Intresting facts : ಜಗತ್ತಿನಲ್ಲಿ ಮದ್ಯ ಮಾರಾಟದಲ್ಲಿ ಬಹಳಷ್ಟು ವೈವಿಧ್ಯತೆ ಇದೆ. ಮದ್ಯ ಮಾರಾಟವು ದೇಶದ ಸಂಸ್ಕೃತಿ, ಸಂಪ್ರದಾಯ, ಆರ್ಥಿಕ ಸ್ಥಿತಿ ಮತ್ತು ನಿಯಮಗಳನ್ನು ಅವಲಂಬಿಸಿರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ, ಮದುವೆ, ಅಂತ್ಯಕ್ರಿಯೆ ಮತ್ತು ಹಬ್ಬಗಳಲ್ಲಿ ಮದ್ಯಪಾನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಭಾರತದಲ್ಲಿಯೂ ಮದ್ಯ ಸೇವನೆಯ ಪ್ರಮಾಣ ಹೆಚ್ಚಾಗಿದೆ.. ಅಂದಹಾಗೆ ವಿಶ್ವದಲ್ಲೇ ಅತೀ ಹೆಚ್ಚು ಮದ್ಯ ಸೇವಿಸುವ ದೇಶ ಯಾವುದು? ಬನ್ನಿ ನೋಡೋಣ..
Strongest alcohol in the world : ವಿಶ್ವದ ಅತ್ಯಂತ ಬಲವಾದ ಆಲ್ಕೊಹಾಲ್ಯುಕ್ತ ಪಾನೀಯಗಳ ವಿಷಯಕ್ಕೆ ಬಂದಾಗ, ವಿಸ್ಕಿ ಮತ್ತು ಟಕಿಲಾ ನೆನಪಿಗೆ ಬರುವ ಹೆಸರುಗಳು. ಆದರೆ ಈ ಎರಡೂ ಪಾನೀಯಗಳಿಗಿಂತ ಹೆಚ್ಚಿನ ಆಲ್ಕೋಹಾಲ್ ಅಂಶವನ್ನು ಹೊಂದಿರುವ ಹಸಿರು ಪಾನೀಯವಿದೆ ಅನೇಕ ಜನರಿಗೆ ಗೊತ್ತಿಲ್ಲ.. ಈ ಪಾನೀಯ ಯಾವುದು? ಬನ್ನಿ ನೋಡೋಣ..
goa cheap alcohol : ಗೋವಾ ಎಲ್ಲ ಆಲ್ಕೋಹಾಲ್ ಪ್ರಿಯರಿಗೂ ಇಷ್ಟದ ಸ್ಥಳ. ಏಕೆಂದರೆ ಇಲ್ಲಿ ವಿದೇಶಿ ಮದ್ಯಗಳೆಲ್ಲಾ ಅತೀ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಆದರೆ ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲೇಕೆ ಕಡಿಮೆ ಬೆಲೆಗೆ ಮದ್ಯ ಸಿಗುತ್ತೆ ಗೊತ್ತಾ..?
Whisky mixing ideas : ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ. ಆದರೂ ಹೆಚ್ಚಿನ ಜನರು ಇನ್ನೂ ಮದ್ಯಪಾನ ಮಾಡುತ್ತಾರೆ. ಅನೇಕ ಜನರು ಸೋಡಾ ಅಥವಾ ಕೋಲಾವನ್ನು ವಿಸ್ಕಿ ಮತ್ತು ವೋಡ್ಕಾದೊಂದಿಗೆ ಬೆರೆಸುತ್ತಾರೆ, ಇದು ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
Indian most selling Liquor Brand : ಈ ಭಾರತೀಯ ಮದ್ಯದ ಬ್ರಾಂಡ್ ಜಗತ್ತನ್ನೇ ಬೆಚ್ಚಿಬೀಳಿಸಿದೆ, ಹೆಚ್ಚು ಮಾರಾಟವಾಗುವ ಮದ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರ ವಿಶೇಷತೆ ಏನು..? ಬನ್ನಿ ತಿಳಿದುಕೊಳ್ಳೋಣ.
Best Indian Whisky 2025 : ಇಲ್ಲಿಯವರೆಗೆ, ಇಂದ್ರಿ ಭಾರತದಲ್ಲಿ ಸಿಂಗಲ್ ಮಾಲ್ಟ್ ವಿಸ್ಕಿ ವಿಭಾಗದಲ್ಲಿ ನಂಬರ್ ಒನ್ ಮದ್ಯವಾಗಿತ್ತು, ಆದರೆ ಈಗ ಇಂದ್ರಿ ಮೊದಲ ಸ್ಥಾನವನ್ನು ಕಳೆದುಕೊಂಡಿದೆ. ಹಾಗಿದ್ರೆ ಪ್ರಸ್ತುತ ದೇಶದ ನಂ1 ಮದ್ಯ ಯಾವುದು..? ಬನ್ನಿ ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ತಿಳಿಯೋಣ..
Whisky and water health : ಮದ್ಯಪ್ರಿಯರು ಮದ್ಯ ಸೇವನೆ ಮಾಡುವಾಗ ಸಾಮಾನ್ಯವಾದ ನೀರು.. ಇಲ್ಲವೇ ಮಿನಿರಲ್ ನೀರನ್ನು ಬಳಕೆ ಮಾಡುತ್ತಾರೆ... ಮಿನರಲ್ ವಾಟರ್ ಹಾಕಿ ಮದ್ಯ ಸೇವನೆ ಮಾಡುವ ಮುನ್ನ ಎಚ್ಚರವಾಗಿರಬೇಕು.. ಏಕೆಂದರೆ ಅದರಿಂದ ಆರೋಗ್ಯಕ್ಕೆ ಹಾನಿ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
General knowledge: ಬಿಯರ್, ವಿಸ್ಕಿ, ರಮ್, ವೋಡ್ಕಾ... ಆಲ್ಕೋಹಾಲ್‌ಗೆ ಪ್ರತಿಯೊಬ್ಬರೂ ವಿಭಿನ್ನ ಆದ್ಯತೆಗಳನ್ನು ಹೊಂದಿರುತ್ತಾರೆ. ಇವುಗಳಲ್ಲಿ ಎಲ್ಲವೂ ತನ್ನದೇ ಆದ ವಿಶೇಷತೆ ಮತ್ತು ರುಚಿಯನ್ನು ಹೊಂದಿದೆ. ಆದರೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮದ್ಯ ಯಾವುದು ಗೊತ್ತಾ?
whiskey: 99.90 ಪ್ರತಿಶತ ಜನರಿಗೆ ವಿಸ್ಕಿಯ ರುಚಿಯನ್ನು ಉತ್ತಮಗೊಳಿಸಲು ಎಷ್ಟು ನೀರು ಸೇರಿಸಬೇಕೆಂದು ತಿಳಿದಿಲ್ಲ. ತಜ್ಞರ ಪ್ರಕಾರ ವಿಸ್ಕಿಯ ಮೂಲ ರುಚಿಯನ್ನು ಕಾಪಾಡಲು ಎಷ್ಟು ನೀರು ಹಾಕಬೇಕು ಗೊತ್ತಾ..?
ಕ್ಯಾಸ್ಕ್ ನಂ. 3 ಎಂದು ಕರೆಯಲ್ಪಡುವ ಈ ವಿಸ್ಕಿಯನ್ನು 207 ವರ್ಷಗಳ ಹಿಂದೆ ಸ್ಕಾಟಿಷ್ ದ್ವೀಪವಾದ ಇಸ್ಲೇನಲ್ಲಿರುವ ಆರ್ಡ್‌ಬೆಗ್ ಡಿಸ್ಟಿಲರಿಯಲ್ಲಿ ಉತ್ಪಾದಿಸಲಾಯಿತು. ಇದು ಡಿಸ್ಟಿಲರಿಯ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದ್ದು, ಸಂಪೂರ್ಣ ಸ್ಟಾಕ್ ಅನ್ನು 1997 ರಲ್ಲಿ ಖರೀದಿಸಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.