Marriage Viral Video: ಯುವಕನಿಗೆ ಸಿಕ್ಕಿರುವ ವಧುವನ್ನು ಮದುವೆ ಆಗಿ ಜೀವನದಲ್ಲಿ ಖುಷಿಯಾಗಿರವ ಬದಲು ವರಧಕ್ಷಿಣೆ ಡಿಮ್ಯಾಂಡ್ ಇಟ್ಟು ಪಜೀತಿಗೆ ಸಿಕ್ಕಾಕೊಂಡಿದ್ದಾನೆ. ವರದಕ್ಷಿಣೆ ಕೇಳಿದ ವರನಿಗೆ ತಕ್ಕ ಪಾಠ ಕಲಿಸಿರುವ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.
Viral Video: ಇತ್ತೀಚೀನ ದಿನಗಳಲ್ಲಿ ಟ್ಯಾಟೂ ಒಂದು ದೊಡ್ಡ ಟ್ರೆಂಡ್ ಆಗಿದೆ ಅದಕ್ಕಾಗಿಯೇ ಹಣ ವೆಚ್ಚ ಮಾಡುವವರಿದ್ದಾರೆ. ಹಾಗೆಯೇ ಇಲ್ಲೊಬ್ಬ ಯುವತಿ ಮಹಿಳೆ ತನ್ನ ಗಂಡನ ಮೇಲಿನ ಪ್ರೀತಿಯನ್ನು ತೋರಿಸಲು ಆತನ ಹೆಸರನ್ನು ತನ್ನ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.
Role Model Woman Video: ಸ್ವಚ್ ಭಾರತ್ ಅಭಿಯಾನ ಎಂಬುವುದು ಇಂದು ಮೊನ್ನೆಯ ವಿಷಯವಲ್ಲ . ಗಾಂಧೀಜಿ ಕಾಲದಿಂದ ಮೋದಿಜಿವರೆಗೂ ಈ ಅಭಿಯಾನವನ್ನು ಆರಂಭಿಸಿದವರೇ ಹೆಚ್ಚು.! ಆದರೆ ಇಲ್ಲೊಬ್ಬ ಮಹಿಳೆ ಬಸ್ ಸ್ಟ್ಯಾಂಡ್ ನಲ್ಲಿ ಪ್ರಯಾಣಿಕರು ಹಾಕಿದ ಕಸವನ್ನು ತಾನೇ ತೆಗೆದು ಪ್ರತಿನಿತ್ಯ ಕಸದ ಬುಟ್ಟಿಗೆ ಹಾಕುತ್ತಾರೆ. ಹಾಗಂದ ಮಾತ್ರಕ್ಕೆ ಈಕೆ ಪೌರ ಕಾರ್ಮಿಕ ಮಹಿಳೆಯಲ್ಲ.
INDIAN HIGH COMMISSION: ಯುನೈಟೆಡ್ ಕಿಂಗ್ಡಮ್ನಲ್ಲಿರುವ ಭಾರತೀಯ ಹೈಕಮಿಷನ್ ಎದುರು ಭಾರತೀಯರು ಸತತ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಆಕ್ರೋಶದ ಮಧ್ಯೆಯು ಯುಕೆ ಪೋಲೀಸ್ ಡ್ಯಾನ್ಸ್ ಫುಲ್ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.