ, ಇದು ಮೂರು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ ಎಂದು ಹೇಳಲಾಗುತ್ತಿದೆ.
Solar Eclipse 2024: 2024ರ ಏಪ್ರಿಲ್ 8ರಂದು ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಆವರಿಸಿಕೊಳ್ಳಲಿದ್ದಾನೆ. ಈ ಮೂಲಕ ಇದರ ನೆರಳು ಭೂಮಿಯ ಮೇಲೆ ಬೀಳಲಿದ್ದು, ಹಲವು ಅಪರೂಪದ ಘಟನೆಗಳು ಸಂಭವಿಸಲಿವೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.