Indian Railway Waiting Ticket Rule: ಹಲವು ಬಾರಿ ರೇಲ್ವೆ ಪ್ರಯಾಣದ ಸಂದರ್ಭದಲ್ಲಿ ನಾವು ಟಿಕೆಟ್ ಬುಕ್ ಮಾಡುತ್ತೇವೆ ಮತ್ತು ನಮ್ಮ ಟಿಕೆಟ್ ವೇಟಿಂಗ್ ಲಿಸ್ಟ್ ನಲ್ಲಿರುತ್ತದೆ. ಈ ಟಿಕೆಟ್ ಕನ್ಫರ್ಮ್ ಆಗದೆ ಇದ್ದ ಸಂದರ್ಭಗಳಲ್ಲಿ, ರೇಲ್ವೆ ಆ ಟಿಕೆಟ್ ಅನ್ನು ರದ್ದುಗೊಳಿಸುತ್ತದೆ ಮತ್ತು ಟಿಕೆಟ್ ರದ್ದತಿಯ ಹೆಸರಿನಲ್ಲಿ ಪ್ರಯಾಣಿಕರಿಂದ ಭಾರಿ ಪ್ರಮಾಣದ ಸೌಕರ್ಯ ಶುಲ್ಕವನ್ನು ಪಡೆದುಕೊಳ್ಳಲಾಗುತ್ತದೆ. ಆದರೆ ಇದೀಗ ಟಿಕೆಟ್ ಕಾಯ್ದಿರಿಸುವಿಕೆ ಮತ್ತು ಆರ್ಎಸಿಗೆ ಸಂಬಂಧಿಸಿದ ಈ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.