ಲೀವ್ ಎನ್‌ಕ್ಯಾಶ್‌ಮೆಂಟ್: ಇದುವರೆಗೆ ಸರ್ಕಾರೇತರ ಉದ್ಯೋಗಿಗಳಿಗೆ ರಜೆ ಎನ್‌ಕ್ಯಾಶ್‌ಮೆಂಟ್‌ನಲ್ಲಿ ತೆರಿಗೆ ವಿನಾಯಿತಿಯ ಮಿತಿ, ಅಂದರೆ ರಜಾದಿನಗಳ ಬದಲಿಗೆ ಸ್ವೀಕರಿಸಿದ ನಗದು ಕೇವಲ 3 ಲಕ್ಷ ರೂ. ಇತ್ತು. ಈ ಮಿತಿಯನ್ನು 2002ರಲ್ಲಿ ನಿಗದಿಪಡಿಸಲಾಗಿತ್ತು, ಆಗ ಸರ್ಕಾರಿ ವಲಯದಲ್ಲಿ ಅತ್ಯಧಿಕ ಮೂಲ ವೇತನವು ತಿಂಗಳಿಗೆ 30,000 ರೂ. ಇತ್ತು.
Income tax exemption: ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನೆಲೆ ವಿವಿಧ ಸಂಘಟನೆಗಳು ಈಗಾಗಲೇ ತಮ್ಮ ಸಲಹೆಗಳು ಮತ್ತು ಬೇಡಿಕೆಗಳನ್ನು ನೀಡಲು ಪ್ರಾರಂಭಿಸಿವೆ. ಟಿಪಿಎಫ್‌ನಿಂದ ಅಂತಹ ಒಂದು ಬೇಡಿಕೆ ಬಂದಿದೆ.
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಆನ್‌ಲೈನ್‌ನಲ್ಲಿ PPF ಖಾತೆಯನ್ನು ತೆರೆಯಲು ಸಹ ಅನುಮತಿಸುತ್ತದೆ. ಹಾಗಾದರೆ ತಡ ಏಕೆ? ಇಂದೇ ನಿಮ್ಮ ಪಿಪಿಎಫ್ ಖಾತೆ ತೆರೆಯಿರಿ ತೆರಿಗೆ ಉಳಿತಾಯದ ಬಂಪರ್ ಲಾಭವನ್ನು ಪಡೆದುಕೊಳ್ಳಿರಿ.
Income Tax New Portal: ಆದಾಯ ತೆರಿಗೆಯ ಹೊಸ ವೆಬ್‌ಸೈಟ್ ಇಂದಿನಿಂದ ಪ್ರಾರಂಭವಾಗಲಿದೆ, ಈ ಹೊಸ ವೆಬ್‌ಸೈಟ್‌ನಲ್ಲಿ ಮೊದಲಿಗಿಂತ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗಿದೆ. ಹೊಸ ವೆಬ್‌ಸೈಟ್ ಪ್ರಾರಂಭಿಸುವ ಮೊದಲು ಇದನ್ನು 6 ದಿನಗಳವರೆಗೆ ಮುಚ್ಚಲಾಯಿತು.