ದೇಶದಲ್ಲಿ ಇಂತಹ ಅನೇಕ ಸ್ಥಳಗಳಿವೆ, ಅವುಗಳು ತಮ್ಮೊಳಗೆ ಅನೇಕ ರಹಸ್ಯಗಳನ್ನು ಹೊಂದಿವೆ. ಇಂದು ನಾವು ಉತ್ತರಾಖಂಡದ (Uttarakhand) ಇಂತಹ ನಿಗೂಢ ಸರೋವರದ (Mysterious Lake) ಬಗ್ಗೆ ತಿಳಿಸಲಿದ್ದೇವೆ. ಅದರ ಮಂಜುಗಡ್ಡೆಯ ನೀರಿನಲ್ಲಿ ನೂರಾರು ಮಾನವ ಅಸ್ಥಿಪಂಜರಗಳಿವೆ.
ಇತ್ತೀಚೆಗೆ ಶ್ರೀ ಮೋದಿಜಿ ಕಿ ಆರತಿ ಪ್ರಾರಂಭಿಸಿದ ಉತ್ತರಾಖಂಡ ಬಿಜೆಪಿ ಶಾಸಕ ಗಣೇಶ್ ಜೋಶಿ, ಲಾಕ್ ಡೌನ್ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇವಸ್ಥಾನವನ್ನು ನಿರ್ಮಿಸುವುದಾಗಿ ಘೋಷಿಸಿದರು.
ಬೇಸಿಗೆ ಸನಿಹಿಸುತ್ತಿದ್ದಂತೆ ಎಲ್ಲರೂ ಒಂದಿಲ್ಲೊಂದು ಸ್ಥಳಕ್ಕೆ ಪ್ರವಾಸ ಕೈಗೊಳ್ಳಲು ಯೋಚಿಸುತ್ತಿರುತ್ತಾರೆ. ಕೆಲವರಿಗೆ ತಮ್ಮ ಪ್ರವಾಸ ಎಲ್ಲಿ ದುಬಾರಿಯಾಗುವುದೋ ಎಂಬ ಭಯ ಕೂಡ ಕಾಡುತ್ತಿರುತ್ತದೆ. ನೀವು ಕಡಿಮೆ ವೆಚ್ಚದಲ್ಲಿ ಪ್ರವಾಸ ಕೈಗೊಳ್ಳಲು ಯೋಚಿಸುತ್ತಿದ್ದೀರ? ಚಿಂತೆಬಿಡಿ, ನೀವು ಸಹ ಸುತ್ತಾಡುವುದನ್ನು ಇಷ್ಟಪಡುವಿರಾ ಮತ್ತು ನಿಮಗೆ ಹೆಚ್ಚು ಹಣ ಇಲ್ಲ ಅಥವಾ ಕಡಿಮೆ ಖರ್ಚಿನಲ್ಲಿ ಪ್ರವಾಸವನ್ನು ಆನಂದಿಸಲು ಬಯಸುವಿರಾ? ಹಾಗಾದರೆ ನಾವು ನಿಮಗೆ ಭಾರತದಲ್ಲಿ ಕಡಿಮೆ ವೆಚ್ಚದಲ್ಲಿ ಪ್ರವಾಸ ಕೈಗೊಳ್ಳಬಹುದಾದ ಸ್ಥಳಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡುತ್ತೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.