ಮಹಿಳೆ ಗರ್ಭಿಣಿ ಎಂದು ತಿಳಿದಾಗ ವೈದ್ಯರ ಬಳಿ ತಪಾಸಣೆಗೆ ತೆರಳುತ್ತಾರೆ. ಆಗ ಅವರು ಕಂಡುಕೊಂಡಿದ್ದು, ಗರ್ಭದಲ್ಲಿ ಒಟ್ಟು 9 ಭ್ರೂಣಗಳು ಬೆಳೆಯುತ್ತಿವೆ ಎನ್ನುವುದನ್ನು. ಮಕ್ಕಳಿಗಾಗಿ ಹಂಬಲಿಸುತ್ತಿದ್ದ ಈ ದಂಪತಿಯ ಸಂತಸಕ್ಕೆ ಪಾರವೇ ಇರಲಿಲ್ಲ.
ಬೆಂಗಳೂರಿಗಿಂತ ಮೊದಲೇ ಶಿವಮೊಗ್ಗದಲ್ಲಿ HMPV ಪತ್ತೆ
ದೇಶದಲ್ಲಿ ಆತಂಕ ಮೂಡಿಸಿರುವ ಎಚ್ಎಂಪಿ ವೈರಸ್
ಬೆಂಗಳೂರಿನಲ್ಲಿ ಎರಡು ಮೊದಲ ಪ್ರಕರಣಗಳು ಪತ್ತೆ
ಮಲೆನಾಡು ಶಿವಮೊಗ್ಗದಲ್ಲೂ ಎಚ್ಎಂಪಿವಿ ವೈರಸ್
1 ವರ್ಷ, 2 ವರ್ಷ ವಯಸ್ಸಿನ ಆರು ಮಕ್ಕಳಲ್ಲಿ ವೈರಸ್
China Virus: ಕೋವಿಡ್ ಬಳಿಕ ಮತ್ತೊಂದು ವೈರಸ್ ಕಾಣಿಸಿಕೊಂಡಿದ್ದು, ಚೀನಾದಲ್ಲಿ ಮತ್ತೆ ವೈರಸ್ ನಿಂದಾಗಿ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಈ ಸೋಂಕು ಚೀನಾದಲ್ಲಿ ವಿನಾಶವನ್ನು ಸೃಷ್ಟಿಸುತ್ತಿದೆ
Side Effects of Sleeping with a Fan: ಫ್ಯಾನ್ ಗಾಳಿಯಲ್ಲಿ ಇಡೀ ರಾತ್ರಿ ಮಲಗುವುದರಿಂದ ಕಣ್ಣುಗಳಲ್ಲಿನ ತೇವ ಆರಿ ಕಣ್ಣುಗಳು ಡ್ರೈ ಎನಿಸಬಹುದು. ಚರ್ಮಗಳು ಕೂಡ ಒಣಗಬಹುದು. ಇದರಿಂದ ಚಳಿಗಾಲದಲ್ಲಿ ಚರ್ಮ ಬಿರುಕು ಬಿಟ್ಟಂತೆ ಚರ್ಮದ ಸಮಸ್ಯೆ ನಿರಂತರವಾಗಿ ಕಾಡುತ್ತದೆ.
ಎಬೋಲಾ ವೈರಸ್ ವಿರುದ್ಧ ಹೋರಾಡಲು ಭವಿಷ್ಯದಲ್ಲಿ ಔಷಧಿಗಳು ಮತ್ತು ಲಸಿಕೆಗಳನ್ನು ತಯಾರಿಸಲು ಈ ಅಧ್ಯಯನವು ಸಹಾಯಕವಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದರೂ, ಅಂತಹ ಸಂಶೋಧನೆಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ. ಕರೋನವೈರಸ್ ಸಾಂಕ್ರಾಮಿಕವು ಇನ್ನೂ ಸಂಪೂರ್ಣವಾಗಿ ಕೊನೆಗೊಂಡಿಲ್ಲ ಮತ್ತು ಅಂತಹ ಸುದ್ದಿಗಳು ಜನರ ಕಳವಳವನ್ನು ಹೆಚ್ಚಿಸಬಹುದು.
Harmful Apps: ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಕೆಲವು ಅಪ್ಲಿಕೇಶನ್ಗಳು ಅಪಾಯಕಾರಿ ಮಾಲ್ವೇರ್ಗೆ ಲಿಂಕ್ ಮಾಡಿರುವುದನ್ನು ಭದ್ರತಾ ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಬಳಕೆದಾರರ ವೈಯಕ್ತಿಕ ಡೇಟಾವನ್ನು ಕದಿಯಬಹುದು ಮತ್ತು ಫೋನ್ ಕರೆಗಳನ್ನು ರೆಕಾರ್ಡ್ ಮಾಡಬಹುದು ಎಂದು ತೋರುತ್ತದೆ. ಆದ್ದರಿಂದ, ನೀವು ಈಗಾಗಲೇ ಈ ಮಾಲ್ವೇರ್ ಅನ್ನು ಹರಡುವ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ, ತಕ್ಷಣವೇ ಅವುಗಳನ್ನು ನಿಮ್ಮ ಸ್ಮಾರ್ಟ್ಫೋನ್ನಿಂದ ಅನ್ಇನ್ಸ್ಟಾಲ್ ಮಾಡಲು ಸೂಚಿಸಲಾಗುತ್ತದೆ.
Parenting Tips: ನವಜಾತ ಶಿಶುಗಳು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಮೊದಲ ಕೆಲವು ವಾರಗಳಲ್ಲಿ ಇವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ನಿರ್ಣಾಯಕ. ಯಾವುದೇ ರೀತಿಯ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ತಗುಲುವ ಸಾಧ್ಯತೆ ಇರುವುದರಿಂದ ಅದರ ಜೀವಕ್ಕೆ ಅಪಾಯವಿರುತ್ತದೆ.
Pneumonia outbreak: ಇಡೀ ವಿಶ್ವಕ್ಕೆ ಕರೋನಾವೈರಸ್ ನಂತಹ ಭಯಾನಕ ಸೋಂಕನ್ನು ಪಸರಿಸಿದ್ದು ಇಡೀ ಮತ್ತೊಂದು ನಿಗೂಢ ನ್ಯುಮೋನಿಯಾ ಆತಂಕ ಸೃಶ್ಚಿಸಿದೆ. ಚೀನಾದಲ್ಲಿ ನಿಗೂಢ ನ್ಯುಮೋನಿಯಾಗಳು ಹೆಚ್ಚುತ್ತಿರೋ ಬೆನ್ನಲ್ಲೇ ದೇಶದ ಐದು ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.
China Virus: ಇಡೀ ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿದ್ದ ಕರೋನಾವೈರಸ್ ಪತ್ತೆಯಾದ ಚೀನಾದಲ್ಲಿ ಇದೀಗ ಮತ್ತೊಂದು ವೈರಸ್ ಆತಂಕ ಸೃಷ್ಟಿಸಿದೆ. ಈ ವೈರಸ್ ಹೆಚ್ಚಾಗಿ ಮಕ್ಕಳ ಮೇಲೆ ದಾಳಿ ಮಾಡುತ್ತಿರುವುದು ಜನರ ಚಿಂತೆ ಹೆಚ್ಚಿಸಿದೆ.
Google Facts: ಕೆಲ ಕಂಪನಿಗಳನ್ನು ಅವುಗಳ ಶಾರ್ಟ್ ಫಾರ್ಮ್ ಹೆಸರಿನಿಂದಲೇ ಗುರುತಿಸಲಾಗುತ್ತದೆ. ಆದರೆ, ಅವುಗಳ ಫುಲ್ ಫಾರ್ಮ್ ಯಾರಿಗೂ ಗೊತ್ತಿರುವುದಿಲ್ಲ. ನೀವೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಉಪಯೋಗಿಸುತ್ತಿರಬಹುದು.
Google Facts: ಕೆಲ ಕಂಪನಿಗಳನ್ನು ಅವುಗಳ ಶಾರ್ಟ್ ಫಾರ್ಮ್ ಹೆಸರಿನಿಂದಲೇ ಗುರುತಿಸಲಾಗುತ್ತದೆ. ಆದರೆ, ಅವುಗಳ ಫುಲ್ ಫಾರ್ಮ್ ಯಾರಿಗೂ ಗೊತ್ತಿರುವುದಿಲ್ಲ. ನೀವೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಉಪಯೋಗಿಸುತ್ತಿರಬಹುದು. ಹೌದು, ನಿಮಗೆ ತಿಳಿದಿರುವಂತೆ ಗೂಗಲ್ ಒಂದು ಸರ್ಚ್ ಇಂಜಿನ್ ಆಗಿದೆ.
Malware Alert: SBI ಸೇರಿದಂತೆ 18 ಬ್ಯಾಂಕುಗಳ ಗ್ರಾಹಕರಿಗೆ ದೊಡ್ಡ ಬೆದರಿಕೆ ಎದುರಾಗಿದೆ. ಹೌದು, Drinik Android trojan ವೈರಸ್ ನ ಹೊಸ ಆವೃತ್ತಿ ಪತ್ತೆಯಾಗಿದ್ದು, ಇದು ನಿಮ್ಮ ಖಾತೆಗೆ ಸಂಬಂಧಿಸಿದ ವಿವರಗಳನ್ನು ಕ್ಷನಾರ್ಧದಲ್ಲಿ ಕದಿಯುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ. ಈ ವೈರಸ್ ನಿಂದ ಹೇಗೆ ಸುರಕ್ಷಿತವಾಗಿರಬೇಕು ತಿಳಿದುಕೊಳ್ಳೋಣ ಬನ್ನಿ,
ಹೊಸ ಮೊಬೈಲ್ ಬ್ಯಾಂಕಿಂಗ್ ವೈರಸ್ ಪತ್ತೆಯಾಗಿದ್ದು, ಅದು ಕೀಸ್ಟ್ರೋಕ್ಗಳನ್ನು ಸಂಗ್ರಹಿಸಬಹುದು (ನಿರ್ದಿಷ್ಟ 'ಕೀ'ಯನ್ನು ಒತ್ತುವ ಬಳಕೆದಾರರಿಗೆ ಪ್ರತಿಕ್ರಿಯಿಸಲು ಪ್ರೋಗ್ರಾಮಿಂಗ್ ಉದ್ದೇಶಗಳಿಗಾಗಿ ಕೀಸ್ಟ್ರೋಕ್ಗಳನ್ನು ಬಳಸಲಾಗುತ್ತದೆ) ಎಂಬ ಅಂಶದಿಂದ ವೈರಸ್ನ ಅಪಾಯಕಾರಿತ್ವವನ್ನು ಅಂದಾಜಿಸಬಹುದು ಎಂದು ಹೇಳಲಾಗುತ್ತಿದೆ.
Google full form: ಕೆಲ ಕಂಪನಿಗಳನ್ನು ಅವುಗಳ ಶಾರ್ಟ್ ಫಾರ್ಮ್ ಹೆಸರಿನಿಂದಲೇ ಗುರುತಿಸಲಾಗುತ್ತದೆ. ಆದರೆ, ಅವುಗಳ ಫುಲ್ ಫಾರ್ಮ್ ಯಾರಿಗೂ ಗೊತ್ತಿರುವುದಿಲ್ಲ. ನೀವೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಉಪಯೋಗಿಸುತ್ತಿರಬಹುದು.
ಕಳೆದ ಹತ್ತು ದಿನಗಳಲ್ಲಿ 12 ದೇಶಗಳಿಂದ 92 ವ್ಯಾಪಕ ಸಾಂಕ್ರಾಮಿಕವಲ್ಲದ ಮಂಕಿಪೋಕ್ಸ್ ಪ್ರಕರಣಗಳು ವರದಿಯಾಗಿದ್ದು, ಇದು ಹೆಚ್ಚುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.