Lok Sabha Elections 2024: ಮಾರ್ಚ್ ತಿಂಗಳ ಆರಂಭದಲ್ಲಿ ಲೋಕಸಭೆ ಚುನಾವಣೆ 2024 ರಣಕಹಳೆ ಮೊಳಗುವ ಸಾಧ್ಯತೆ ಇದೆ. ಚುನಾವಣಾ ಆಯೋಗ ತನ್ನ ಸಿದ್ಧತೆಯ ಕೊನೆಯ ಹಂತದಲ್ಲಿದೆ. ಏತನ್ಮಧ್ಯೆ ಭಾರತೀಯ ಜನತಾ ಪಕ್ಷ ಚುನಾವಣಾ ಆಯೋಗಕ್ಕೆ ಮತ ಕೇಂದ್ರಗಳಲ್ಲಿ ಟು ಸ್ಟೆಪ್ ವೇರಿಫಿಕೇಶನ್ ಮಾಡಿಸುವ ಬೇಡಿಕೆ ಇಟ್ಟಿದೆ. ಏನಿದು ಎರಡು ಹಂತದ ಪರಿಶೀಲನೆ ತಿಳಿದುಕೊಳ್ಳೋಣ ಬನ್ನಿ, (LS Elections 2024 News In Kannada)
ವೆಬ್ಸೈಟ್ಗಳು ನಮಗೆ ಹಲವು ರೀತಿಯಲ್ಲಿ ಸಹಾಯಕವಾಗಿದೆ, ಆದರೂ, ಇಂಟರ್ನೆಟ್ ಮೂಲಕ ವಿವಿಧ ಹಗರಣಗಳು ನಡೆಯುತ್ತವೆ. ವಾಟ್ಸಾಪ್ ಒಂದು ಜನಪ್ರಿಯ ಅಪ್ಲಿಕೇಶನ್ ಆಗಿದ್ದು, ಲಕ್ಷಾಂತರ ಜನರು ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ. ಅಲ್ಲದೆ, ವಾಟ್ಸಾಪ್ನಲ್ಲಿಯೂ ಸಹ ಹ್ಯಾಕರ್ಗಳು ತಮ್ಮ ಕೈಚಳ ತೋರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ.
Google Security Update - ಹೊಸ ಭದ್ರತಾ ವೈಶಿಷ್ಟ್ಯದಲ್ಲಿ, ಗೂಗಲ್ ಎರಡು ಅಂಶದ ದೃಢೀಕರಣ ಭದ್ರತಾ ವ್ಯವಸ್ಥೆಯನ್ನು ಈ ಮೊದಲು ಪರಿಚಯಿಸಿದೆ. ಎರಡು ಅಂಶಗಳ ದೃಢೀಕರಣದಿಂದ, ಬಳಕೆದಾರರು ತಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಪಾಸ್ವರ್ಡ್ ಜೊತೆಗೆ ಮೊಬೈಲ್ ಹಾಗೂ ಇಮೇಲ್ನಲ್ಲಿ ಭದ್ರತಾ ಕೋಡ್ ಅನ್ನು ಪಡೆಯಲಿದ್ದಾರೆ. ಈ ಕೋಡ್ ನಮೂದಿಸಿದ ನಂತರವೇ ಅವರು ತಮ್ಮ ಖಾತೆಯನ್ನು ಬಳಸಬಹುದು.
WhatsApp Mistakes: ತ್ವರಿತ ಸಂದೇಶ ರವಾನಿಸುವ ವೇದಿಕೆಯಾಗಿರುವ WhatsApp ಇಂದು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಇದಕ್ಕೆ ಕಾರಣ ಈ ಆಪ್ ನಮ್ಮೆಲ್ಲರ ವೈಯಕ್ತಿಕ ಬದುಕಿನಲ್ಲಿ ಸ್ಥಾನ ಪಡೆದಿದೆ. WhatsApp ನ ಹಲವು ಪ್ರಯೋಜನಗಳಿವೆ. ಆದರೆ, ಈ ಆಪ್ ಕೆಲ ಅನಾನುಕೂಲಗಳನ್ನು ಕೂಡ ಹೊಂದಿದೆ. ವಾಟ್ಸಾಪ್ಗೆ ಸಂಬಂಧಿಸಿದ ಅನುಕೂಲಗಳ ಬಗ್ಗೆ ನಮಗೆ ಬಹಳಷ್ಟು ತಿಳಿದಿದೆ ಆದರೆ ಅನಾನುಕೂಲಗಳ ಬಗ್ಗೆ ಬಹಳ ಕಡಿಮೆ ಜನರಿಗೆ ತಿಳಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.