US ಮಿಲಿಟರಿ, NATO ದ ದೀರ್ಘಾವಧಿಯ ಕೆಲಸವನ್ನು ಹೊರತುಪಡಿಸಿ, ತನ್ನ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ವಿಶ್ವಾದ್ಯಂತ ನಿರ್ಮಿಸಲಾದ ಮಿಲಿಟರಿ ನೆಲೆಗಳಲ್ಲಿ ನಿಯೋಜನೆಗೊಂಡಿದೆ. ಇದು ಇರಾಕ್ನಿಂದ ಅಫ್ಘಾನಿಸ್ತಾನಗಳ ವರೆಗೆ ತನ್ನ ಉಪಸ್ಥಿತಿ ಮತ್ತು ನಿಯೋಜನೆಯ ದೀರ್ಘ ಇತಿಹಾಸವನ್ನು ಅದು ಹೊಂದಿದೆ. ಏತನ್ಮಧ್ಯೆ, ಅಮೆರಿಕದ ಸೈನಿಕರಿಗೆ ವಯಾಗ್ರವನ್ನು ಒದಗಿಸುವ ವೆಚ್ಚದ ಬಗ್ಗೆ ಇದೀಗ ಭಾರಿ ಕೋಲಾಹಲ ಸೃಷ್ಟಿಯಾಗಿದೆ.
ಅಧ್ಯಕ್ಷ ಜೋ ಬಿಡೆನ್ ಸೂಚನೆಯ ಮೇರೆಗೆ ಅಮೆರಿಕದ ಸೇನಾಪಡೆ ಚೀನಾದ ಕಣ್ಗಾವಲು ಬಲೂನ್ ಅನ್ನು ಅಟ್ಲಾಂಟಿಕ್ ಸಾಗರದಲ್ಲಿ ಶನಿವಾರ ಸ್ಥಳೀಯ ಕಾಲಮಾನ 2:39ಕ್ಕೆ ಹೊಡೆದುರುಳಿಸಿತು ಎಂದು ಯುಎಸ್ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Afghanistan Crisis - ತಾಲಿಬಾನ್ (Taliban) ನೀಡಿದ್ದ ಅಲ್ಟಿಮೇಟಂ ಮುಗಿಯುತ್ತಿದ್ದಂತೆ ಅಮೆರಿಕಾದ ಸೇನೆ ಆಫ್ಘಾನಿಸ್ತಾನದಿಂದ (Afghanistan)ಹಿಂದಕ್ಕೆ ಸರಿದಿದೆ. ಅಮೆರಿಕದ ಕೊನೆಯ ವಿಮಾನ ಕಾಬೂಲ್ ನಿಂದ ಟೇಕಾಫ್ ಆದ ನಂತರ ಒಂದೆಡೆ ತಾಲಿಬಾನ್ ಸಂಭ್ರಮಾಚರಣೆಯಲ್ಲಿ ತೊಡಗಿದರೆ, ಇನ್ನೊಂದೆಡೆ ಅಫ್ಘಾನಿಸ್ತಾನದ ಹೊಸ ಆಡಳಿತಕ್ಕೆ ಅಮೆರಿಕ ದೊಡ್ಡ ಹೊಡೆತ ನೀಡಿದೆ.
ಈ ಕುರಿತಾದ ನ್ಯಾಷನಲ್ ಡಿಫೆನ್ಸ್ ಆಥರೈಸೇಶನ್ ಕಾಯ್ದೆ-2020ಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ. ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ನಡೆಯಲಿರುವ ಸಂಭವನೀಯ ಯುದ್ಧಕ್ಕಾಗಿ ಬಾಹ್ಯಾಕಾಶ ಪಡೆ ಸ್ಥಾಪನೆಗೆ ಟ್ರಂಪ್ ಅಧಿಕೃತ ಅನುಮತಿ ನೀಡಿದ್ದಾರೆ ಎಂದು US ಬಾಹ್ಯಾಕಾಶ ಪಡೆಯ ಮೂಲಗಳು ಮಾಹಿತಿ ನೀಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.