'ದಿ ಕೇರಳ ಸ್ಟೋರಿ' ಚಿತ್ರದ ನಿಷೇಧದ ಸುತ್ತ ವಿವಾದಗಳು ಹೆಚ್ಚಾಗುತ್ತಿವೆ. ಕೆಲವು ಪ್ರೇಕ್ಷಕರು ಈ ಕಥೆಯನ್ನು ಮೆಚ್ಚಿಕೊಂಡಿದ್ದರೆ ಇನ್ನ ಕೆಲವುರು ಇದು ಸುಳ್ಳು ಅಂತ ವಾದಿಸುತ್ತಿದ್ದಾರೆ. ಅಲ್ಲದೆ, 'ನೈಜಕಥೆ' ಎಂದು ಹೇಳಲಾಗುತ್ತಿರುವ ನಡುವೆ, ಭಾರತೀಯ ರಾಜಕೀಯ ನಾಯಕರು ಮತ್ತು ಚಿತ್ರರಂಗದ ಕೆಲವರು ನಟರು, ಇದನ್ನು ಅಲ್ಲಗಳೆದಿದ್ದಾರೆ. ಇದೀಗ ಈ ಸಾಲಿನಲ್ಲಿ ತಮಿಳು ಖ್ಯಾತ ನಟ ಕಮಲ್ ಹಾಸನ್ ಕೂಡ ಸೇರಿಕೊಂಡಿದ್ದಾರೆ.
The Kerala Story: ದಿ ಕೇರಳ ಚಿತ್ರ ಬಿಡುಗಡೆಗೂ ಮುನ್ನವೇ ಬಾರಿ ಸುದ್ದಿಯಲ್ಲಿದೆ. ಇದೀಗ ಮಂಗಳವಾರ, ದೆಹಲಿಯ ಜೆಎನ್ಯುನಲ್ಲಿ ಕೇರಳ ಸ್ಟೋರಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ವೇಳೆ ನಿರ್ದೇಶಕ ಈ ಸಿನಿಮಾ ನೋಡಬೇಕುಇಷ್ಟಪಟ್ಟರೆ ಅದು ನನಗೆ ದೊಡ್ಡ ಬಹುಮಾನ ಎಂದಿದ್ದಾರೆ.
The Kerala story controversy : ʼದಿ ಕೇರಳ ಸ್ಟೋರಿʼ ಒಂದು ಬೋಗಸ್ ಕಥೆ. ಕೇರಳದಲ್ಲಿ ಧಾರ್ಮಿಕ ಸಾಮರಸ್ಯದ ವಾತಾವರಣ ಹಾಳು ಮಾಡಿ ಕೋಮುವಾದದ ವಿಷಬೀಜ ಬಿತ್ತಲು ಸಂಘಪರಿವಾರ ಯತ್ನಿಸುತ್ತಿದೆ. ಸುಳ್ಳು ಪ್ರಚಾರದ ಮೂಲಕ ಸಮಾಜದಲ್ಲಿ ಅಶಾಂತಿ ಹರಡುವ ಕೋಮುವಾದಿ ಪ್ರಯತ್ನಗಳ ವಿರುದ್ಧ ಎಲ್ಲರೂ ಜಾಗೃತರಾಗುವಂತೆ ತಮ್ಮ ಫೇಸ್ ಬುಕ್ ಪೋಸ್ಟ್ ಮೂಲಕ ಕೇರಳ ಸಿಎಂ ಪಿಣರಾಯಿ ವಿಜಯನ್ ಜನರಲ್ಲಿ ಮನವಿ ಮಾಡಿದ್ದಾರೆ.
Adah Sharma the Kerala story : ʼದಿ ಕೇರಳ ಸ್ಟೋರಿʼ ಕೇರಳದಿಂದ ನಾಪತ್ತೆಯಾದ 32 ಸಾವಿರ ಮಹಿಳೆಯರಿಗೆ ಸಂಬಂಧಿಸಿದ ಕಥಾ ಹಂದರ ಹೊಂದಿರುವ ಸಿನಿಮಾ. ಟ್ರೈಲರ್ನಲ್ಲಿ ಅಮಾಯಕ ಹಿಂದೂ ಹುಡುಗಿಯರನ್ನು ಹೇಗೆ ದಾರಿ ತಪ್ಪಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ. ಹಿಜಾಬ್ ಧರಿಸಿರುವ ಹುಡುಗಿಯರು ಎಂದಿಗೂ ಅತ್ಯಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾಗುವುದಿಲ್ಲ ಎಂದು ಅವರು ಭರವಸೆ ನೀಡುತ್ತಾರೆ. ನಂತರ ಈ ಹುಡುಗಿಯರು ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.