English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Ugramm Manju

Ugramm Manju

ಕೊನೆಗೂ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್‌ಬಾಸ್‌ ಖ್ಯಾತಿಯ ಉಗ್ರಂ ಮಂಜು!
Ugramm Manju Nov 9, 2025, 04:30 PM IST
ಕೊನೆಗೂ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್‌ಬಾಸ್‌ ಖ್ಯಾತಿಯ ಉಗ್ರಂ ಮಂಜು!
kannada actor Ugramm Manju Gets Engaged : ಬಿಗ್‌ಬಾಸ್‌ ಖ್ಯಾತಿಯ ಮಂಜುನಾಥ, ಕನ್ನಡಿಗರ ಪ್ರೀತಿಯ "ಉಗ್ರಂ ಮಂಜು" ಕೊನೆಗೂ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ.   
ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿರುವ ಜಂಗಲ್ ಮಂಗಲ್ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್!
sandalwood news Jun 25, 2025, 07:47 PM IST
ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿರುವ ಜಂಗಲ್ ಮಂಗಲ್ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್!
jungal Mangal Kannada movie: ನಾನು ಮೊದಲು ಇಬ್ಬರು ಖ್ಯಾತ ನಿರ್ದೇಶಕರಿಗೆ ಧನ್ಯವಾದ ಹೇಳಬೇಕು ಎಂದು ಮಾತನಾಡಿದ "ಜಂಗಲ್ ಮಂಗಲ್" ಚಿತ್ರದ ನಿರ್ದೇಶಕ ರಕ್ಷಿತ್ ಕುಮಾರ್, ನಮ್ಮ ಚಿತ್ರದ ಟ್ರೇಲರ್ ನೋಡಿದ ಯೋಗರಾಜ್ ಭಟ್ ಅವರು ಈ ಚಿತ್ರಕ್ಕೆ "ಜಂಗಲ್ ಮಂಗಲ್" ಎಂದು ಹೆಸರಿಡಿ ಎಂದರು. 
ಕೊನೆಗೂ ಕೂಡಿಬಂತು ಕಂಕಣಭಾಗ್ಯ...'ಉಗ್ರಂ‌' ಮಂಜು ಮದುವೆ! ಭಾವೀ ಪತ್ನಿ ಬಗ್ಗೆ ಮಾತನಾಡಿದ ನಟ... ಹೇಗಿದ್ದಾರೆ ಗೊತ್ತಾ?
Ugramm Manju May 25, 2025, 06:20 PM IST
ಕೊನೆಗೂ ಕೂಡಿಬಂತು ಕಂಕಣಭಾಗ್ಯ...'ಉಗ್ರಂ‌' ಮಂಜು ಮದುವೆ! ಭಾವೀ ಪತ್ನಿ ಬಗ್ಗೆ ಮಾತನಾಡಿದ ನಟ... ಹೇಗಿದ್ದಾರೆ ಗೊತ್ತಾ?
ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ ಉಗ್ರಂ ಮಂಜು ಅವರು ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚೆಗೆ “ಉಗ್ರಂ‌ ಮಂಜು ಬಾಳಿಗೆ ಹೊಸ ಹುಡುಗಿ ಕಮಿಂಗ್ ಸೂನ್" ಎಂದು ಗೌತಮಿ‌ ಜಾಧವ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು.‌ ಆಗಲೇ ಶುರುವಾಗಿತ್ತು ಉಗ್ರಂ‌‌ ಮಂಜು ಮದುವೆ ಸುದ್ದಿ. ಇದೀಗ ಈ ಬಗ್ಗೆ ಉಗ್ರಂ ಮಂಜು ಅವರೇ ರಿಯಾಕ್ಟ್ ಮಾಡಿದ್ದಾರೆ.
50 ಲಕ್ಷ, ಬಿಗ್‌ ಬಾಸ್‌ ಟ್ರೋಫಿ ಜೊತೆಗೆ ಹನುಮಂತಗೆ ಮತ್ತಿನೇನು ಸಿಕ್ತು?; ಹಳ್ಳಿ ಹೈದನಿಗೆ ಸಿಕ್ಕಿದೆ ದೊಡ್ಡ ಆಫರ್!!
Bigg Boss Kannada 11 Winner Remuneration‌ Jan 27, 2025, 06:42 PM IST
50 ಲಕ್ಷ, ಬಿಗ್‌ ಬಾಸ್‌ ಟ್ರೋಫಿ ಜೊತೆಗೆ ಹನುಮಂತಗೆ ಮತ್ತಿನೇನು ಸಿಕ್ತು?; ಹಳ್ಳಿ ಹೈದನಿಗೆ ಸಿಕ್ಕಿದೆ ದೊಡ್ಡ ಆಫರ್!!
Bigg Boss 11 Winner Hanumanth: ಬಿಗ್‌ ಬಾಸ್‌ ಸೀಸನ್‌ 11 ಶುರುವಾದ 21ನೇ ದಿನಕ್ಕೆ ದೊಡ್ಮನೆಗೆ ಬಂದಿದ್ದ ಹನುಮಂತ ಮೊದಲ ಸ್ಪರ್ಧಿಯಾಗಿ ಗ್ರ್ಯಾಂಡ್‌ ಫಿನಾಲೆ ತಲುಪಿದ್ದರು. ತಮ್ಮ ಅತ್ಯುತ್ತಮ ಆಟದಿಂದಲೇ ಕೋಟ್ಯಂತರ ಜನರ ಮನಗೆದ್ದಿದ್ದರು.
ಬಿಗ್ ಬಾಸ್ ಕಪ್ ಗೆದ್ದ ಖುಷಿಯಲ್ಲಿದ್ದ ಹನುಮಂತನ ಮನೆಯಲ್ಲಿ ಸೂತಕದ ಛಾಯೆ: ಏನ್‌ ಆಗಿದೆ ನೋಡಿ...!
Bigg Boss 11 Winner Hanumanth Jan 27, 2025, 04:46 PM IST
ಬಿಗ್ ಬಾಸ್ ಕಪ್ ಗೆದ್ದ ಖುಷಿಯಲ್ಲಿದ್ದ ಹನುಮಂತನ ಮನೆಯಲ್ಲಿ ಸೂತಕದ ಛಾಯೆ: ಏನ್‌ ಆಗಿದೆ ನೋಡಿ...!
Hanumanth: ಹನುಮಂತು ಬಿಗ್​​ ಬಾಸ್ ಟ್ರೋಫಿ ಎತ್ತಿಹಿಡಿಯುವ ಮುನ್ನವೇ ಅವರ ಚಿಕ್ಕಪ್ಪ ಇಹಲೋಕ ತ್ಯಜಿಸಿದ್ದರಂತೆ. ಅವರ ಅಂತ್ಯಕ್ರಿಯೆ ಸಹ ಮುಗಿದಿದೆಯಂತೆ. ಹೀಗಾಗಿ ಹನುಮಂತನ ನೋಡಲು ಆತನ ಊರಿಗೆ ಆಗಮಿಸಲು ಸಜ್ಜಾಗಿದ್ದ ಸಾವಿರಾರು ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.
Bigg Boss Kannada 11 Winner: ಬಿಗ್‌ ಬಾಸ್‌ ವಿನ್ನರ್‌ ಹನುಮಂತ ಬಹುಮಾನವಾಗಿ ಪಡೆದ ಒಟ್ಟು ಹಣ ಎಷ್ಟು..?
BBK 11 Grand Finale Jan 27, 2025, 12:01 AM IST
Bigg Boss Kannada 11 Winner: ಬಿಗ್‌ ಬಾಸ್‌ ವಿನ್ನರ್‌ ಹನುಮಂತ ಬಹುಮಾನವಾಗಿ ಪಡೆದ ಒಟ್ಟು ಹಣ ಎಷ್ಟು..?
Bigg Boss Kannada 11 Winner Remuneration: ಎಲ್ಲರ ಆಸೆಯಂತೆ ಬಿಗ್‌ ಬಾಸ್‌ ಸೀಸನ್‌ 11 ವಿನ್ನರ್‌ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ತ್ರಿವಿಕ್ರಮ್‌ ಅವರು ರನ್ನರ್‌ ಅಫ್‌ಗೆ ತೃಪ್ತಿಪಟ್ಟುಕೊಂಡಿದ್ದಾರೆ. ಸುಮಾರು ಐದು ಕೋಟಿಗೂ ಹೆಚ್ಚು ಮತಗಳನ್ನು ಪಡೆದುಕೊಂಡ ಹನುಮಂತ ವಿನ್ನರ್‌ ಆಗಿದ್ದಾರೆ. ಸುಮಾರು ಎರಡು ಕೋಟಿಗೂ ಹೆಚ್ಚು ವೋಟುಗಳನ್ನ ಪಡೆದುಕೊಂಡ ತ್ರಿವಿಕ್ರಮ್‌ ಅವರು ರನ್ನರ್‌ ಅಫ್‌ ಆಗಿದ್ದಾರೆ. 
Bigg Boss Shocking Elimination: ಮಂಜು or ರಜತ್? ಭವ್ಯಾ‌ಗೌಡ ಬಳಿಕ ಮನೆಯಿಂದ ಹೊರಬಂದಿದ್ದು ಯಾರು?
Bigg boss kannada finale elimination Jan 26, 2025, 05:34 PM IST
Bigg Boss Shocking Elimination: ಮಂಜು or ರಜತ್? ಭವ್ಯಾ‌ಗೌಡ ಬಳಿಕ ಮನೆಯಿಂದ ಹೊರಬಂದಿದ್ದು ಯಾರು?
Bigg Boss Shocking Elimination: ಉಗ್ರ ಮಂಜುಗೆ ಅಭಿಮಾನಿಗಳ ಬಲ ಸಹ ದೊಡ್ಡದಾಗಿದೆ. ಹೀಗಾಗಿ ಅವರು ಈ ಬಾರಿ ಬಿಗ್‌ ಬಾಸ್‌ ವಿನ್ನರ್‌ ಆಗಿಯೇ ಆಗುತ್ತಾರೆ ಅನ್ನೋದು ಸಾಕಷ್ಟು ಜನರ ಅಭಿಪ್ರಾಯವಾಗಿತ್ತು.
BBK 11 Grand Finale: ಮೋಕ್ಷಿತಾ ಪೈ VS ಭವ್ಯಾ ಗೌಡ, ಯಾರಾಗ್ತಾರೆ ಬಿಗ್ ​ಬಾಸ್​ ಗೆದ್ದ 2ನೇ ಮಹಿಳೆ..?
BBK 11 Grand Finale Jan 25, 2025, 06:26 PM IST
BBK 11 Grand Finale: ಮೋಕ್ಷಿತಾ ಪೈ VS ಭವ್ಯಾ ಗೌಡ, ಯಾರಾಗ್ತಾರೆ ಬಿಗ್ ​ಬಾಸ್​ ಗೆದ್ದ 2ನೇ ಮಹಿಳೆ..?
Bigg Boss Kannada season 11 Updates: ಕುರಿಗಾಹಿ, ಸಿಂಗರ್‌ ಹನುಮಂತ ವೈಲ್ಡ್‌ ಎಂಟ್ರಿ ಮೂಲಕ ಎಂಟ್ರಿ ಕೊಟ್ಟು ಗ್ರ್ಯಾಂಡ್‌ ಫಿನಾಲೆ ತಲುಪಿದ ಮೊದಲ ಸ್ಪರ್ಧಿ ಎನಿಸಿಕೊಂಡರು. ಈ ಬಾರಿ ಉತ್ತಮ ಆಟವಾಡಿರುವ ಹನುಮಂತನೇ ವಿನ್ನರ್‌ ಆಗಬೇಕೆಂಬುದು ಬಹುತೇಕರ ಅಭಿಪ್ರಾಯವಾಗಿದೆ.
Bigg Boss Grand Finale: ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದು ವಿನ್ನರ್‌ ಆಗ್ತಾರೆ ಎಂದು ಗತ್ತು ತೋರಿದ್ದ ಸ್ಪರ್ಧಿಯೇ ಔಟ್!!
Rajath Kishan Jan 25, 2025, 05:47 PM IST
Bigg Boss Grand Finale: ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದು ವಿನ್ನರ್‌ ಆಗ್ತಾರೆ ಎಂದು ಗತ್ತು ತೋರಿದ್ದ ಸ್ಪರ್ಧಿಯೇ ಔಟ್!!
Bigg Boss Kannada season 11: ಬಿಗ್‌ ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿರುವ ಬೆನ್ನಲ್ಲೇ ಅಭಿಮಾನಿಗಳಿಗೆ ನಿರಾಸೆ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ. ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದು ವಿನ್ನರ್‌ ಆಗ್ತಾರೆ ಅಂತಾ ಗತ್ತು ತೋರಿದ್ದ ಸ್ಟ್ರಾಂಗ್‌ ಸ್ಪರ್ಧಿಯೇ ಔಟ್ ಆಗಿದ್ದಾರೆ.
Bigg Boss Grand Finale: ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆಯಲ್ಲಿ ಬಹುದೊಡ್ಡ ಬದಲಾವಣೆ; ಕೊನೆ ಕ್ಷಣದಲ್ಲಿ ಬಿಗ್‌ ಚೇಂಜ್!!
Bigg Boss Season 11 Jan 24, 2025, 11:02 PM IST
Bigg Boss Grand Finale: ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆಯಲ್ಲಿ ಬಹುದೊಡ್ಡ ಬದಲಾವಣೆ; ಕೊನೆ ಕ್ಷಣದಲ್ಲಿ ಬಿಗ್‌ ಚೇಂಜ್!!
Bigg Boss Grand Finale 11: ಇಷ್ಟುದಿನ ಪ್ರತಿದಿನ ಎಪಿಸೋಡ್ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿತ್ತು. ವೀಕೆಂಡ್ ಎಪಿಸೋಡ್ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿತ್ತು. ಆದರೆ ಫಿನಾಲೆ ಸಮಯದಲ್ಲಿ ಇದೀಗ ದೊಡ್ಡ ಬದಲಾವಣೆ ಮಾಡಲಾಗಿದೆ. 
Bigg Boss Season 11: ಕಿಚ್ಚ ಸುದೀಪ್ ಬಿಗ್ ​ಬಾಸ್ ಬಿಡಲು ಅಸಲಿ ಕಾರಣ ತಿಳಿಸಿದ ಪ್ರಥಮ್!!
Bigg Boss Season 11 Jan 24, 2025, 05:07 PM IST
Bigg Boss Season 11: ಕಿಚ್ಚ ಸುದೀಪ್ ಬಿಗ್ ​ಬಾಸ್ ಬಿಡಲು ಅಸಲಿ ಕಾರಣ ತಿಳಿಸಿದ ಪ್ರಥಮ್!!
Bigg Boss Kannada season 11 Updates: ಬಿಗ್‌ ಬಾಸ್‌ ಪ್ರಾರಂಭದ ಎಪಿಸೋಡ್‌ ಮತ್ತು ಫಿನಾಲೆ ಎಪಿಸೋಡ್‌ಗೆ ಅತಿಹೆಚ್ಚಿನ ಅವಧಿಯ ನಿರೂಪಣೆ ಮಾಡಬೇಕಾಗುತ್ತದೆ. ಬಹುಶಃ ಕನ್ನಡದ ಯಾವ ಕಲಾವಿದರು ಸಹ ಆ ರೀತಿ ಶೂಟ್‌ ಮಾಡಲು ಸಾಧ್ಯವಿಲ್ಲವೆಂದು ಪ್ರಥಮ್‌ ತಿಳಿಸಿದ್ದಾರೆ.
ಐಶ್ವರ್ಯಾ ಎಲಿಮಿನೇಟ್‌ ಬೆನ್ನಲ್ಲೇ ಬಿಗ್‌ ಬಾಸ್‌ ಮನೆಯಿಂದ ಉಗ್ರಂ ಮಂಜು ಹೊರಕ್ಕೆ!? ಅಸಲಿ ಫೋಟೋ ವೈರಲ್
Ugramm Manju Dec 30, 2024, 07:46 PM IST
ಐಶ್ವರ್ಯಾ ಎಲಿಮಿನೇಟ್‌ ಬೆನ್ನಲ್ಲೇ ಬಿಗ್‌ ಬಾಸ್‌ ಮನೆಯಿಂದ ಉಗ್ರಂ ಮಂಜು ಹೊರಕ್ಕೆ!? ಅಸಲಿ ಫೋಟೋ ವೈರಲ್
Fact check of Photo of Ugramm Manju: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಕಳೆದ ದಿನವಷ್ಟೇ ಎಲಿಮಿನೇಷನ್‌ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಐಶ್ವರ್ಯಾ ಶಿಂಧೋಗಿ ಮನೆಯಿಂದ ಹೊರಬಂದಿದ್ದಾರೆ.
Kannada Actor Ugramm Manju Talks About Dooradarshana Movie
Dooradarshana Jul 23, 2022, 01:55 PM IST
'ದೂರದರ್ಶನ' ಸಿನಿಮಾದಲ್ಲಿ ಉಗ್ರಂ ಮಂಜು ಮಾಡಿರೋ ಪಾತ್ರ ಏನು..?
'ದೂರದರ್ಶನ' ಸಿನಿಮಾದಲ್ಲಿ ಉಗ್ರಂ ಮಂಜು ಮಾಡಿರೋ ಪಾತ್ರ ಏನು..?

Trending News

  • T20 ಪಂದ್ಯದ ಟಿಕೆಟ್‌ಗಾಗಿ ಫ್ಯಾನ್ಸ್‌ ಮಧ್ಯೆ ನೂಕುನುಗ್ಗಲು.. ಭಾರತ- ಆಫ್ರಿಕಾ ಮೊದಲ ಮ್ಯಾಚ್‌ ಎಲ್ಲಿ, ಯಾವಾಗ?
    South Africa Vs India

    T20 ಪಂದ್ಯದ ಟಿಕೆಟ್‌ಗಾಗಿ ಫ್ಯಾನ್ಸ್‌ ಮಧ್ಯೆ ನೂಕುನುಗ್ಗಲು.. ಭಾರತ- ಆಫ್ರಿಕಾ ಮೊದಲ ಮ್ಯಾಚ್‌ ಎಲ್ಲಿ, ಯಾವಾಗ?

  • ಇದು ಕಿಂಗ್‌ ಕೊಹ್ಲಿಗೆ ಸಾಧ್ಯನಾ.. ಈ ಲೆಜೆಂಡ್ರಿ ಕ್ರಿಕೆಟರ್‌ನ ದಾಖಲೆ ಪುಡಿಗಟ್ಟಲು ಇಷ್ಟೊಂದು ರನ್ಸ್‌ ಬೇಕು..!
    odi most runs
    ಇದು ಕಿಂಗ್‌ ಕೊಹ್ಲಿಗೆ ಸಾಧ್ಯನಾ.. ಈ ಲೆಜೆಂಡ್ರಿ ಕ್ರಿಕೆಟರ್‌ನ ದಾಖಲೆ ಪುಡಿಗಟ್ಟಲು ಇಷ್ಟೊಂದು ರನ್ಸ್‌ ಬೇಕು..!
  • ಹೆಂಡತಿಯ ಮೂಲಕ ಕೋಟ್ಯಾಧಿಪತಿ ಆಗ್ತಾರೆ ಈ ರಾಶಿಯ ಪುರುಷರು! ಮನೆಯಲ್ಲಿ ಹಣವೇ ಹಣ
    horoscopes
    ಹೆಂಡತಿಯ ಮೂಲಕ ಕೋಟ್ಯಾಧಿಪತಿ ಆಗ್ತಾರೆ ಈ ರಾಶಿಯ ಪುರುಷರು! ಮನೆಯಲ್ಲಿ ಹಣವೇ ಹಣ
  • EPF ಮತ್ತು EPS ಮಧ್ಯೆ ಹೆಚ್ಚು ಲಾಭ ನೀಡುವ ಸ್ಕೀಮ್ ಯಾವುದು ?  ಎರಡರ ಮಧ್ಯೆ ಇರುವ ವ್ಯತ್ಯಾಸವೇನು?
    EPF
    EPF ಮತ್ತು EPS ಮಧ್ಯೆ ಹೆಚ್ಚು ಲಾಭ ನೀಡುವ ಸ್ಕೀಮ್ ಯಾವುದು ? ಎರಡರ ಮಧ್ಯೆ ಇರುವ ವ್ಯತ್ಯಾಸವೇನು?
  • ಬಡವರಿಗೆ ಸಹಾಯ ಮಾಡುವ ಯೂಟ್ಯೂಬರ್ ಹರ್ಷ ಸಾಯಿ ಆಸ್ತಿ ಎಷ್ಟಿದೆ ಗೊತ್ತೇ? ಖಂಡಿತ ಶಾಕ್‌ ಆಗ್ತೀರಾ..
    Harsha Sai
    ಬಡವರಿಗೆ ಸಹಾಯ ಮಾಡುವ ಯೂಟ್ಯೂಬರ್ ಹರ್ಷ ಸಾಯಿ ಆಸ್ತಿ ಎಷ್ಟಿದೆ ಗೊತ್ತೇ? ಖಂಡಿತ ಶಾಕ್‌ ಆಗ್ತೀರಾ..
  • ಕುಬೇರ ಮೂರ್ತಿಯನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಧನಲಾಭ.. ಸಂಪತ್ತಿನ ಅಧಿಪತಿಯು ಸ್ಥಾನ ಬದಲಿಸಿದರೆ ದರಿದ್ರ ಒಕ್ಕರಿಸೋದು ಖಚಿತ!
    Kuber idol placement
    ಕುಬೇರ ಮೂರ್ತಿಯನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಧನಲಾಭ.. ಸಂಪತ್ತಿನ ಅಧಿಪತಿಯು ಸ್ಥಾನ ಬದಲಿಸಿದರೆ ದರಿದ್ರ ಒಕ್ಕರಿಸೋದು ಖಚಿತ!
  • ಶಾರೂಖ್ ಖಾನ್‌ ಪುತ್ರ ಆರ್ಯನ್‌ ಖಾನ್‌ ವಿರುದ್ಧ ದಾಖಲಾಯ್ತು ದೂರು..! ಏನ್‌ ಮಾಡ್ತಾರೆ  ಸ್ಟಾರ್ ಕಿಡ್..?
    Actor Sharukh Son
    ಶಾರೂಖ್ ಖಾನ್‌ ಪುತ್ರ ಆರ್ಯನ್‌ ಖಾನ್‌ ವಿರುದ್ಧ ದಾಖಲಾಯ್ತು ದೂರು..! ಏನ್‌ ಮಾಡ್ತಾರೆ ಸ್ಟಾರ್ ಕಿಡ್..?
  • Two boiled egg
    ದಿನಕ್ಕೆ 2 ಬೇಯಿಸಿದ ಮೊಟ್ಟೆ ತಿನ್ನಿ ಸಾಕು ನಿಮ್ಮ ದೇಹದಲ್ಲಿ ಚಮತ್ಕಾರವೇ ಆಗಲಿದೆ..!
  • ಶತಕ ಬಾರಿಸದಿದ್ದರೇ ಮೈದಾನದಲ್ಲೇ ಬೆತ್ತಲಾಗಿ..."! ಮಾಜಿ ಸಿಎಸ್‌ಕೆ ಆಟಗಾರನ ನಿರ್ಧಾರಕ್ಕೆ ಖ್ಯಾತ ಕ್ರಿಕೆಟರ್‌ ಕಕ್ಕಾಬಿಕ್ಕಿ
    Australia Player
    ಶತಕ ಬಾರಿಸದಿದ್ದರೇ ಮೈದಾನದಲ್ಲೇ ಬೆತ್ತಲಾಗಿ..."! ಮಾಜಿ ಸಿಎಸ್‌ಕೆ ಆಟಗಾರನ ನಿರ್ಧಾರಕ್ಕೆ ಖ್ಯಾತ ಕ್ರಿಕೆಟರ್‌ ಕಕ್ಕಾಬಿಕ್ಕಿ
  • ದಿನಭವಿಷ್ಯ(06 ಡಿಸೆಂಬರ್ 2025): ಇಂದು, ದ್ವಿಪುಷ್ಕರ ಯೋಗದಿಂದ 5 ರಾಶಿಯವರಿಗೆ ಧನ ಲಾಭ! ಲಕ್‌ ಬದಲಾಗೋದು ಪಕ್ಕಾ..
    Horoscope Today
    ದಿನಭವಿಷ್ಯ(06 ಡಿಸೆಂಬರ್ 2025): ಇಂದು, ದ್ವಿಪುಷ್ಕರ ಯೋಗದಿಂದ 5 ರಾಶಿಯವರಿಗೆ ಧನ ಲಾಭ! ಲಕ್‌ ಬದಲಾಗೋದು ಪಕ್ಕಾ..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x