ಇತ್ತೀಚಿನ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತದೆ. ಈ ಅಕಾಲಿಕ ಬಿಳಿ ಕೂದಲ ಸಮಸ್ಯೆಯು ಕೆಲವರಲ್ಲಿ ಮನೋಸ್ಥೈರ್ಯದ ಕೊರತೆಗೂ ಕಾರಣವಾಗುತ್ತದೆ. ನಮ್ಮ ಕೂದಲು ಅಕಾಲಿಕವಾಗಿ ಬೆಳ್ಳಗಾಗಲು ಹಲವು ಕಾರಣಗಳಿರಬಹುದು. ಆದರೆ, ನಾವು ಸೇವಿಸುವ ಆಹಾರವೂ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.