English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • WTC

WTC News

ಡಬ್ಲ್ಯೂಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಲು ಐಪಿಎಲ್ ಕಾರಣ...!
WTC Jun 16, 2025, 11:42 AM IST
ಡಬ್ಲ್ಯೂಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಲು ಐಪಿಎಲ್ ಕಾರಣ...!
ಜಾನ್ಸನ್, ಆಸ್ಟ್ರೇಲಿಯಾದ ಬೌಲಿಂಗ್ ತಂಡದ ಭವಿಷ್ಯದ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. "ಸ್ಟಾರ್ಕ್, ಕಮ್ಮಿನ್ಸ್, ಹ್ಯಾಜಲ್‌ವುಡ್, ಲಿಯಾನ್‌ರಂತಹ ಆಟಗಾರರು ಯಶಸ್ವಿಯಾಗಿದ್ದಾರೆ. ಆದರೆ, ಭವಿಷ್ಯಕ್ಕಾಗಿ ಯುವ ಆಟಗಾರರನ್ನು ಆಯ್ಕೆ ಮಾಡುವ ಸಮಯ ಬಂದಿದೆ" ಎಂದಿದ್ದಾರೆ.
"ಯಶಸ್ಸು ಎಂಬುದು ಅಂಗಡಿಯಲ್ಲಿ ಸಿಗುವ ವಸ್ತುವಲ್ಲ"..ವಿರಾಟ್‌ ಕುರಿತು ರೋಹಿತ್‌ ಶಾಕಿಂಗ್‌ ಹೇಳಿಕೆ..!
Virat Kohli Aug 19, 2024, 07:15 AM IST
"ಯಶಸ್ಸು ಎಂಬುದು ಅಂಗಡಿಯಲ್ಲಿ ಸಿಗುವ ವಸ್ತುವಲ್ಲ"..ವಿರಾಟ್‌ ಕುರಿತು ರೋಹಿತ್‌ ಶಾಕಿಂಗ್‌ ಹೇಳಿಕೆ..!
Rohit Sharma: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರನಾಗಿ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ. ಆಗಸ್ಟ್ 18, 2008 ರಂದು, ವಿರಾಟ್ ಕೊಹ್ಲಿ ಶ್ರೀಲಂಕಾದಲ್ಲಿ ಏಕದಿನ ಸರಣಿಯ ಮೂಲಕ ಭಾರತ ಕ್ರಿಕೆಟ್‌ ತಂಡಕ್ಕೆ ಪಾದಾರ್ಪಣೆ ಮಾಡಿದರು.  
ವಿಶ್ವ ಟೆಸ್ಟ್‌ ಚಾಂಪಿಯನ್ಶಿಪ್‌ʼನಲ್ಲಿ ತ್ರಿಶತಕ ಬಾರಿಸಿದ್ದು ಒಬ್ಬನೇ ಒಬ್ಬ ಬ್ಯಾಟ್ಸ್‌ʼಮನ್‌: ಆತ ಯಾರೆಂದು ಗೆಸ್‌ ಮಾಡಿ ನೋಡೋಣ...
World Test Championship Aug 15, 2024, 07:06 PM IST
ವಿಶ್ವ ಟೆಸ್ಟ್‌ ಚಾಂಪಿಯನ್ಶಿಪ್‌ʼನಲ್ಲಿ ತ್ರಿಶತಕ ಬಾರಿಸಿದ್ದು ಒಬ್ಬನೇ ಒಬ್ಬ ಬ್ಯಾಟ್ಸ್‌ʼಮನ್‌: ಆತ ಯಾರೆಂದು ಗೆಸ್‌ ಮಾಡಿ ನೋಡೋಣ...
World Test Championship High Score: ಈ ವರ್ಷದ ಜನವರಿಯಲ್ಲಿ ಟೆಸ್ಟ್ ಮಾದರಿಯಿಂದ ನಿವೃತ್ತರಾದ ಆಸ್ಟ್ರೇಲಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ ಕ್ರಿಕೆಟಿಗ. 2019 ರಲ್ಲಿ ಪಾಕಿಸ್ತಾನದ ವಿರುದ್ಧ ಆಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್‌ʼಗಳನ್ನು ಬೆಂಡೆತ್ತಿದ್ದ ಡೇವಿಡ್‌, ತ್ರಿಶತಕದ ಸಾಧನೆ ಮಾಡಿದ್ದರು.
WTC Point Table: ಆಸ್ಟ್ರೇಲಿಯಾಗೆ ಗೆಲುವು, ನ್ಯೂಜಿಲೆಂಡ್’ಗೆ ಸೋಲು, ಆದ್ರೆ ಅಗ್ರಸ್ಥಾನಕ್ಕೇರಿದ್ದು ಭಾರತ: ಹೀಗಿದೆ ನೋಡಿ WTC ಅಂಕಪಟ್ಟಿ
WTC Points Table Mar 3, 2024, 06:11 PM IST
WTC Point Table: ಆಸ್ಟ್ರೇಲಿಯಾಗೆ ಗೆಲುವು, ನ್ಯೂಜಿಲೆಂಡ್’ಗೆ ಸೋಲು, ಆದ್ರೆ ಅಗ್ರಸ್ಥಾನಕ್ಕೇರಿದ್ದು ಭಾರತ: ಹೀಗಿದೆ ನೋಡಿ WTC ಅಂಕಪಟ್ಟಿ
ICC WTC 2023-25 Points Table Update: ಇದು ಕಳೆದ ಎರಡು ದಶಕಗಳಲ್ಲಿ ನಡೆದ 20 ಟೆಸ್ಟ್‌’ಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾದ 17 ನೇ ಜಯವಾಗಿದೆ. ಈ ಅವಧಿಯಲ್ಲಿ ಕಾಂಗರೂ ಕೇವಲ ಒಂದು ಪಂದ್ಯದಲ್ಲಿ ಸೋತಿದೆ. ಅಂದಹಾಗೆ ಆಸ್ಟ್ರೇಲಿಯದ ಗೆಲುವಿನಿಂದ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಹೆಚ್ಚಿನ ಅನುಕೂಲ ಲಭಿಸಿದೆ.
Wtc final match
WTC Jun 8, 2023, 05:10 PM IST
ವಿಶ್ವ ಟೆಸ್ಟ್ ಚಾಂಪಿಯನ್​ ಶಿಪ್‌ ಫೈನಲ್ ಪಂದ್ಯ
ಆಸ್ಟ್ರೇಲಿಯಾ ತಂಡಕ್ಕೆ ಭದ್ರ ಬುನಾದಿ ಹಾಕಿದ ಹೆಡ್‌..106 ಎಸೆತಗಳಲ್ಲಿ ಶತಕ ಪೂರೈಸಿದ ಟ್ರಾವಿಸ್ ಹೆಡ್.. ಟಾಸ್ ಸೋತು ಬ್ಯಾಟ್ ಮಾಡುತ್ತಿರುವ ಆಸ್ಟ್ರೇಲಿಯಾ.. ಮೊದಲ ದಿನದ ಅಂತ್ಯಕ್ಕೆ 327/3 ಗಳಿಸಿರುವ ಆಸಿಸ್‌..ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯ
WTC: ಈ ಆಟಗಾರರಿಗೆ ಅನ್ಯಾಯ ಎಸಗಿದ BCCI! ಇದ್ದಕ್ಕಿದ್ದಂತೆ ಟೀಂ ಇಂಡಿಯಾದಿಂದ ಹೊರಬಿದ್ದ ಸ್ಟಾರ್ ಕ್ರಿಕೆಟಿಗರು
test Apr 25, 2023, 02:50 PM IST
WTC: ಈ ಆಟಗಾರರಿಗೆ ಅನ್ಯಾಯ ಎಸಗಿದ BCCI! ಇದ್ದಕ್ಕಿದ್ದಂತೆ ಟೀಂ ಇಂಡಿಯಾದಿಂದ ಹೊರಬಿದ್ದ ಸ್ಟಾರ್ ಕ್ರಿಕೆಟಿಗರು
WTC Final Team India Squad: ತಂಡವನ್ನು ಅಂತಿಮಗೊಳಿಸಲು ಸೋಮವಾರ ಸಂಜೆ ನಡೆದ ಸಭೆಯಲ್ಲಿ ಬಿಸಿಸಿಐನ ಐವರು ಸದಸ್ಯರ ಆಯ್ಕೆ ಸಮಿತಿ ಮತ್ತು ಕಾರ್ಯದರ್ಶಿ ಜಯ್ ಶಾ, ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಭಾಗವಹಿಸಿದ್ದರು. ಬೆನ್ನಿನ ಗಾಯದಿಂದಾಗಿ ಶ್ರೇಯಸ್ ಅಯ್ಯರ್ ಹೊರಗುಳಿದ ಕಾರಣ, 15 ತಿಂಗಳ ನಂತರ ರಹಾನೆ ತಂಡಕ್ಕೆ ಮರಳುವುದು ಖಚಿತವಾಗಿತ್ತು.
WTC Final : ಪಾಕ್ ಟೀಂಗೆ ಬಿಗ್ ಶಾಕ್ : ಐಸಿಸಿ ಟ್ರೋಫಿ ರೇಸ್‌ನಿಂದ ಪಾಕಿಸ್ತಾನ ಔಟ್
ICC Jan 1, 2023, 10:59 PM IST
WTC Final : ಪಾಕ್ ಟೀಂಗೆ ಬಿಗ್ ಶಾಕ್ : ಐಸಿಸಿ ಟ್ರೋಫಿ ರೇಸ್‌ನಿಂದ ಪಾಕಿಸ್ತಾನ ಔಟ್
World Test Championship Final : ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ರೇಸ್‌ನಲ್ಲಿ ಹಲವು ಕ್ರಿಕೆಟ್ ತಂಡಗಳು ಭಾಗವಹಿಸಿವೆ. ಭಾರತವು ಪ್ರಸ್ತುತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಆದರೆ  ಪಾಕಿಸ್ತಾನ ತಂಡವು ಫೈನಲ್‌ಗೆ ತಲುಪುವ ರೇಸ್‌ನಿಂದ ಹೊರ ಬಿದ್ದಿದೆ.
IND vs ENG : ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಮ್ಯಾಚ್ ಗೆಲ್ಲುವುದು 'ಬುಮ್ರಾ ಸೇನೆ'ಗೆ ಅನಿವಾರ್ಯ!
India vs England Jun 30, 2022, 01:21 PM IST
IND vs ENG : ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಮ್ಯಾಚ್ ಗೆಲ್ಲುವುದು 'ಬುಮ್ರಾ ಸೇನೆ'ಗೆ ಅನಿವಾರ್ಯ!
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಗೆಲ್ಲುವುದು ಭಾರತ ತಂಡಕ್ಕೆ ತುಂಬಾ ಅನಿವಾರ್ಯ ಮತ್ತು ಮುಖ್ಯವಾಗಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮೇಲೆ ನೇರ ಪರಿಣಾಮ ಬೀರಲಿದೆ. ಹೇಗೆ? ಇಲ್ಲಿದೆ ನೋಡಿ.
ಸೆ.11 ರ ದಾಳಿಯು ಮಾನವೀಯತೆಯ ಮೇಲೆ ನಡೆದ ದಾಳಿಯಾಗಿದೆ -ಪ್ರಧಾನಿ ಮೋದಿ
Prime Minister Narendra Modi Sep 11, 2021, 04:45 PM IST
ಸೆ.11 ರ ದಾಳಿಯು ಮಾನವೀಯತೆಯ ಮೇಲೆ ನಡೆದ ದಾಳಿಯಾಗಿದೆ -ಪ್ರಧಾನಿ ಮೋದಿ
  ಅಮೆರಿಕಾದ ಅವಳಿ ಗೋಪುರದ ಮೇಲೆ ನಡೆದ 9/11 ರ ದಾಳಿಯ 20 ನೇ ವಾರ್ಷಿಕೋತ್ಸವದಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 'ಇದು ಮಾನವೀಯತೆಯ ಮೇಲಿನ ದಾಳಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಇಂತಹ ದುರಂತಗಳನ್ನು ತಪ್ಪಿಸಬಹುದು ಎಂದು ಹೇಳಿದರು.
ಸೆ.11 ರ ದಾಳಿಯು ಮಾನವೀಯತೆಯ ಮೇಲೆ ನಡೆದ ದಾಳಿಯಾಗಿದೆ -ಪ್ರಧಾನಿ ಮೋದಿ
Prime Minister Narendra Modi Sep 11, 2021, 04:42 PM IST
ಸೆ.11 ರ ದಾಳಿಯು ಮಾನವೀಯತೆಯ ಮೇಲೆ ನಡೆದ ದಾಳಿಯಾಗಿದೆ -ಪ್ರಧಾನಿ ಮೋದಿ
9/11 ದಾಳಿಯ 20 ನೇ ವಾರ್ಷಿಕೋತ್ಸವದಂದು, ಪ್ರಧಾನಿ ನರೇಂದ್ರ ಮೋದಿ 'ಇದು ಮಾನವೀಯತೆಯ ಮೇಲಿನ ದಾಳಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಇಂತಹ ದುರಂತಗಳನ್ನು ತಪ್ಪಿಸಬಹುದು ಎಂದು ಹೇಳಿದರು.
WTC ಪಂದ್ಯದ ನಂತರ ಇಂಗ್ಲೆಂಡ್ ನಲ್ಲಿ ಪರಿವಾರದವರೊಂದಿಗೆ ಕಾಲ ಕಳೆದ ಕ್ರಿಕೆಟಿಗರು
WTC Jul 2, 2021, 11:47 AM IST
WTC ಪಂದ್ಯದ ನಂತರ ಇಂಗ್ಲೆಂಡ್ ನಲ್ಲಿ ಪರಿವಾರದವರೊಂದಿಗೆ ಕಾಲ ಕಳೆದ ಕ್ರಿಕೆಟಿಗರು
ಟೀಮ್ ಇಂಡಿಯಾದ ಆಟಗಾರರು ಈಗ ತಮ್ಮ ಕುಟುಂಬಗಳೊಂದಿಗೆ ಇಂಗ್ಲೆಂಡ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಎಲ್ಲಾ ಆಟಗಾರರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.  
IND VS NZ: ಭಾರೀ ಮಳೆಯ ನಂತರ ಭಾರತದ  ಪ್ಲೇಯಿಂಗ್ ಇಲೆವೆನ್‌ನಲ್ಲಿ ಬದಲಾವಣೆಯಾಗಬಹುದೇ? ಕೋಚ್ ಹೇಳಿದ್ದೇನು
IND VS NZ Jun 19, 2021, 07:18 AM IST
IND VS NZ: ಭಾರೀ ಮಳೆಯ ನಂತರ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಬದಲಾವಣೆಯಾಗಬಹುದೇ? ಕೋಚ್ ಹೇಳಿದ್ದೇನು
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನ ಮೊದಲ ದಿನ ಮಳೆಯಿಂದಾಗಿ ಆಡಲಾಗಲಿಲ್ಲ. ಟಾಸ್ ಮೊದಲು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ  ಅನ್ನು ಬದಲಾಯಿಸುತ್ತದೆಯೆ ಅಥವಾ ಇಲ್ಲವೇ ಎಂದು ಆರ್ ಶ್ರೀಧರ್ ಪ್ರತಿಕ್ರಿಯಿಸಿದ್ದಾರೆ.  

Trending News

  • OnePlusನ ಈ 2 ಹೊಸ ಫೋನ್‌ಗಳು 10,000 ರೂ.ಗಳಷ್ಟು ಅಗ್ಗ: ಆಫರ್‌ ಮುಗಿಯುವ ಮುಂಚೆ ಖರೀದಿಸಿ
    OnePlus 13

    OnePlusನ ಈ 2 ಹೊಸ ಫೋನ್‌ಗಳು 10,000 ರೂ.ಗಳಷ್ಟು ಅಗ್ಗ: ಆಫರ್‌ ಮುಗಿಯುವ ಮುಂಚೆ ಖರೀದಿಸಿ

  • ಭಾರತಕ್ಕೆ 2 ವಿಶ್ವಕಪ್‌ಗಳ ಗೆದ್ದುಕೊಟ್ಟ ಶ್ರೇಷ್ಠ ನಾಯಕ ಎಂಎಸ್‌ ಧೋನಿ... ಈಗ ಕೃಷಿಕನಾಗಿ ದುಡಿಯುತ್ತಿರುವ ಮಾಹಿ ಎಷ್ಟು ಕೋಟಿ ಆಸ್ತಿಯ ಒಡೆಯ?
    MS Dhoni
    ಭಾರತಕ್ಕೆ 2 ವಿಶ್ವಕಪ್‌ಗಳ ಗೆದ್ದುಕೊಟ್ಟ ಶ್ರೇಷ್ಠ ನಾಯಕ ಎಂಎಸ್‌ ಧೋನಿ... ಈಗ ಕೃಷಿಕನಾಗಿ ದುಡಿಯುತ್ತಿರುವ ಮಾಹಿ ಎಷ್ಟು ಕೋಟಿ ಆಸ್ತಿಯ ಒಡೆಯ?
  • ರಾತ್ರಿ ಬಟ್ಟೆಯಿಲ್ಲದೆ ಮಲಗಿದರೆ ಸಿಗಲಿದೆ ಈ ಅದ್ಭುತ ಪ್ರಯೋಜನಗಳು! ಸಂಶೋಧನೆಯಿಂದ ಬಯಲಾಯ್ತು ಸತ್ಯ..!
    Sleeping Naked Benefits
    ರಾತ್ರಿ ಬಟ್ಟೆಯಿಲ್ಲದೆ ಮಲಗಿದರೆ ಸಿಗಲಿದೆ ಈ ಅದ್ಭುತ ಪ್ರಯೋಜನಗಳು! ಸಂಶೋಧನೆಯಿಂದ ಬಯಲಾಯ್ತು ಸತ್ಯ..!
  • ನೋಟಿನ ಮೇಲೆ ಮಹಾತ್ಮ ಗಾಂಧಿಯ ಫೋಟೋವನ್ನೇ ಹಾಕಲು ಕಾರಣ ಏನು ಗೊತ್ತಾ? ಶೇ.99 ರಷ್ಟು ಜನರಿಗೆ ತಿಳಿದಿಲ್ಲ..!!
    RBI
    ನೋಟಿನ ಮೇಲೆ ಮಹಾತ್ಮ ಗಾಂಧಿಯ ಫೋಟೋವನ್ನೇ ಹಾಕಲು ಕಾರಣ ಏನು ಗೊತ್ತಾ? ಶೇ.99 ರಷ್ಟು ಜನರಿಗೆ ತಿಳಿದಿಲ್ಲ..!!
  • ಲಕ್‌ ಅಂದ್ರೆ ಇದಪ್ಪಾ.. ಕೆಫೆಯಲ್ಲಿ ಟೇಬಲ್‌ ಸ್ವಚ್ಚಗೊಳಿಸುತ್ತಿದ್ದ ಈತ ಕನ್ನಡದ ಸ್ಟಾರ್‌ ನಟಿಯ ಕೈ ಹಿಡಿದ ಅದೃಷ್ಟವಂತ..!
    Ranveer Singh
    ಲಕ್‌ ಅಂದ್ರೆ ಇದಪ್ಪಾ.. ಕೆಫೆಯಲ್ಲಿ ಟೇಬಲ್‌ ಸ್ವಚ್ಚಗೊಳಿಸುತ್ತಿದ್ದ ಈತ ಕನ್ನಡದ ಸ್ಟಾರ್‌ ನಟಿಯ ಕೈ ಹಿಡಿದ ಅದೃಷ್ಟವಂತ..!
  • ಸರ್ಕಾರಿ ನೌಕರರ ವೇತನದಲ್ಲಿ 3 ಪಟ್ಟು ಏರಿಕೆ!ಈ ಲೆಕ್ಕಾಚಾರದ ಅನ್ವಯ ಈ ಬಾರಿ ಸ್ಯಾಲರಿ ಹೆಚ್ಚಳ
    salary hike
    ಸರ್ಕಾರಿ ನೌಕರರ ವೇತನದಲ್ಲಿ 3 ಪಟ್ಟು ಏರಿಕೆ!ಈ ಲೆಕ್ಕಾಚಾರದ ಅನ್ವಯ ಈ ಬಾರಿ ಸ್ಯಾಲರಿ ಹೆಚ್ಚಳ
  • ನಿಮಗೆ ಕಚ್ಚಿದ್ದು ವಿಷಕಾರಿ ಹಾವಾ ಅಥವಾ ಅಲ್ವಾ ಅಂತ ಕಂಡು ಹಿಡಿಯೋಕೆ ಜಸ್ಟ್ ಹೀಗೆ ಮಾಡಿ!
    Snakes
    ನಿಮಗೆ ಕಚ್ಚಿದ್ದು ವಿಷಕಾರಿ ಹಾವಾ ಅಥವಾ ಅಲ್ವಾ ಅಂತ ಕಂಡು ಹಿಡಿಯೋಕೆ ಜಸ್ಟ್ ಹೀಗೆ ಮಾಡಿ!
  • ಹುಬ್ಬಳ್ಳಿಯಲ್ಲಿ "ಎಲ್ಟು ಮುತ್ತಾ'' ಚಿತ್ರದ ಹಾಡುಗಳು ರಿಲೀಸ್‌
    Eltu Mutta
    ಹುಬ್ಬಳ್ಳಿಯಲ್ಲಿ "ಎಲ್ಟು ಮುತ್ತಾ'' ಚಿತ್ರದ ಹಾಡುಗಳು ರಿಲೀಸ್‌
  • ಸ್ನೇಹಿತನ ಲಿಂಗ ಬದಲಾಯಿಸಿ 18 ದಿನಗಳ ಕಾಲ ʼಈʼ ಕೆಲಸ ಮಾಡುತ್ತಿಲೇ ಇದ್ದನು..!
    Narmadapuram News
    ಸ್ನೇಹಿತನ ಲಿಂಗ ಬದಲಾಯಿಸಿ 18 ದಿನಗಳ ಕಾಲ ʼಈʼ ಕೆಲಸ ಮಾಡುತ್ತಿಲೇ ಇದ್ದನು..!
  • ʻನನ್ನಿಂದ ನೀವು ದೂರವಿದ್ದರೂ.. ನನ್ನ ಹೃದಯದಲ್ಲಿ ನಿಮಗೆ ವಿಶೇಷ ಸ್ಥಾನವಿದೆʼ : ನಟಿ ಸಮಂತಾ ಕಣ್ಣೀರು
    Samantha
    ʻನನ್ನಿಂದ ನೀವು ದೂರವಿದ್ದರೂ.. ನನ್ನ ಹೃದಯದಲ್ಲಿ ನಿಮಗೆ ವಿಶೇಷ ಸ್ಥಾನವಿದೆʼ : ನಟಿ ಸಮಂತಾ ಕಣ್ಣೀರು

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x