Katrina Kaif's diet: ಬಾಲಿವುಡ್ ಸ್ಟಾರ್ ಹೀರೋಯಿನ್ ಕತ್ರಿನಾ ಕೈಫ್ ಮದುವೆಯ ನಂತರವೂ ತನ್ನ ಗ್ಲಾಮರ್ ಕಾಯ್ದುಕೊಂಡಿದ್ದಾಳೆ.. ಇತ್ತೀಚೆಗೆ ಅವರ ಡಯೆಟ್ ಪ್ಲಾನ್ ಹೇಗಿರುತ್ತೆ.. ಯಾವ ಆಹಾರಗಳು ಸೇರಿರುತ್ತವೆ.. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..
Tiger 3 Box Office Collection: ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡುತ್ತಿರುವ ಸಲ್ಲು ಅಭಿನಯದ ಟೈಗರ್ 3 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರದ ಗಳಿಕೆ ಮಾಡುತ್ತಿದೆ.. ಹಾಗಾದ್ರೆ ಈ ಆರು ದಿನದ ಕಲೆಕ್ಷನ್ ಎಷ್ಟಾಗಿರಬಹುದು ಅಂತೀರಾ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..
Tiger 3 OTT Release Date: ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ಅಭಿಮನಯದ ಟೈಗರ್ 3 ಸಿನಿಮಾ ಬಿಡುಗಡೆಯಾಗಿ ಮಿಕ್ಸೆಡ್ ಟಾಕ್ ಪಡೆಯುತ್ತಿದೆ.. ಇದೇ ವೇಳೆ ಚಿತ್ರ OTT ಅಂಗಳಕ್ಕೂ ಬರಲು ಸಜ್ಜಾಗಿದೆ.. ಎಲ್ಲಿ? ಯಾವಾಗ ಸ್ಟ್ರೀಮಿಂಗ್ ಅಂತೀರಾ.. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Salman Khan: ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಬಿಡುಗಡೆಯಾಗಿ ಭಾರೀ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.. ಇದೇ ವೇಳೆ ಸಲ್ಲು ಅಭಿಮಾನಿಗಳು ಥಿಯೇಟರ್ ಒಳಗೆ ಪಟಾಕಿ ಹಚ್ಚಿದ್ದಾರೆ..
Salman Khan Remuneration For Tiger 3 : ಟೈಗರ್ 3 ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ನೋಡಲು ಸಿನಿಮಾ ಅಭಿಮಾನಿಗಳು ಕಾತುರರಾಗಿದ್ದಾರೆ. ಚಿತ್ರದ ಬಗೆಗಿನ ಕ್ರೇಜ್ ನೋಡಿದ್ರೆ ಸಲ್ಮಾನ್ ಖಾನ್ ಸಿನಿಮಾ ಹಲವು ದಾಖಲೆಗಳನ್ನು ಉಡೀಸ್ ಮಾಡುವ ನಿರೀಕ್ಷೆಯಿದೆ.
Tiger 3 Release Date : ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ 3 ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಸದ್ಯ ಈ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎನ್ನುವುದರ ಬಗ್ಗೆ ಮಾಹಿತಿ ಲಭಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.