Tea Coffee side effects : ಕಾಫಿ, ಟೀ ಬದಲು ಬೇರೆ ಆಹಾರ ಸೇವಿಸಿದರೆ ಏಕಾಗ್ರತೆ ಹೆಚ್ಚುತ್ತದೆ, ನಿದ್ರೆ ಮಾಯವಾಗುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೆ, ಆರೋಗ್ಯವೂ ಸಹ ಉತ್ತಮವಾಗಿರುತ್ತದೆ. ಬನ್ನಿ ನಿಮ್ಮನ್ನು ಟೀ ಮತ್ತು ಕಾಫಿಯಿಂದ ದೂರವಿಡುವ ಆ ಆಹಾರಗಳು ಯಾವುವು ಅಂತ ಈಗ ತಿಳಿಯೋಣ..
Tea for Weight loss : ತೂಕವನ್ನು ಕಳೆದುಕೊಳ್ಳುವ ಚಿಂತೆಯಲ್ಲಿರುವ ಚಹಾ ಪ್ರೀಯರೇ ಇಲ್ಲಿ ಸ್ವಲ್ಪ ಗಮನಿಸಿ.. ಟೀ ಕುಡಿಯುತ್ತಲೇ ನೀವು ತೂಕ ಕಡಿಕೆ ಮಾಡಿಕೊಳ್ಳಬಹುದು. ಹಾಲು ಮತ್ತು ಸಕ್ಕರೆಯ ಚಹಾವು ಸಾಮಾನ್ಯವಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಆದರೆ, ನೀವು ಚಹಾವನ್ನೂ ಸಂಪೂರ್ಣವಾಗಿ ಬಿಡಲು ಸಾಧ್ಯವೇ ಇಲ್ಲ ಅಲ್ವಾ..? ಈ ರೀತಿ ಟೀ ಮಾಡಿ ಕುಡಿಯಿರಿ ಸಾಕು...
ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ಅಜೀರ್ಣದ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಚಹಾ ಒಂದು ಚಟವಾಗಿ ಪರಿಣಮಿಸಿದರೆ ಅದನ್ನವು ಬಿಡುವುದು ತುಂಬಾ ಕಷ್ಟ. ಅದಕ್ಕೆ ಇಂದು ನಾವು ಚಹಾದ ಬಿಡುವುದು ಹೇಗೆ? ಎಂಬುವುದರ ಬಗ್ಗೆ ಮಾಹಿತಿ ತಂದಿದ್ದೇವೆ ಇಲ್ಲಿದೆ ನೋಡಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.