ಫ್ಲೈಯಿಂಗ್ ಕಾರಗಳು, ಮಂಗಳನ ಅಂಗಳದಲ್ಲಿ ರಜಾ-ಮಜಾ ಹಾಗೂ ಸ್ಮಾರ್ಟ್ ಹೋಮ್ ಗಳನ್ನು ಜನರು ನಿರೀಕ್ಷಿಸುತ್ತಿರುವ ಈ ನೂತನ ದಶಕದಲ್ಲಿ ಭೂಮಿಯೇ ನಡುಗಿ ಹೋಗುವ ಸುದ್ದಿಯೊಂದು ಮಾರುಕಟ್ಟೆಗೆ ಅಪ್ಪಳಿಸಿದೆ- ಅದುವೇ ಏರ್ಟೆಲ್ ವೈ-ಫೈ ಕಾಲಿಂಗ್ ಸೇವೆ. ಡಿಸೆಂಬರ್ 2019ರಲ್ಲಿ ಏರ್ಟೆಲ್ ತನ್ನ ವೈ-ಫೈ ಕಾಲಿಂಗ್ ಸೇವೆಯನ್ನು ಬಿಡುಗಡೆಗೊಳಿಸಿದ್ದು, ದೇಶದ ಒಳಾಂಗಣ ಸಂಪರ್ಕ ಸಮಸ್ಯೆಗಳಿಗೆ ವಿಶಿಷ್ಟ ಮತ್ತು ನಾವಿನ್ಯಪೂರ್ಣ ಪರಿಹಾರ ಒದಗಿಸಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಏರ್ಟೆಲ್ ಪಾತ್ರವಾಗಿದೆ.
ಏರ್ಟೆಲ್ ವೈ-ಫೈ ಕಾಲಿಂಗ್ ಸೇವೆ ಎಂದರೆ ಏನು?
ಹೈ ಟೆಕ್ ತಂತ್ರಜ್ಞಾನದ ಈ ಯುಗದಲ್ಲಿ ಕಟ್-ಕಾಪಿ-ಪೇಸ್ಟ್ ಈ ಮೂರು ವಿಧಗಳು ಎಷ್ಟೊಂದು ಸಾಮಾನ್ಯವಾಗಿವೆ ಎಂದರೆ, ನಮ್ಮ-ನಿಮ್ಮ ಯಾವುದೇ ಕೆಲಸ ಇವುಗಳ ಹೊರತುಪಡಿಸಿ ಪೂರ್ಣಗೊಳ್ಳುವುದಿಲ್ಲ. ಈ ಮೂರು ಕಮಾಂಡ್ ಗಳನ್ನು ಹೊರತುಪಡಿಸಿ ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವುದು ತುಂಬಾ ಕಷ್ಟ ಸಾಧ್ಯದ ಕೆಲಸ. ಆದರೆ, ಈ ಕಟ್ ಕಾಪಿ ಪೇಸ್ಟ್ ಥಿಯರಿ ಕಂಡು ಹಿಡಿದಿದ್ದು ಯಾರು ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.