'ಫಿಟ್ನೆಸ್ ಒಂದು ಗಮ್ಯಸ್ಥಾನವಲ್ಲ, ಆದರೆ ಅದೊಂದು ಪ್ರಯಾಣʼ ಎಂದು 32 ವರ್ಷದ ಗೃಹಿಣಿ ಅರ್ಕ್ಪ್ರಿಯಾ ಸಿನ್ಹಾ ನಂಬುತ್ತಾರೆ. ಗರ್ಭಾವಸ್ಥೆಯಲ್ಲಿ ಸುಮಾರು 20 ಕೆಜಿ ತೂಕ ಹೆಚ್ಚಾದ ನಂತರ, ದೈಹಿಕವಾಗಿ ದುರ್ಬಲರಾಗುತ್ತಿದ್ದಾರೆ ಎಂದು ಭಾವಿಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Android Link - https://bit.ly/3AClgDd
Apple Link - https://apple.co/3wPoNgr
Weight lose : ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಬೇಗನೆ ಕಳೆದುಕೊಳ್ಳಲು ಬಯಸುವವರು ಈ ವಿಶೇಷ ಪುಡಿಯನ್ನು ಸೇವಿಸಬಹುದು. ಈ ಪುಡಿಯನ್ನು ಬೆಚ್ಚಗಿನ ನೀರಿನೊಂದಿಗೆ ನಿಯಮಿತವಾಗಿ ಸೇವನೆ ಮಾಡುವುದರಿಂದ ತೂಕ ಬೇಗನೆ ಕಡಿಮೆಯಾಗಲು ಸಹಾಯವಾಗುತ್ತದೆ. ಹಾಗಾದರೆ ಈ ಪುಡಿಯನ್ನು ಹೇಗೆ ತಯಾರಿಸುವುದು ಹೇಗೆ..? ಬನ್ನಿ ತಿಳಿಯೋಣ.
weight loss journey: ಸರ್ಫರಾಜ್ ಖಾನ್ ಅವರ ತಂದೆ ಮತ್ತು ತರಬೇತುದಾರ ನೌಶಾದ್ ಖಾನ್ ಅವರು ಟೈಮ್ಸ್ ಆಫ್ ಇಂಡಿಯಾಗೆ ತಾವು ಮತ್ತು ಸರ್ಫರಾಜ್ ಯಾವ ರೀತಿಯ ಆಹಾರವನ್ನು ಸೇವಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ, ಹೆಚ್ಚಿನ ಜನರು ಬೊಜ್ಜು ಹೊಂದುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಕಾನೂನು ವಿದ್ಯಾರ್ಥಿನಿ ಕೋಪಲ್ ಅಗರ್ವಾಲ್ ತನ್ನ ತೂಕವನ್ನು 101 ಕೆಜಿಯಿಂದ 62 ಕೆಜಿಗೆ ಇಳಿಸಿಕೊಂಡಿದ್ದಾರೆ. ತನ್ನ ತೂಕ ಇಳಿಸುವ ಪ್ರಯಾಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಅವರು, ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಮತ್ತು ವ್ಯಾಯಾಮ ಮಾಡುವುದರಿಂದ ತೂಕವನ್ನು ಹೇಗೆ ಸುಲಭವಾಗಿ ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.
fitness coach tarn kaur Weight Loss Journey: 31 ಕೆಜಿ ತೂಕ ಇಳಿಸಿಕೊಂಡ ಮಹಿಳೆಯೊಬ್ಬರು ತೂಕ ಇಳಿಸಿಕೊಳ್ಳಲು ಅಳವಡಿಸಿಕೊಂಡ 8 ಅಭ್ಯಾಸಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ..
Weight Loss Journey: ಅಧಿಕ ತೂಕವು ಅನೇಕ ರೋಗಗಳಿಗೆ ಕಾರಣವಾಗಿದೆ. ಹೃದಯ ಕಾಯಿಲೆ, ಮಧುಮೇಹ, ಪಾರ್ಶ್ವವಾಯು ಮತ್ತು ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು. ಪ್ರಪಂಚದಾದ್ಯಂತ ಜನರು ಈ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದಾರೆ. WHO ತೂಕ ಹೆಚ್ಚಳವನ್ನು ಅಂದರೆ ಬೊಜ್ಜನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ.
Weight Loss Jouney: ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿಯೊಬ್ಬರು ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ 18 ಕೆಜಿ ತೂಕ ಇಳಿಸಿಕೊಂಡರು. ಈ ಕುರಿತು ಅವರ ಅನುಭವವನ್ನು ನೀವು ಇಲ್ಲಿ ಕಾಣಬಹುದು.
US women: 2021ರಲ್ಲಿ ಸ್ಟೋವರ್ಸ್ ತನ್ನ ಪತಿಯಿಂದ ದೂರವಾದರು. ಕೈತುಂಬಾ ಸಂಬಳದ ಕೆಲಸಕ್ಕೂ ವಿದಾಯ ಹೇಳಿದ್ದರು. ಬಳಿಕ ಅವರು ಸ್ವಂತ ವ್ಯವಹಾರವನ್ನು ಆರಂಭಿಸಿದ್ದರು. ದೇಹದ ತೂಕ ಇಳಿಸಿಕೊಳ್ಳಲು ರೋಲರ್-ಸ್ಕೇಟಿಂಗ್ ಮೊರೆ ಹೋಗಿದ್ದರಂತೆ.
Woman loses 90 kg: ಆಹಾರ ಪದ್ಧತಿ ಮತ್ತು ಜೀವನಶೈಲಿಯ ಬದಲಾವಣೆಗಳು ಸೇರಿದಂತೆ ವಿವಿಧ ವಿಧಾನಗಳ ಮೂಲಕ 180 ಕೆಜಿ ತೂಕ ಮತ್ತು 90 ಕೆಜಿ ತೂಕ ಇಳಿಸಿಕೊಂಡ ಮಹಿಳೆಯ ಅನುಭವವನ್ನು ನೀವು ಇಲ್ಲಿ ನೋಡಬಹುದು.
Weight Loss: ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ತಿಂಗಳಲ್ಲ, ವರ್ಷಾನುಗಟ್ಟಲೇ ಕಷ್ಟಪಡಬೇಕಾಗುತ್ತದೆ.. ಆದರೆ ಕೆಲವು ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ತೂಕ ಇಳಿಸಿಕೊಳ್ಳಬಹುದು..
Weight Loss Experience Tips: 36 ವರ್ಷದ ಮಹಿಳೆಯೊಬ್ಬರು ಮನೆಯಲ್ಲಿ ವ್ಯಾಯಾಮ ಮಾಡುವ ಮೂಲಕ ಮತ್ತು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುವ ಮೂಲಕ 37 ಕೆಜಿ ತೂಕ ಇಳಿಸಿಕೊಂಡರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.