ಚಳಿಗಾಲದಲ್ಲಿಯೂ ಬೆಳಿಗ್ಗೆಯಿಂದ ರಾತ್ರಿಯವರೆಗೆ ನೀರು ಕುಡಿಯುವ ಅಭ್ಯಾಸವನ್ನು ಹೊಂದುವುದು ಅವಶ್ಯಕ. ಚಳಿಗಾಲದಲ್ಲಿ ಬಾಯಾರಿಕೆಯಾಗದಿದ್ದರೂ ದಿನದಲ್ಲಿ ಕನಿಷ್ಠ 8 ರಿಂದ 10 ಗ್ಲಾಸ್ ನೀರು ಕುಡಿಯಿರಿ.
Papaya Seeds Benefits : ಚಳಿಗಾಲ ಬಂದಾಗಲೆಲ್ಲ ಹಲವಾರು ರೋಗಗಳು ಬರುತ್ತವೆ. ಶೀತದಲ್ಲಿನ ತೇವಾಂಶದಿಂದಾಗಿ, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ. ಈ ಸಮಯದಲ್ಲಿ, ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ, ಜನ ವಿವಿಧ ರೋಗಗಳಿಗೆ ಬಲಿಯಾಗುತ್ತಾರೆ. ಈ ಋತುವಿನಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗತೊಡಗುತ್ತವೆ.
Black carrot benefits : ಚಳಿಗಾಲದಲ್ಲಿ, ನಾವು ಕೇಸರಿ ಬಣ್ಣದ ಕ್ಯಾರೆಟ್ ತಂದೊಡ್ಡಿದ್ದೇವೆ ಮತ್ತೆ ತಿಂದಿದ್ದೇವೆ. ಅಲ್ಲದೆ, ಇದನ್ನ ಅಡುಗೆಗೆ, ಫಲಾವ್ ಮಾಡಲು, ಜ್ಯೂಸ್ ಮಾಡಲು ಬಳಸುತ್ತಾರೆ. ಆದ್ರೆ, ನಿಮಗೆ ಬ್ಲಾಕ್ ಕ್ಯಾರೆಟ್ ಬಗ್ಗೆ ಗೊತ್ತಾ? ಹೌದು, ಇದನ್ನ ಚಳಿಗಾಲದಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
Winter Health Tips: ಚಳಿಗಾಲ ಪ್ರಾರಂಭವಾದ ತಕ್ಷಣ, ಹೆಚ್ಚಿನ ಜನರಿಗೆ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ವಿಷಯಗಳನ್ನು ಕಾಳಜಿ ವಹಿಸುವುದು ಮತ್ತು ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.