ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖಂಡ ಮಮತಾ ಬ್ಯಾನರ್ಜಿ ಮಂಗಳವಾರ ತೃಣಮೂಲ ಕಾಂಗ್ರೆಸ್ ಎರಡು ದಶಕಗಳನ್ನೂ ಪೂರೈಸಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದರು.
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಬಿಜೆಪಿ ರ್ಯಾಲಿ ನಂತರ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗಂಗಾ ಜಲ ಸಿಂಪಡಿಸುವ ಮೂಲಕ ಮೈದಾನವನ್ನು ಶುದ್ಧೀಕರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
"ಇದು ಪಾರ್ಲಿಮೆಂಟ್, ಬಿಜೆಪಿ ಆಫಿಸ್ ಅಲ್ಲ... ಕೇವಲ ಅಧ್ಯಕ್ಷರೋಬ್ಬರೆ ಮಾತನಾಡಲಿಕ್ಕೆ...ಒಂದು ವೇಳೆ ಅಮಿತ್ ಶಾ ಮಾತನಾಡಬೇಕೆಂದರೆ ತಮ್ಮ ಹೊಸ ಫ್ಯಾನ್ಸಿ ಗ್ರಾಂಡ್ ಆಫೀಸ್ ನಲ್ಲಿ ಮಾತನಾಡಲಿ ..ಪಾರ್ಲಿಮೆಂಟ್ ನಲ್ಲಿ ನಾವಿರುವುದು ಗೃಹ ಸಚಿವರ ಮಾತನ್ನು ಆಲಿಸಲು"
By accepting cookies, you agree to the storing of cookies on your device to enhance site navigation, analyze site usage, and assist in our marketing efforts.