Holi 2024 Smartphone Cleaning Tips: ಹೋಳಿ ಹಬ್ಬದಲ್ಲಿ ಬಣ್ಣ ಆಡುವಾಗ ನಾವು ಎಷ್ಟೇ ಪ್ರಯತ್ನ ಪಟ್ಟರೂ ನಮ್ಮ ಫೋನ್ ಗಳಲ್ಲಿರುವ ಚಾರ್ಜಿಂಗ್ ಅಥವಾ ಹೆಡ್ ಫೋನ್ ಪೋರ್ಟ್ ಗೆ ಬಣ್ಣ ಸೇರೆ ಸೇರುತ್ತದೆ. ಹೀಗಿರುವಾಗ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ಯಾವ ಪರಿಕ್ಕರಗಳ ಸಹಾಯದಿಂದ ನೀವು ನಿಮ್ಮ ಫೋನ್ ಗೆ ಹೋಗಿರುವ ಬಣ್ಣಗಳನ್ನು ಸುಲಭವಾಗಿ ತೆರೆಯಬಹುದು ಎಂಬುದರ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಾವು ಹೇಳಿಕೊಡುತ್ತಿದ್ದೇವೆ. (Technology News In kananda)
WhatsApp New Feature: ಶೀಘ್ರದಲ್ಲಿಯೇ ವಾಟ್ಸಾಪ್ ಸಹಾಯವಾಣಿ ಸಂಖ್ಯೆಯೊಂದನ್ನು ಬಿಡುಗಡೆ ಮಾಡುತ್ತಿದ್ದು, ತನ್ಮೂಲಕ, ಬಳಕೆದಾರರು ಡೀಪ್ಫೇಕ್ ವಿಷಯವನ್ನು ವರದಿ ಮಾಡಲು ಸಾಧ್ಯವಾಗಲಿದೆ. ಈ ಸಹಾಯವಾಣಿ ಸಂಖ್ಯೆಯು ಚಾಟ್ಬಾಟ್ನಂತೆ ಕಾರ್ಯನಿರ್ವಹಿಸುತ್ತದೆ. WhatsApp ನ ಈ ಹೊಸ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ (Techology News In Kannada).
Apple iPhone Update: ಆಪಲ್ ಕಂಪನಿಯು ಶೀಘ್ರದಲ್ಲೇ ಹೊಸ ಅಂಡರ್ವಾಟರ್ ಮೋಡ್ ಅನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ತನ್ಮೂಲಕ, ಐಫೋನ್ ಬಳಕೆದಾರರು ನೀರಿನಲ್ಲಿಯೂ ಕೂಡ ಉತ್ತಮ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಪೇಟೆಂಟ್ನಲ್ಲಿ ಹೊಸ ಮೋಡ್ ಫಸ್ಟ್ ಲುಕ್ ಗಮಹಿಸಲಾಗಿದ್ದು, ಈ ಹೊಸ ವೈಶಿಷ್ಟ್ಯವನ್ನು iPhone 16 ಸರಣಿಯ ಫೋನ್ಗಳಲ್ಲಿ ಕಾಣುವ ಸಾಧ್ಯತೆಯನ್ನು ವರ್ತಿಸಲಾಗಿದೆ. (Technology News In Kannada)
Google Maps Update: ಗೂಗಲ್ ಮ್ಯಾಪ್ನಲ್ಲಿ ಸೇವ್ ಫ್ಯೂಯೆಲ್ ವೈಶಿಷ್ಟ್ಯ ಬಂದಿದೆ. ಇದರ ಸಹಾಯದಿಂದ ನೀವು ಇಂಧನವನ್ನು ಉಳಿಸಬಹುದು. ಈ ಸೌಲಭ್ಯವನ್ನು 2022 ರಲ್ಲಿ ಪ್ರಾರಂಭಿಸಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. (Technology News In Kannada)
Cheapest e-Bike Launched: ಈ ಹೊಸ ರೂಪಾಂತರ 3.5 kWh ಲಿಥಿಯಂ-ಐಯಾನ್ ಬ್ಯಾಟರಿ ಜೊತೆಗೆ 6 MCU ನೊಂದಿಗೆ 4 hp ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಇಕೋ ಡ್ರೀಫ್ಟ್ 350 ಗರಿಷ್ಠ 75 kmph ವೇಗವನ್ನು ಹೊಂದಿದ್ದು, ಪ್ರತಿ ಚಾರ್ಜ್ಗೆ 171 km ರೆಂಜ್ ಅನ್ನು ಸಾಧಿಸಬಹುದು. (Technology News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.