Shukra Gochara: ಸುಖ-ಸಂಪತ್ತು, ಐಶಾರಾಮಿ ಜೀವನದ ಅಂಶ ಎಂದು ಪರಿಗಣಿಸಲ್ಪಡುವ ಶುಕ್ರ ಗ್ರಹದ ಗೋಚಾರವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮಹತ್ವ ಎಂದು ಪರಿಗಣಿಸಲಾಗಿದೆ. ವ್ಯಾಲೆಂಟೈನ್ಸ್ ಡೇ ಬಳಿಕ ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೀನ ರಾಶಿಯಲ್ಲಿ ಶುಕ್ರನು ಬಹಳ ಉತ್ಕೃಷ್ಟನಾಗಿರುತ್ತಾನೆ. ಹಾಗಾಗಿಯೇ, ಮೀನ ರಾಶಿಗೆ ಶುಕ್ರನ ಪ್ರವೇಶವನ್ನು ಬಹಳ ಮುಖ್ಯ ಎಂದು ಹೇಳಲಾಗುತ್ತದೆ.
Venus Transit in December 2022: ಈ ವರ್ಷಾಂತ್ಯದಲ್ಲಿ ಅಡ್ನರೆ ಡಿಸೆಂಬರ್ ಕೊನೆಯಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿರುವ ಐಶಾರಾಮಿ ಜೀವನಕಾರಕನಾದ ಶುಕ್ರನು ಹೊಸ ವರ್ಷದ ಆರಂಭದಲ್ಲಿ ಕೆಲವು ರಾಶಿಯವರಿಗೆ ವಿಶೇಷ ಫಲಗಳನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. 2023ರ ಆರಂಭದಲ್ಲಿ ಯಾವ ರಾಶಿಯವರಿಗೆ ಶುಕ್ರನ ದೆಸೆ ಇರಲಿದೆ ಎಂದು ತಿಳಿಯಿರಿ.
Shukra Gochar Effect: ಜ್ಯೋತಿಷ್ಯದಲ್ಲಿ ಸುಖ-ಸಂಪತ್ತು, ಐಶ್ವರ್ಯ, ವೈಭವದ ಅಂಶವೆಂದು ಪರಿಗಣಿಸಲಾಗಿರುವ ಶುಕ್ರನು 2022ರ ಕೊನೆಯ ತಿಂಗಳು ಅಂದರೆ ಡಿಸೆಂಬರ್ನಲ್ಲಿ ಎರಡು ಬಾರಿ ರಾಶಿ ಬದಲಾವಣೆ ಮಾಡಲಿದ್ದಾನೆ. ಈ ಸಮಯದಲ್ಲಿ ಕೆಲವು ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.