ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಯವರು ತಮ್ಮ “ಸೂರಜ್ ಪ್ರೊಡಕ್ಷನ್” ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಚಿತ್ರ “45” ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.
Role Of Ravana In Adipurusha: ‘ಆದಿಪುರುಷ ಸಿನಿಮಾದಲ್ಲಿ ರಾವಣʼ ಪಾತ್ರಧಾರಿಯಾಗಿ ನಟಿಸಿ ಮನ ಗೆದ್ದಿರುವ ಸೈಫ್ ಅಲಿ ಖಾನ್ ಅವರ ಜೀವನ ಶೈಲಿಯನ್ನು ನಿಮ್ಮ ಮುಂದೆ ತರಲಾಗಿದೆ. ಇಲ್ಲಿದೆ ನೋಡಿ ಬಾಲಿವುಡ್ ನಟನ ಆಸ್ತಿ ವಿವರ.
Hanuman Movie: ಇತ್ತಿಚೇಗೆ ಸಾಲಾಗಿ ಸಾಲಾಗಿ ಪೌರಾಣಿಕ ಸಿನಿಮಾಗಳು ಬರುತ್ತಿವೆ. ರಾಮಾಯಣ ಆಧಾರಿತವಾದ ‘ಆದಿಪುರುಷ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಅದೇ ಸಿನಿಮಾ ಸುದ್ದಿಯಲ್ಲಿದೆ. ಅದರ ಬೆನ್ನಲೇ ಇದೀಗ ‘ಹನುಮಾನ್’ ಸಿನಿಮಾ ತೆರೆಯ ಮೇಲೆ ಬರಲು ಸಜ್ಜಾಗಿದೆ.
Adipurush Box Office Collection: ಓಂ ರಾವತ್ ಅವರು ನಿರ್ದೇಶನದ ʼಆದಿಪುರುಷʼ ಬಿಡುಗಡೆಯಾಗಿ ಕೆಲವು ಕಡೆ ಭಾರಿ ಸೌಂಡ್ ಮಾಡಿದೆ. ಆದಿಪುರುಷ ಸಿನಿಮಾ ನೋಡಿದ ಬಹಳಷ್ಟು ಪ್ರೇಕ್ಷಕರು ಸಿನಿಮಾ ಕುರಿತು ನೆಗೆಟಿವ್ ರಿವ್ಯೂ ಕೊಡುತ್ತಿದ್ದಾರೆ. ಇನ್ನು ಕೆಲವರು ಸಿನಿಮಾ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಿದ್ದರೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.
Adipurush: ಆದಿಪುರುಷ್ ಸಿನಿಮಾ ನಿನ್ನೆಯಷ್ಟೆ ಬಿಡುಗಡೆಯಾಗಿ ಭಾರಿ ಸುದ್ದಿ ಮಾಡಿತ್ತು. ಸಿನಿಮಾ ಬಿಡುಗಡೆಯಾದ ಸಂಭ್ರಮದಲ್ಲಿ ಹೆಚ್ಚಿವನರು ಜೈ ಶ್ರೀರಾಮ್ ಘೋಷಣೆ ಮೂಲಕ ಸಿನಿಮಾವನ್ನು ಸ್ವಾಗತ ಕೋರಿದರು. ಇದೀಗ ಈ ಚಿತ್ರದ ವಿರುದ್ದ ಹಿಂದೂ ಕಾರ್ಯಕರ್ತರು ಕೋರ್ಟ್ ಮೆಟ್ಟಿಲೇರಿದ್ದಾರೆ.
Adipurush Box Office Collection: ಆದಿಪುರುಷ ಚಿತ್ರ ಈಗಾಗಲೇ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾಗಿರುವ ಈ ಚಿತ್ರ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.