ಬಿಳಿ ಕೂದಲನ್ನು ಮತ್ತೆ ಕಪ್ಪು ಮಾಡಲು ನೀವು ಮೊಸರು ಮತ್ತು ಟೊಮೆಟೊದ ಸಹಾಯವನ್ನು ತೆಗೆದುಕೊಳ್ಳಬಹುದು, ಇದಕ್ಕಾಗಿ ಮೊದಲು ಈ ಎರಡು ವಸ್ತುಗಳನ್ನು ಒಂದು ಬೌಲ್ನಲ್ಲಿ ಮಿಶ್ರಣ ಮಾಡಿ, ಈಗ ಈ ಪೇಸ್ಟ್ಗೆ ನೀಲಗಿರಿ ಎಣ್ಣೆಯನ್ನು ಸೇರಿಸಿ.ಇದರಿಂದ ನಿಮ್ಮ ಕೂದಲಿಗೆ ಮಸಾಜ್ ಮಾಡಿ, ವಾರದಲ್ಲಿ 3 ದಿನ ಈ ವಿಧಾನವನ್ನು ಅನುಸರಿಸಿದರೆ ಕೂದಲಿನ ವ್ಯತ್ಯಾಸವು ಗೋಚರಿಸುತ್ತದೆ.
White hair to black : ಬಿಳಿ ಕೂದಲನ್ನು ಕಪ್ಪಾಗಿಸಲು ಇಂದು ಹಲವಾರು ರಾಸಾಯನಿಕ ಆಧಾರಿತ ಉತ್ಪನ್ನಗಳು ಲಭ್ಯವಿವೆ. ಆದರೆ ಇವುಗಳು ಅನೇಕ ಅಡ್ಡ ಪರಿಣಾಮಗಳನ್ನು ಬೀರುವುದರಿಂದ.. ಜನರು ಬಳಸಲು ಭಯಪಡುತ್ತಾರೆ. ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ʼದೇಸಿʼ ಮದ್ದು ಇದೆ.. ಇದು ಯಾವುದೇ ಅಡ್ಡ ಪರಿಣಾಮಗಳನ್ನು ಬೀರಲ್ಲ... ಹೆಚ್ಚಿನ ಮಾಹಿತಿ ಈ ಕೆಳಗಿದೆ..
White Hair To Black Hair: ನೀವು ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಬಯಸಿದರೆ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ನಿಮ್ಮ ನಿಮ್ಮ ಕೂದಲನ್ನು ಬುಡದಿಂದಲೂ ಕಪ್ಪಾಗಿಸಬಹುದು.
White Hair To Black Hair: ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಎಣ್ಣೆಯನ್ನು ಬಳಸಬೇಕು. ಇದರಲ್ಲಿರುವ ಔಷಧೀಯ ಗುಣಗಳು ಎಲ್ಲಾ ರೀತಿಯ ಕೂದಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
White Hair Home Remedy : ಕೂದಲು ಆರೋಗ್ಯಕರವಾಗಿ ಮತ್ತು ಕಪ್ಪಾಗಿ ಕಾಣಲು ಹಲವಾರು ಮನೆಮದ್ದುಗಳನ್ನು ಅನುಸರಿಸಬೇಕು. ಈ ಸಲಹೆಗಳನ್ನು ಅನುಸರಿಸುವುದರಿಂದ ನಿಮ್ಮ ಕೂದಲು ಸುಲಭವಾಗಿ ಹೊಳಪು ಪಡೆಯುತ್ತವೆ ಮತ್ತು ನಯವಾಗಿ ಕಾಣುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.