Surya Rashi Parivartan 2023: ಸೂರ್ಯನು ನವೆಂಬರ್ 20ರಂದು ಅನುರಾಧಾ ನಕ್ಷತ್ರ ಮತ್ತು ಡಿಸೆಂಬರ್ 3ರಂದು ಜ್ಯೇಷ್ಠ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ನಂತರ ಡಿಸೆಂಬರ್ 16ರಂದು ಸೂರ್ಯನು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಈ ಬದಲಾವಣೆಗಳು ಯಾವ ರಾಶಿಗಳಿಗೆ ಹೆಚ್ಚಿನ ಲಾಭವನ್ನು ನೀಡಲಿವೆ ಎಂದು ತಿಳಿಯಿರಿ.
Surya Rashi Parivartan 2023: ಅಕ್ಟೋಬರ್ 18 ರಂದು ಸೂರ್ಯ ದೇವರು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಸೂರ್ಯ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಂಕ್ರಮಣದಿಂದಾಗಿ, 3 ರಾಶಿಗಳ ಜನರ ಜೀವನವು ಸಂಪೂರ್ಣವಾಗಿ ಬದಲಾಗಲಿದೆ.
Surya Rashi Parivartan 2023: ಆಗಸ್ಟ್ 17 ರಂದು ತಮ್ಮ ರಾಶಿ ಸಿಂಹವನ್ನು ಪ್ರವೇಶಿಸಲಿದ್ದಾರೆ ಸೂರ್ಯ ದೇವ. ಅವರ ಈ ಚಲನೆಯು ಖಂಡಿತವಾಗಿಯೂ ಎಲ್ಲಾ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ.
Surya Rashi Parivartan 2023: ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯದೇವ ಸಿಂಹ ರಾಶಿಯ ಅಧಿಪತಿ. ಚಂದ್ರ, ಮಂಗಳ ಮತ್ತು ಗುರು ಸೂರ್ಯದೇವನ ಅತ್ಯುತ್ತಮ ಸ್ನೇಹಿ ಗ್ರಹಗಳು ಎಂದು ಕರೆಯಲಾಗುತ್ತದೆ. ಭೂಮಿಯ ಮೇಲೆ ಸೂರ್ಯನ ಬೆಳಕು ಇಲ್ಲದಿದ್ದರೆ, ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಹೀಗಾಗಿಯೇ ಸೂರ್ಯನನ್ನು ನಮ್ಮ ಜೀವನದಲ್ಲಿ ಆರೋಗ್ಯದ ದೇವರು ಎಂದು ಪರಿಗಣಿಸಲಾಗುತ್ತದೆ
ಸೂರ್ಯ ಗೋಚರ 2023: ಏಪ್ರಿಲ್ 14ರ ಶುಕ್ರವಾರದಂದು ಸೂರ್ಯದೇವನು ಮೀನ ರಾಶಿಯಿಂದ ಮೇಷ ರಾಶಿಗೆ ಚಲಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಗಳ ಮೇಲೆ ಈ ಸೂರ್ಯನ ಈ ಸಂಚಾರವು ಋಣಾತ್ಮಕ ಪರಿಣಾಮ ಬೀರುತ್ತವೆ.
Surya Gochar : ಮಾರ್ಚ್ 15, 2023 ರಂದು ಬೆಳಿಗ್ಗೆ 6.13 ಕ್ಕೆ ಅವರು ಮೀನ ರಾಶಿಯನ್ನು ಪ್ರವೇಶಿಸಿದರು. ಮೀನವು ದೇವತೆಗಳ ಒಡೆಯ ಗುರುವಿನ ಸಂಕೇತವಾಗಿದೆ. ಈ ರಾಶಿಗೆ ಸೂರ್ಯನ ಆಗಮನದಿಂದ ಅನೇಕ ರಾಶಿಯವರಿಗೆ ಲಾಭವಾಗುತ್ತದೆ. ಆ ರಾಶಿಗಳು ಯಾವವು ಎಂಬ ಬಗ್ಗೆ ಮಾಹಿತಿ ತಂದಿದ್ದೇವೆ, ಇದು ಸೂರ್ಯನ ಈ ಸಂಕ್ರಮಣದಿಂದ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತಿದ್ದಾನೆ..
Surya Rashi Parivartan 2023: ಗ್ರಹಗಳ ರಾಜ ಸೂರ್ಯ ಈಗ ಮಾರ್ಚ್ 15ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಚಲಿಸುತ್ತಾನೆ. ಏಪ್ರಿಲ್ 14ರವರೆಗೆ ಸೂರ್ಯನು ಮೀನ ರಾಶಿಯಲ್ಲಿರುತ್ತಾನೆ. ಸೂರ್ಯನು ಮೀನ ರಾಶಿಗೆ ಚಲಿಸುತ್ತಾನೆ ಮತ್ತು ನಂತರ ಅಲ್ಲಿ ಸುಮಾರು 1 ತಿಂಗಳು ಇರುತ್ತಾನೆ.
ಸೂರ್ಯ ಗೋಚರ 2023: ಮಾರ್ಚ್ 15ರಂದು ಸೂರ್ಯನು ಮೀನ ರಾಶಿಯಲ್ಲಿ ಸಾಗುತ್ತಾನೆ. ಇದನ್ನು ಮೀನ ಸಂಕ್ರಮಣವೆಂದು ಕರೆಯಲಾಗುವುದು. ಸೂರ್ಯನ ಈ ರಾಶಿ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮೀನ ರಾಶಿಯಲ್ಲಿ ಗುರು, ದೇವತೆಗಳ ಗುರು ಮತ್ತು ಸೂರ್ಯ ದೇವರ ಸಂಯೋಜನೆ ಇರುತ್ತದೆ. ಈ ಮೈತ್ರಿಯಿಂದ ಯಾವ ರಾಶಿ ಗಳು ಪ್ರಯೋಜನ ಪಡೆಯುತ್ತವೆ ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.