ICC Cricket World Cup 2023 Semifinal:ಸೆಮಿಫೈನಲ್ ಮತ್ತು ಫೈನಲ್ ಎರಡಕ್ಕೂ 'ರಿಸರ್ವ್ ಡೇಸ್' ನಿಯಮವನ್ನು ನಿಗದಿ ಮಾಡಲಾಗಿದೆ ಎಂದು ಐಸಿಸಿ ಪ್ರಕಟಿಸಿದೆ. ಈ ನಿಯಮ ಏನು ಹೇಳುತ್ತದೆ.
ICC Cricket World Cup 2023 Semifinal: ಐಸಿಸಿ ಕ್ರಿಕೆಟ್ ವಿಶ್ವಕಪ್ ನ ಮೊದಲ ಸೆಮಿಫೈನಲ್ ನಾಳೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯಾವಳಿಗಾಗಿ ಒಟ್ಟಾರೆ 83 ಕೋಟಿ ರೂ ( $10 ಮಿಲಿಯನ್) ಘೋಷಿಸಲಾಗಿದೆ.
World Cup 2023 Semifinal : ಏಕದಿನ ವಿಶ್ವಕಪ್ನ ಕಳೆದ 12 ಆವೃತ್ತಿಗಳಲ್ಲಿ ಭಾಗಿಯಾಗಿರುವ ಭಾರತ ಗೆಲುವಿಗಿಂತ ಗೆಲುವಿಗಿಂತ ಸೋಲಿನ ರುಚಿಯನ್ನೆ ಹೆಚ್ಚು ಅನುಭವಿಸಿದೆ. ಅದು 1983 ಭಾರತವನ್ನು ಕ್ರಿಕೆಟ್ ಶಿಶುಗಳು ಎಂದುಕೊಂಡಿದ್ದವರಿಗೆ ಕಪಿಲ್ದೇವ್ ಪಡೆ ಶಾಕ್ ನೀಡಿತ್ತು.. ಒಳ್ಳೆ ಟ್ರಿಪ್ ಆಗುತ್ತೆ ಎಂದು ಇಂಗ್ಲೆಂಡ್ ಹೋಗಿದ್ದ ಕಪಿಲ್ ದೇವ್ ಪಡೆ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ಜೂನ್ 22 ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಕ್ರಿಕೆಟ್ ಜನಕ ಇಂಗ್ಲೆಂಡ್ ಶಾಕ್ ನೀಡಿತ್ತು.
World Cup 2023 Semi Finals: ವಿಶ್ವಕಪ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಪವಾಡ ಪ್ರಸಕ್ತ ಟೂರ್ನಿಯಲ್ಲಿ ನಡೆದಿದೆ. ಇಂಗ್ಲೆಂಡ್ನ ಗೆಲುವಿನಿಂದಾಗಿ ವಿಶ್ವಕಪ್ನಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ.
World Cup 2023 :ಐದನೇ ಸ್ಥಾನದಲ್ಲಿರುವ ಪಾಕಿಸ್ತಾನ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದರೆ, ಉಭಯ ದೇಶಗಳ ನಡುವೆ ಮೊದಲ ಸೆಮಿಫೈನಲ್ ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.