Tata Motors EV offers: ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಖರೀದಿಯ ಮೇಲೆ 10-30 ಸಾವಿರ ರೂ.ದಷ್ಟು ಆಫರ್ ನೀಡಲಾಗುತ್ತಿದೆ. ಪಂಚ್ EV ಕಾರು ವಿವಿಧ ವೆರಿಯೆಂಟ್ಗಳೊಂದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ 10.99-15.49 ಲಕ್ಷ ರೂ. ಬೆಲೆಯೊಂದಿಗೆ ಪ್ರತಿ ಚಾರ್ಜ್ಗೆ ಗರಿಷ್ಠ 421KM ಮೈಲೇಜ್ ನೀಡುತ್ತದೆ.
Tata's best selling carʼs: ಈ ಪಂಚ್ SUVಯು 1.2-ಲೀಟರ್ ಸಾಮರ್ಥ್ಯದ ಪೆಟ್ರೋಲ್ ಮತ್ತು CNG ಎಂಜಿನ್ ಒಳಗೊಂಡಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್ಬಾಕ್ಸ್ನ್ನು ಹೊಂದಿದೆ. ಪೆಟ್ರೋಲ್ ಚಾಲಿತ ಮಾದರಿಗಳು 18.8 ರಿಂದ 20.09 KMPL, CNG ಚಾಲಿತ ರೂಪಾಂತರಗಳು 26.99 KM/KG ಮೈಲೇಜ್ ನೀಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.