ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಕಟ್ಟುನಿಟ್ಟಾದ ಕರ್ಫ್ಯೂ ನಿರ್ಬಂಧಗಳನ್ನು ವಿಧಿಸಲಾಗಿದೆ. ನಗರದ ಉದ್ಯಾನವನಗಳು ಮತ್ತು ಸಾರ್ವಜನಿಕ ಸ್ಥಳಗಳು ಸಹ ಮುಚ್ಚಲಾಗಿದೆ. ಪ್ರಮುಖ ಉತ್ಪಾದನಾ ನಗರಗಳಾದ ಗುವಾಂಗ್‌ಝೌ ಮತ್ತು ಚಾಂಗ್‌ಕಿಂಗ್‌ನ ಪಶ್ಚಿಮ ಮಹಾನಗರ ಸೇರಿದಂತೆ ದೇಶದ ದಕ್ಷಿಣದ ನಗರಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಇದರಿಂದಾಗಿ 50 ಲಕ್ಷಕ್ಕೂ ಹೆಚ್ಚು ಜನರು ಮನೆಯಲ್ಲಿ ಬಂಧಿಯಾಗಬೇಕಾಗಿದೆ.
Lockdown In Islamabad: ಗುರುವಾರ ಗುಜ್ರಾನ್‌ವಾಲಾದಲ್ಲಿ ಮಾಜಿ ಪ್ರಧಾನಿ ಮತ್ತು ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರ ಮೇಲೆ ನಡೆದ ಮಾರಣಾಂತಿಕ ದಾಳಿಯ ನಂತರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಅನ್ನು ಸೀಲ್ ಮಾಡಲಾಗಿದೆ.
ಸದ್ಯ ದಿನೇ ದಿನೇ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ಕೋವಿಡ್ -19 ನಿರ್ಬಂಧಗಳನ್ನು ವಿಸ್ತರಿಸಲಾಗಿದೆ. ಶಾಂಘೈನ ಪಶ್ಚಿಮ ಜಿಲ್ಲೆಗಳಲ್ಲಿ ಮಂಗಳವಾರ ಕೊನೆಗೊಳ್ಳಲಿದ್ದ ಎರಡನೇ ಹಂತದ ಲಾಕ್‌ಡೌನ್ ಅನ್ನು ಮತ್ತೆ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ
Wife Swapping Racket - ಕೇರಳದಲ್ಲಿ (Kerala) ಒಂದು ಭಾರೀ ಪತ್ನಿ ವಿನಿಮಯ ದಂಧೆಯ (Wife Swapping Racket) ಬಣ್ಣ ಬಯಲಾಗಿದೆ. ಈ ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ಪೊಲೀಸರು (Kerala Police) ಕೇವಲ ಒಂದೆರಡು ಪದರುಗಳನ್ನು ಮಾತ್ರ ಬಿಚ್ಚಿದ್ದರು. ಆದರೆ ನಂತರ ಈ ವೈಫ್ ಸ್ವಾಪಿಂಗ್ ದಂಧೆಯಲ್ಲಿ ಕೇರಳದ ಸುಮಾರು ಮೂರು ಜಿಲ್ಲೆಗಳ ಒಂದಲ್ಲ ಎರಡಲ್ಲ ಸುಮಾರು 2000 ಜೋಡಿಗಳು ಭಾಗಿಯಾಗಿರುವುದು ಪತ್ತೆಯಾಗಿದೆ.
ಬೆಂಗಳೂರು: Will Bengaluru Lockdown? - ಜನಸಾಮಾನ್ಯರ ನೆಮ್ಮದಿಗೆ ಮತ್ತೊಮ್ಮೆ ಡೆಡ್ಲಿ ವೈರಸ್ (Omicron) ಕೊಳ್ಳಿ ಇಟ್ಟಿದೆ. ಅತ್ತ ಕೊರೊನಾ (Coronavirus) ಹಾವಳಿ, ಇತ್ತ ಲಾಕ್ ಡೌನ್ (Lockdown) ಭೀತಿ ಆವರಿಸಿದೆ. ಇಷ್ಟೆಲ್ಲಾ ಗೊಂದಲದ ನಡುವೆ ಐಟಿ ಕಂಪನಿ (IT Company Employees) ಉದ್ಯೋಗಿಗಳಿಗೆ 'ವರ್ಕ್ ಫ್ರಂ ಹೋಂ' (Work From Home) ಸುದ್ದಿ ಖುಷಿ ಕೊಟ್ಟಿದೆ.
Bangalore lockdown: ಸದ್ಯಕ್ಕೆ ಲಾಕ್ ಡೌನ್ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಕೋವಿಡ್ ಸಂಖ್ಯೆ ಮತ್ತಷ್ಟು ಏರಿಕೆ ಆಗೋದು ಖಚಿತ. ಸೋಂಕು ತಡೆಯಲು ಮಾಸ್ಕ್ ಬಳಸಬೇಕಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಈಗಾಗಲೇ ಕಳೆದ ಎರಡು ವರ್ಷಗಳಿಂದ ಬೆಂಬಿಡದೆ ಕಾಡುತ್ತಿರುವ ಕರೋನಾವೈರಸ್ ಮೊದಲ ಹಾಗೂ ಎರಡನೆಯ ಅಲೆಯಿಂದ ತೀವ್ರವಾಗಿ ಆರ್ಥಿಕ ಸಂಕಷ್ಟ ಉಂಟಾಗಿದ್ದು, ಅನೇಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
Corona Update India: ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಮಧ್ಯೆ ದೈನಂದಿನ ಕೂಲಿ ಕಾರ್ಮಿಕರು ಮತ್ತೆ ತಮ್ಮ ಗ್ರಾಮಗಳತ್ತ ಮುಖ ಮಾಡುತ್ತಿರುವ ದೃಶ್ಯ ದೇಶದ ಹಲವು ಭಾಗಗಳಲ್ಲಿ ಕಂಡು ಬರುತ್ತಿದೆ.
Yoga Classes For Home Isolated Patients: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮನೆಯಲ್ಲಿ ಕ್ವಾರಂಟೈನ್ ನಲ್ಲಿರುವ ಜನರಿಗೆ ಆನ್‌ಲೈನ್ ಯೋಗ ತರಗತಿಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
UAE: ಪ್ರಪಂಚದ ಬಹುತೇಕ ದೇಶಗಳು ಓಮಿಕ್ರಾನ್ ಬಗ್ಗೆ ಆತಂಕದಲ್ಲಿರುವಾಗ, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಈ ಬಗ್ಗೆ ಚಿಂತೆಯೇ ಇಲ್ಲ. ಈ ಕೊಲ್ಲಿ ರಾಷ್ಟ್ರವು ಕರೋನಾ ಸಾಂಕ್ರಾಮಿಕವನ್ನು ಎದುರಿಸಲು ಉತ್ತಮ ವ್ಯವಸ್ಥೆಗಳನ್ನು ಮಾಡಿದೆ. ಹಾಗಾಗಿಯೇ, ಈ ಕೋವಿಡ್ ಆತಂಕದ ನಡುವೆಯೂ ಈ ದೇಶ ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ತನ್ನ ಬಾಗಿಲು ತೆರೆಯಲು ಕಾರಣವಾಗಿದೆ.
Kerala Man Completed 145 Degrees During Lockdown: ಕೇರಳದ ವ್ಯಕ್ತಿಯೊಬ್ಬರು ಲಾಕ್‌ಡೌನ್ (Lockdown) ಸಮಯದಲ್ಲಿ ಮನೆಯಲ್ಲಿ ಖಾಲಿ ಕುಳಿತುಕೊಳ್ಳುವ ಬದಲು ತಮ್ಮ ಅಧ್ಯಯನವನ್ನು ಮುಂದುವರೆಸಿ, ಆನ್‌ಲೈನ್‌ನಲ್ಲಿ ಅಧ್ಯಯನ ಮಾಡುವ ಮೂಲಕ 145 ಡಿಗ್ರಿಗಳನ್ನು ಪಡೆದುಕೊಂಡಿದ್ದಾರೆ. ತಿರುವನಂತಪುರಂ (Thiruvanantapuram) ನಿವಾಸಿ ಶಫಿ ವಿಕ್ರಮನ್, 'ಲಾಕ್‌ಡೌನ್ ಸಮಯದಲ್ಲಿ ಎಲ್ಲರಂತೆ ನಾನು ಸುಮ್ಮನೆ ಕುಳಿತುಕೊಳ್ಳಲು ಬಯಸಲಿಲ್ಲ, ಹೀಗಾಗಿ ನಾನು ಜುಲೈ 2020 ರಲ್ಲಿ ವಿವಿಧ ಆನ್‌ಲೈನ್ ಕೋರ್ಸ್‌ಗಳಿಗೆ ನನ್ನ ಹೆಸರು ನೊಂದಾಯಿಸಿಕೊಂಡೆ' ಎಂದು ಹೇಳುತ್ತಾರೆ.
Karnataka Lockdown:ಒಂದು ವೇಳೆ ಕೊರೊನಾ ಪ್ರಕರಣಗಳು ಹೆಚ್ಚಾದರೆ ಲಾಕ್ ಡೌನ್ ಮಾಡಬಹುದು. ಆದರೆ ಲಾಕ್ ಡೌನ್ ಮಾಡುವ ಉದ್ದೇಶ ಸರಕಾರದ ಮುಂದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಮೂಲಗಳ ಪ್ರಕಾರ, ಪ್ರಧಾನಿಗೆ ಪತ್ರ ಬರೆದ ಯುವತಿಯ ಹೆಸರು ಕ್ಯಾಟ್. ಇದೇ ತಿಂಗಳ 30ರಂದು ಕ್ಯಾಟ್ ಮದುವೆ ನಿಶ್ಚಯವಾಗಿತ್ತು. ಕರೋನಾ ಕಾರಣದಿಂದಾಗಿ ಈ ಹಿಂದೆ ಎರಡು ಬಾರಿ ಕ್ಯಾಟ್ ಮದುವೆ ಮುಂದೂಡಲ್ಪಟ್ಟಿತ್ತು.
Coronavirus Havoc: ಜಗತ್ತು ಅನ್ಲಾಕ್ ಆಗುತ್ತಿರುವಾಗ, ಚೀನಾ ಮತ್ತೊಮ್ಮೆ ಎಚ್ಚರವಾಗಿದೆ. ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಚೀನಾದಲ್ಲಿ ಮತ್ತೆ ಶಾಲೆಗಳನ್ನು ಮುಚ್ಚಲು ಪ್ರಾರಂಭಿಸಲಾಗಿದೆ.