ಇದೀಗ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯ ಗೀಸರ್ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಗೀಸರ್ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಕೂಡಾ ಪಡೆಯುತ್ತಿದೆ. ಇದು ಮಿತವ್ಯಯಕಾರಿಯಾಗಿದೆ. ಮಾತ್ರವಲ್ಲ ಬಳಸಿದರೆ ತಗಲುವ ವಿದ್ಯುತ್ ವೆಚ್ಚ ಕೂಡಾ ಕಡಿಮೆ.
Electric Water Heater: ಚಳಿಗಾಲದಲ್ಲಿ ಎಲ್ಲದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ನೀರಿನಲ್ಲಿ ಕೆಲಸ ಮಾಡುವುದು. ಈ ಋತುವಿನಲ್ಲಿ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಎಂದರೆ ಅಬ್ಬಬ್ಬಾ... ಈ ಕೆಲಸ ಹೇಗ್ ಮಾಡೋದು ಅನ್ನೋರೇ ಹೆಚ್ಚು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಟ್ಯಾಪ್ನೊಂದಿಗೆ ಈ ಒಂದು ಸಣ್ಣ ಗ್ಯಾಜೆಟ್ ಅನ್ನು ಫಿಟ್ ಮಾಡಿದರೆ ಸಾಕು ಟ್ಯಾಪ್ ಆನ್ ಮಾಡಿದೊಡನೆ ಬಿಸಿ ನೀರು ಬರುತ್ತೆ. ಇದರ ಬೆಲೆ ಕೂಡ ತುಂಬಾ ಕಡಿಮೆ. ಅತ್ಯಂತ ಚಿಕ್ಕದಾದ ಆದರೆ ಶಕ್ತಿಯುತವಾದ ಬಜೆಟ್ ಫ್ರೆಂಡ್ಲಿ ಗ್ಯಾಜೆಟ್ ಕುರಿತು ಇಲ್ಲಿದೆ ಮಾಹಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.