English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Surya Shani Yuti

Surya Shani Yuti

ಸೂರ್ಯ-ಶನಿಯಿಂದ ಪ್ರಬಲ ಅರ್ಧ ಕೇಂದ್ರ ರಾಜಯೋಗ: ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ಹರಿಯಲಿದೆ ಸಂಪತ್ತಿನ ಸುಧೆ
Surya Shani Yuti Apr 30, 2025, 03:17 PM IST
ಸೂರ್ಯ-ಶನಿಯಿಂದ ಪ್ರಬಲ ಅರ್ಧ ಕೇಂದ್ರ ರಾಜಯೋಗ: ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ಹರಿಯಲಿದೆ ಸಂಪತ್ತಿನ ಸುಧೆ
Sun Saturn Conjunction: ಈ ವಾರಾಂತ್ಯದಲ್ಲಿ ಪಿತಾ-ಪುತ್ರರಾದ ಸೂರ್ಯ ಮತ್ತು ಶನಿಯಿಂದ ವಿಶೇಷ ರಾಜಯೋಗ ನಿರ್ಮಾಣವಾಗುತ್ತಿದೆ. ಈ ವಿಶೇಷ ರಾಜಯೋಗವು ಕೆಲವರ ಜೀವನದಲ್ಲಿ ಸಂಪತ್ತಿನ ಸುಧೆಯನ್ನು ಹರಡಲಿದೆ. 
ಸೂರ್ಯ, ಶನಿ ಮತ್ತು ಶುಕ್ರರ ತ್ರಿಗ್ರಹಿ ಯುತಿ: ಏಪ್ರಿಲ್ 14ರವರೆಗೆ 3 ರಾಶಿಗಳಿಗೆ ತೊಂದರೆ, ಆರೋಗ್ಯ ಮತ್ತು ವೃತ್ತಿಜೀವನದ ಎಚ್ಚರ!!
Trigrahi Yuti 2025 Apr 2, 2025, 08:00 PM IST
ಸೂರ್ಯ, ಶನಿ ಮತ್ತು ಶುಕ್ರರ ತ್ರಿಗ್ರಹಿ ಯುತಿ: ಏಪ್ರಿಲ್ 14ರವರೆಗೆ 3 ರಾಶಿಗಳಿಗೆ ತೊಂದರೆ, ಆರೋಗ್ಯ ಮತ್ತು ವೃತ್ತಿಜೀವನದ ಎಚ್ಚರ!!
Trigrahi Yuti: ಸೂರ್ಯ, ಶನಿ ಮತ್ತು ಶುಕ್ರರು ಏಪ್ರಿಲ್ 14ರವರೆಗೆ ಮೀನ ರಾಶಿಯಲ್ಲಿ ತ್ರಿಗ್ರಹಿ ಯುತಿಯನ್ನು ರೂಪಿಸುತ್ತಾರೆ. ಈ ಸಂಯೋಗದಿಂದ ಕೆಲವು ರಾಶಿಯವರ ಜೀವನದಲ್ಲಿ ಏರಿಳಿತಗಳು ಉಂಟಾಗಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
30 ವರ್ಷಗಳ ಬಳಿಕ ಮೀನದಲ್ಲಿ ಪಿತಾ-ಪುತ್ರರ ಸಂಯೋಗ: ಈ ರಾಶಿಯವರಿಗೆ ಭಾಗ್ಯೋದಯ, ಧನ ವೃಷ್ಟಿ, ಇಷ್ಟಾರ್ಥ ಸಿದ್ಧಿ..!
Surya Shani Yuti Feb 27, 2025, 01:23 PM IST
30 ವರ್ಷಗಳ ಬಳಿಕ ಮೀನದಲ್ಲಿ ಪಿತಾ-ಪುತ್ರರ ಸಂಯೋಗ: ಈ ರಾಶಿಯವರಿಗೆ ಭಾಗ್ಯೋದಯ, ಧನ ವೃಷ್ಟಿ, ಇಷ್ಟಾರ್ಥ ಸಿದ್ಧಿ..!
Shani Surya Yuti: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಸೂರ್ಯ ಹಾಗೂ ನ್ಯಾಯದ ದೇವರು ಶನಿ ದೇವನನ್ನು ಶತ್ರು ಗ್ರಹಗಳು ಎನ್ನಲಾಗುತ್ತದೆ. 
ತ್ರಿಗ್ರಾಹಿ ಯೋಗ: ಕರ್ಮಫಲದಾತನಿಂದಲೇ ಬೆಳಗುವುದು ಈ ರಾಶಿಯವರ ಬಾಳು, ಆಸ್ತಿ, ಮನೆ ಖರೀದಿ ಯೋಗ
Trigrahi Yog Jan 30, 2025, 01:19 PM IST
ತ್ರಿಗ್ರಾಹಿ ಯೋಗ: ಕರ್ಮಫಲದಾತನಿಂದಲೇ ಬೆಳಗುವುದು ಈ ರಾಶಿಯವರ ಬಾಳು, ಆಸ್ತಿ, ಮನೆ ಖರೀದಿ ಯೋಗ
Trigrahi Yog: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ಕರ್ಮಫಲದಾತ ಎನ್ನಲಾಗುತ್ತದೆ. ನ್ಯಾಯಕ್ಕೆ ತಕ್ಕ ಫಲ ನೀಡುವ ಶನಿ ಮಹಾತ್ಮ ಕೇವಲ ಕೆಟ್ಟ ಫಲಗಳನ್ನು ಮಾತ್ರವಲ್ಲ ಶುಭ ಫಲಗಳನ್ನು ಸಹ ನೀಡುತ್ತಾನೆ.
100 ವರ್ಷಗಳ ನಂತರ ಒಂದೇ ದಿನ ಸೂರ್ಯಗ್ರಹಣ ಮತ್ತು ಸೂರ್ಯ-ಶನಿ ಸಂಯೋಗ!ಗ್ರಹಣ ದಿನದಿಂದಲೇ ಈ ರಾಶಿಯವರ ಹೊಸ ಅಧ್ಯಾಯ ಶುರು !ತಂದೆ -ಮಗ ಸೇರಿ ಹರಿಸುತ್ತಾರೆ ಧನ ಸಂಪತ್ತಿನ ಹೊಳೆ
Surya Grahana Jan 7, 2025, 08:45 AM IST
100 ವರ್ಷಗಳ ನಂತರ ಒಂದೇ ದಿನ ಸೂರ್ಯಗ್ರಹಣ ಮತ್ತು ಸೂರ್ಯ-ಶನಿ ಸಂಯೋಗ!ಗ್ರಹಣ ದಿನದಿಂದಲೇ ಈ ರಾಶಿಯವರ ಹೊಸ ಅಧ್ಯಾಯ ಶುರು !ತಂದೆ -ಮಗ ಸೇರಿ ಹರಿಸುತ್ತಾರೆ ಧನ ಸಂಪತ್ತಿನ ಹೊಳೆ
ವರ್ಷದ ಮೊದಲ ಸೂರ್ಯಗ್ರಹಣ ಕೂಡ ಮಾರ್ಚ್ 29ರಂದು ಸಂಭವಿಸುವುದು ವಿಶೇಷ. ಇದರಿಂದಾಗಿ ಕೆಲವು ರಾಶಿಯವರ ಜೀವನ ಗ್ರಹಣ ದಿನದಿಂದಲೇ ಬೆಳಗುವುದು. 
Surya Shani Yuti: ಕುಂಭ ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದಾರೆ ಸೂರ್ಯ-ಶನಿ, ನಿಮ್ಮ ಮೇಲೆ ಏನು ಪರಿಣಾಮ
Surya Shani Yuti Feb 20, 2024, 06:47 AM IST
Surya Shani Yuti: ಕುಂಭ ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದಾರೆ ಸೂರ್ಯ-ಶನಿ, ನಿಮ್ಮ ಮೇಲೆ ಏನು ಪರಿಣಾಮ
Surya Shani Yuti: ಗ್ರಹಗಳ ರಾಜ ಸೂರ್ಯದೇವ ಹಾಗೂ ನ್ಯಾಯದ ದೇವರು ಶನಿ ಇಬ್ಬರೂ ಕೂಡ ಕುಂಭ ರಾಶಿಯಲ್ಲಿ ಒಟ್ಟಿಗೆ ಕೂಡಲಿದ್ದಾರೆ. ಎಲ್ಲಾ 12 ರಾಶಿಯವರ ಮೇಲೆ ಇದರ ಪರಿಣಾಮ ಎಂದು ತಿಳಿಯೋಣ... 
ಕುಂಭ ರಾಶಿಯಲ್ಲಿ ಮಹಾ ಮೈತ್ರಿ.. ಈ ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದೆ, ಸಂಪತ್ತಿಗೆ ಇರುವುದಿಲ್ಲ ಕೊರತೆ !
Surya Shani Yuti Feb 11, 2024, 06:15 AM IST
ಕುಂಭ ರಾಶಿಯಲ್ಲಿ ಮಹಾ ಮೈತ್ರಿ.. ಈ ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದೆ, ಸಂಪತ್ತಿಗೆ ಇರುವುದಿಲ್ಲ ಕೊರತೆ !
Shani Surya Yuti: ಫೆಬ್ರವರಿ 14 ರಿಂದ ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಶನಿ ಸೇರುತ್ತಾರೆ. ಈ ಗ್ರಹಗಳ ಸಂಯೋಜನೆಯ ಪ್ರಭಾವವು ಎಲ್ಲಾ ರಾಶಿಗಳ ಮೇಲೂ ಕಂಡುಬರುವುದು. ಆದರೆ ಈ 3 ರಾಶಿಚಗಳ ಜನರು ಉತ್ತಮ ಪ್ರಗತಿ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯುತ್ತಾರೆ.
Surya Gochar 2024: ಶತ್ರು ಗ್ರಹದೊಂದಿಗೆ ಸೂರ್ಯ- ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ
Surya Gochar 2024 Feb 8, 2024, 06:32 AM IST
Surya Gochar 2024: ಶತ್ರು ಗ್ರಹದೊಂದಿಗೆ ಸೂರ್ಯ- ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ
Surya Gochar 2024: ಕೆಲವೇ ದಿನಗಳಲ್ಲಿ ಗ್ರಹಗಳ ರಾಜ ಸೂರ್ಯದೇವನು ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ತನ್ನ ಶತ್ರು ಗ್ರಹ ಶನಿಯೊಂದಿಗೆ ಸಂಯೋಗ ಹೊಂದಲಿದ್ದಾನೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೂ ಕಂಡು ಬರುತ್ತದೆ. 
Surya Shani Yuti: 2024ರಲ್ಲಿ ಶನಿ-ಸೂರ್ಯ ಯುತಿಯಿಂದ ಈ ರಾಶಿಯವರಿಗೆ ಕೆಟ್ಟ ದಿನಗಳು ಆರಂಭ
Surya Shani Yuti Dec 6, 2023, 08:23 AM IST
Surya Shani Yuti: 2024ರಲ್ಲಿ ಶನಿ-ಸೂರ್ಯ ಯುತಿಯಿಂದ ಈ ರಾಶಿಯವರಿಗೆ ಕೆಟ್ಟ ದಿನಗಳು ಆರಂಭ
Surya Shani Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರಲ್ಲಿ ಗ್ರಹಗಳ ರಾಜ ಸೂರ್ಯ ಮತ್ತು ನ್ಯಾಯದ ದೇವರು ಶನಿಯ ಸಂಯೋಗವು ರೂಪುಗೊಳ್ಳಲಿದೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಇದನ್ನು ಮೂರು ರಾಶಿಯವರಿಗೆ ಅಷ್ಟು ಒಳ್ಳೆಯ ಸಮಯವಲ್ಲ ಎಂದು ಹೇಳಲಾಗುತ್ತಿದೆ. 
ಇನ್ನೊಂದು ತಿಂಗಳು ಈ ರಾಶಿಗೆ ಶನಿಯಿಂದ ನರಕ ದರ್ಶನ: ಸೋಲಿನ ಸುಳಿಯಲ್ಲೇ ಜೀವನ, ಬಿಡಿಗಾಸಿಗೂ ಪರದಾಡುವ ಸ್ಥಿತಿ
Surya Shani Sep 2, 2023, 01:10 PM IST
ಇನ್ನೊಂದು ತಿಂಗಳು ಈ ರಾಶಿಗೆ ಶನಿಯಿಂದ ನರಕ ದರ್ಶನ: ಸೋಲಿನ ಸುಳಿಯಲ್ಲೇ ಜೀವನ, ಬಿಡಿಗಾಸಿಗೂ ಪರದಾಡುವ ಸ್ಥಿತಿ
Surya Shani conjunction Bad Effect: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ಕುಂಭ ರಾಶಿಯಲ್ಲಿ ಮತ್ತು ಸೂರ್ಯನು ಸಿಂಹ ರಾಶಿಯಲ್ಲಿದ್ದಾರೆ. ಸೂರ್ಯ ಮತ್ತು ಶನಿ ಪರಸ್ಪರ ವಿರುದ್ಧ ಗ್ರಹಗಳ ಎಂಬುದು ತಿಳಿದೆ ಇದೆ.
Surya-Shani Yuti: ಸೂರ್ಯ-ಶನಿ ಯುತಿ: ತಂದೆ-ಮಗನಿಂದಾಗಿ ಈ ರಾಶಿಯ ಜನರ ಜೀವನದಲ್ಲಿ ಭೂಕಂಪವೇ ಸಂಭವಿಸುತ್ತೆ!
Surya Shani Yuti Feb 18, 2023, 12:36 AM IST
Surya-Shani Yuti: ಸೂರ್ಯ-ಶನಿ ಯುತಿ: ತಂದೆ-ಮಗನಿಂದಾಗಿ ಈ ರಾಶಿಯ ಜನರ ಜೀವನದಲ್ಲಿ ಭೂಕಂಪವೇ ಸಂಭವಿಸುತ್ತೆ!
Surya Rashi Parivartan 2023: ಜ್ಯೋತಿಷ್ಯದಲ್ಲಿ, ಸೂರ್ಯನನ್ನು ಬಿಸಿ ಸ್ವಭಾವದ ಗ್ರಹವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಶನಿಯು ಶೀತ ಗಾಳಿಯ ಅಂಶವೆಂದು ಪರಿಗಣಿಸಲಾಗಿದೆ. ಇನ್ನು ಈ ಎರಡು ಗ್ರಹಗಳ ಸಂಯೋಜನೆಯನ್ನು ಯಾವ ರಾಶಿಚಕ್ರದವರಿಗೆ ಅಶುಭವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಯೋಣ
Surya-Shani Yuti 2023 : ಸೂರ್ಯ-ಶನಿ ಸಂಯೋಗದಿಂದ ಈ 6 ರಾಶಿಯವರಿಗೆ ಮುಂದಿನ 30 ದಿನ ಧನ ಲಾಭ!
Surya Shani Yuti 2023 Feb 6, 2023, 11:14 PM IST
Surya-Shani Yuti 2023 : ಸೂರ್ಯ-ಶನಿ ಸಂಯೋಗದಿಂದ ಈ 6 ರಾಶಿಯವರಿಗೆ ಮುಂದಿನ 30 ದಿನ ಧನ ಲಾಭ!
Surya Shani Yuti : ಶನಿದೇವನು ಮಾರ್ಚ್ 6 ರಂದು ಅಂದರೆ ಇಂದಿನಿಂದ 30 ದಿನಗಳ ನಂತರ ಉದಯಿಸುತ್ತಾನೆ. ಶನಿ ದೇವ ಈಗ ಕುಂಭ ರಾಶಿಯಲ್ಲಿದ್ದಾನೆ. ಫೆಬ್ರವರಿ 13 ರಂದು, ಸೂರ್ಯ ಮಕರ ಸಂಕ್ರಾಂತಿಯಿಂದ ಕುಂಭ ರಾಶಿ ಪ್ರವೇಶಿಸಲಿದ್ದಾನೆ, ಇದರಿಂದಾಗಿ ತಂದೆ ಮತ್ತು ಮಗನ ಮೈತ್ರಿ ರೂಪುಗೊಳ್ಳುತ್ತದೆ.
Surya Shani Yuti 2023 : ಸೂರ್ಯ-ಶನಿ ಸಂಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟ, ಶೀಘ್ರದಲ್ಲೇ ಶ್ರೀಮಂತರಾಗುತ್ತೀರಿ!
Sun Transit 2023 Feb 5, 2023, 05:29 PM IST
Surya Shani Yuti 2023 : ಸೂರ್ಯ-ಶನಿ ಸಂಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟ, ಶೀಘ್ರದಲ್ಲೇ ಶ್ರೀಮಂತರಾಗುತ್ತೀರಿ!
Sun Saturn Conjunction : ಜ್ಯೋತಿಷ್ಯದಲ್ಲಿ, ಒಂದು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ, ಅದು ಖಂಡಿತವಾಗಿಯೂ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ವಿವಿಧ ರೀತಿಯಲ್ಲಿ ಕಾಣಬಹುದು. ಈ ಬಾರಿ ಫೆಬ್ರವರಿ 13 ರಂದು ಸೂರ್ಯ ದೇವ ಮಕರ ರಾಶಿಯ ನಂತರ ಕುಂಭ ರಾಶಿಗೆ ಪ್ರವೇಶಿಸಲಿದ್ದಾರೆ.
Surya-Shani Yuti 2023: ಸೂರ್ಯ-ಶನಿಗಳ ಸಂಯೋಜನೆಯಿಂದ ಈ ರಾಶಿಯವರ ಜೀವನದಲ್ಲಿ ಕೋಲಾಹಲ!
Surya Shani Yuti Jan 25, 2023, 10:39 AM IST
Surya-Shani Yuti 2023: ಸೂರ್ಯ-ಶನಿಗಳ ಸಂಯೋಜನೆಯಿಂದ ಈ ರಾಶಿಯವರ ಜೀವನದಲ್ಲಿ ಕೋಲಾಹಲ!
Surya Gochar 2023 In February: 2023ರ ಫೆಬ್ರವರಿ 13ರಂದು ಸೂರ್ಯನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕುಂಭವು ಶನಿಯ ಸ್ವಂತ ರಾಶಿ ಮತ್ತು ಶನಿ ಈಗಾಗಲೇ ತನ್ನದೇ ಆದ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ.
Sankranti 2023 : ಎರಡು ಶತ್ರು ಗ್ರಹಗಳು ಸೇರಿ ಕಾಡುತ್ತವೆ ಈ ರಾಶಿಯವರನ್ನು ! ನಿಮ್ಮ ಮಾತೇ ನಿಮಗೆ ಮುಳುವಾಗಬಹುದು
Sankranti 2023 Jan 12, 2023, 08:58 AM IST
Sankranti 2023 : ಎರಡು ಶತ್ರು ಗ್ರಹಗಳು ಸೇರಿ ಕಾಡುತ್ತವೆ ಈ ರಾಶಿಯವರನ್ನು ! ನಿಮ್ಮ ಮಾತೇ ನಿಮಗೆ ಮುಳುವಾಗಬಹುದು
Sankranti 2023: ಈ ಬಾರಿಯ ಸಂಕ್ರಾಂತಿ ಬಹಳ ವಿಶೇಷವಾಗಿದೆ. ಏಕೆಂದರೆ ಶನಿಯ ರಾಶಿಗೆ ಸೂರ್ಯ ಪ್ರವೇಶಿಸಲಿದ್ದಾನೆ. ಶನಿ ಈಗಾಗಲೇ ಈ ರಾಶಿಯಲ್ಲಿ ಕುಳಿತಿದ್ದಾನೆ.

Trending News

  • ಸಫಲ ಏಕಾದಶಿಯಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ: ಉಪವಾಸದ ಪ್ರಮುಖ ನಿಯಮಗಳನ್ನ ತಿಳಿಯಿರಿ
    Saphala Ekadashi 2025

    ಸಫಲ ಏಕಾದಶಿಯಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ: ಉಪವಾಸದ ಪ್ರಮುಖ ನಿಯಮಗಳನ್ನ ತಿಳಿಯಿರಿ

  • ಅಸಭ್ಯ ವರ್ತನೆ, ರಸ್ತೆಯಲ್ಲಿ ಓಡಾಡೋ ಹೆಣ್ಣುಮಕ್ಕಳಿಗೆ ಕಿರುಕುಳ.! ಕಾಮ ಕ್ರಿಮಿ ಬಂಧನ
    crime news
    ಅಸಭ್ಯ ವರ್ತನೆ, ರಸ್ತೆಯಲ್ಲಿ ಓಡಾಡೋ ಹೆಣ್ಣುಮಕ್ಕಳಿಗೆ ಕಿರುಕುಳ.! ಕಾಮ ಕ್ರಿಮಿ ಬಂಧನ
  • 300 ವರ್ಷ ನಂತರ ಅಪರೂಪದ ಯೋಗ.. ಈ ರಾಶಿಯವರಿಗೆ ಬಂಪರ್ ಜಾಕ್‌ಪಾಟ್‌, ಸಂಪತ್ತು ಹರಿದು ಬರುವ ಅದೃಷ್ಟದ ಪರ್ವಕಾಲ!
    Auspicious Yog
    300 ವರ್ಷ ನಂತರ ಅಪರೂಪದ ಯೋಗ.. ಈ ರಾಶಿಯವರಿಗೆ ಬಂಪರ್ ಜಾಕ್‌ಪಾಟ್‌, ಸಂಪತ್ತು ಹರಿದು ಬರುವ ಅದೃಷ್ಟದ ಪರ್ವಕಾಲ!
  • ಗೆಳೆತನ ವಿಷಯದಲ್ಲಿ ಈ ರಾಶಿಯವರಷ್ಟು ನಂಬಿಕಸ್ಥರು ಬೇರಾರು ಇಲ್ಲ; ಪ್ರಾಮಾಣಿಕತೆಗೆ ಮತ್ತೊಂದು ಹೆಸರು.. ಕರ್ಣನ ಕುಲದವರು
    Most loyal zodiac signs
    ಗೆಳೆತನ ವಿಷಯದಲ್ಲಿ ಈ ರಾಶಿಯವರಷ್ಟು ನಂಬಿಕಸ್ಥರು ಬೇರಾರು ಇಲ್ಲ; ಪ್ರಾಮಾಣಿಕತೆಗೆ ಮತ್ತೊಂದು ಹೆಸರು.. ಕರ್ಣನ ಕುಲದವರು
  • ಐದು ವರ್ಷಗಳಲ್ಲಿ ಪೌರತ್ಯ ತ್ಯಜಿಸಿದ 9 ಲಕ್ಷ ಭಾರತೀಯರು! ದೇಶದ ಜನಸಂಖ್ಯೆಯ ದಿಕ್ಕನ್ನೇ ಬದಲಿಸಿದ ಕೇಂದ್ರದ ನಿರ್ಧಾರ
    Indian citizenship renunciation
    ಐದು ವರ್ಷಗಳಲ್ಲಿ ಪೌರತ್ಯ ತ್ಯಜಿಸಿದ 9 ಲಕ್ಷ ಭಾರತೀಯರು! ದೇಶದ ಜನಸಂಖ್ಯೆಯ ದಿಕ್ಕನ್ನೇ ಬದಲಿಸಿದ ಕೇಂದ್ರದ ನಿರ್ಧಾರ
  • ಬಿಯರ್ ಕುಡಿಯಲು ಸರಿಯಾದ ಸಮಯ ಯಾವುದು ಗೊತ್ತಾ? ಮದ್ಯಪ್ರಿಯರಿಗೂ ಈ ಸತ್ಯ ತಿಳಿದಿರಲ್ಲ.
    best time to drink beer
    ಬಿಯರ್ ಕುಡಿಯಲು ಸರಿಯಾದ ಸಮಯ ಯಾವುದು ಗೊತ್ತಾ? ಮದ್ಯಪ್ರಿಯರಿಗೂ ಈ ಸತ್ಯ ತಿಳಿದಿರಲ್ಲ.
  • Viral Video: ಹೃದಯಾಘಾತದಿಂದ ಶಾಲೆಯಲ್ಲೇ ಕುಸಿದುಬಿದ್ದು SSLC ವಿದ್ಯಾರ್ಥಿನಿ ಸಾವು..!
    heart attack
    Viral Video: ಹೃದಯಾಘಾತದಿಂದ ಶಾಲೆಯಲ್ಲೇ ಕುಸಿದುಬಿದ್ದು SSLC ವಿದ್ಯಾರ್ಥಿನಿ ಸಾವು..!
  • ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ವದಂತಿ ಎಚ್ಚೆತ್ತ ಆರೋಗ್ಯ ಇಲಾಖೆ! ಮೊಟ್ಟೆ ಟೆಸ್ಟ್ ಗೆ ಸೂಚನೆ..
    health department
    ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ವದಂತಿ ಎಚ್ಚೆತ್ತ ಆರೋಗ್ಯ ಇಲಾಖೆ! ಮೊಟ್ಟೆ ಟೆಸ್ಟ್ ಗೆ ಸೂಚನೆ..
  • ಬಿಗ್‌ಬಾಸ್‌ ಮನೆಯಿಂದ ರಕ್ಷಿತಾ-ಧ್ರುವಂತ್‌ ಔಟ್‌ ಏನಿದು ಸೀಕ್ರೆಟ್‌ ರೂಮ್‌ ರಹಸ್ಯ
    Bigboss kannada 12 no elimination rakhitha ̧ druvanth ̧ secret room̧
    ಬಿಗ್‌ಬಾಸ್‌ ಮನೆಯಿಂದ ರಕ್ಷಿತಾ-ಧ್ರುವಂತ್‌ ಔಟ್‌ ಏನಿದು ಸೀಕ್ರೆಟ್‌ ರೂಮ್‌ ರಹಸ್ಯ
  • ಗಾಜಿಯಾಬಾದ್‌ನ ಮೋದಿನಗರದಲ್ಲಿ ಭೀಕರ ಕಾರ್ಖಾನೆ ದುರಂತ: ಇಬ್ಬರು ಕಾರ್ಮಿಕರು ಸಾವು
    Ghaziabad News
    ಗಾಜಿಯಾಬಾದ್‌ನ ಮೋದಿನಗರದಲ್ಲಿ ಭೀಕರ ಕಾರ್ಖಾನೆ ದುರಂತ: ಇಬ್ಬರು ಕಾರ್ಮಿಕರು ಸಾವು

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x