Honeymoon Viral video : ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮೊದಲು ಪರಸ್ಪರ ಸಂವಹನ ನಡೆಸಲು ಬಳಸಲಾಗುತ್ತಿತ್ತು. ಆದರೆ ಸೋಷಿಯಲ್ ಮೀಡಿಯಾದ ವ್ಯಾಪಕವಾಗಿ ಬೆಳೆದಂತೆ ಅದನ್ನು ಬಳಸುವ ವಿಧಾನವೂ ಸಹ ಹೆಚ್ಚಾಯಿತು. ಇತ್ತೀಚಿನ ದಿನಗಳಲ್ಲಿ ಹೆಸರು ಮತ್ತು ಖ್ಯಾತಿ ಗಳಿಸಲು ಕೂಡ ಇದನ್ನು ಬಳಸಲಾಗುತ್ತಿದೆ.
ಸಾಮಾಜಿಕ ಜಾಲತಾಣ ಒಳ್ಳೆಯದಕ್ಕೂ ಇದೆ ಕೆಟ್ಟತನಕ್ಕೂ ಇದೆ. ಇಂಟರ್ನೆಟ್ ನಮ್ಮ ಬದುಕಿನ ಭಾಗವಾಗಿದೆ. ದಿನನಿತ್ಯ ಅಂತರ್ಜಾಲದ ಮೂಲಕ ಅನೇಕ ಚಿತ್ರ ವಿಚಿತ್ರ ಸಂಗತಿಗಳನ್ನು ತಿಳಿಯುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ಪಾಠಗಳನ್ನು ಕಲಿಸುತ್ತವೆ ಜೊತೆ ಹಾಗೆ ತಪ್ಪುದಾರಿಗೂ ತಳ್ಳುತ್ತವೆ ಎನ್ನುವುದನ್ನು ಅರಿತುಕೊಂಡಿರಬೇಕು. ಸದ್ಯ ಇನ್ಸ್ಟಾಗ್ರಾಮ್ನಲ್ಲಿ ನಾಯಿಯೊಂದರ ವಿಡಿಯೋ ವೈರಲ್ ಆಗುತ್ತಿದ್ದು, ನೋಡುಗರ ಮನಗೆಲ್ಲುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.