virat kohli: ವಿರಾಟ್ ಕೊಹ್ಲಿಯ ಹೆಸರು ಕೆಡಿಸಲು ಹಲವು ಮಂದಿ ನನಗೆ ಹಣದ ಆಫರ್ ನೀಡಿದರು ಎಂದು ಮಾಡೆಲ್ ಒಬ್ಬರು ಸಂಚಲನಕಾರಿ ಹೇಳಿಕೆ ನೀಡಿದ್ದಾರೆ.
ಮೆಲ್ಬೋರ್ನ್ ನಲ್ಲಿಆಸ್ಟ್ರೇಲಿಯಾ ವಿರುದ್ಧನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ದಿನದಂದು ವಿರಾಟ್ ಕೊಹ್ಲಿ ಹಾಗಾಗಿ ಆಸೀಸ್ ಆಟಗಾರ ಸ್ಯಾಮ್ ಕಾನ್ಸ್ತಾಸ್ ನಡುವಿನ ಮಾತಿನ ಚಕಮಕಿ ಈಗ ಚರ್ಚೆಯ ವಿಷಯವಾಗಿದೆ.ಅದರಲ್ಲೂ ಕಿರಿಯ ಆಟಗಾರನಿಗೆ ಕೊಹ್ಲಿಯಂತ ಹಿರಿಯ ಆಟಗಾರನ ವರ್ತನೆ ಸಮಂಜಸವಲ್ಲ ಎಂದೆಲ್ಲಾ ಕ್ರಿಕೆಟ್ ಪ್ರೇಮಿಗಳು ಕಿಡಿ ಕಾರುತ್ತಿದ್ದಾರೆ.
Virat Kohli: ಈ ಮೂಲಕ ಕೊಹ್ಲಿ ಐಪಿಎಲ್’ನಲ್ಲಿ ರನ್-ಸ್ಕೋರರ್’ಗಳ ಪಟ್ಟಿಯಲ್ಲಿ (12 ಪಂದ್ಯಗಳಲ್ಲಿ 634 ರನ್) ಅಗ್ರಸ್ಥಾನದಲ್ಲಿದ್ದಾರೆ. ಒಟ್ಟಾರೆ ಇದುವರೆಗೆ ಈ ಋತುವಿನಲ್ಲಿ 600 ರನ್’ಗಳನ್ನು ದಾಟಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
BCCI Latest News - ಬಿಸಿಸಿಐನಿಂದ ಮತ್ತೊಂದು ಮಹತ್ವದ ಸುದ್ದಿ ಪ್ರಕಟಗೊಂಡಿದೆ. ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ತಮ್ಮ ಸ್ಥಾನಕ್ಕೆ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ್ದಾರೆ.