Samsung 32-inch Smart TV : ಸ್ಯಾಮ್‌ಸಂಗ್‌ನ 32-ಇಂಚಿನ ಸ್ಮಾರ್ಟ್ ಟಿವಿಯಲ್ಲಿ ಇದುವರೆಗಿನ ಅತಿದೊಡ್ಡ ರಿಯಾಯಿತಿ

Samsung 32-inch Smart TV : ಸ್ಯಾಮ್‌ಸಂಗ್ 32-ಇಂಚಿನ ಸ್ಮಾರ್ಟ್ ಟಿವಿಯಲ್ಲಿ ಇದುವರೆಗೆ ಅತಿದೊಡ್ಡ ರಿಯಾಯಿತಿ ಲಭ್ಯವಿದೆ. ಅಮೆಜಾನ್ ಸೇಲ್‌ನಲ್ಲಿ ಸ್ಯಾಮ್‌ಸಂಗ್‌ನ ಸ್ಮಾರ್ಟ್ ಟಿವಿಯನ್ನು 10 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಹೇಗೆಂದು ತಿಳಿಯೋಣ...

Written by - Yashaswini V | Last Updated : Oct 26, 2021, 01:44 PM IST
  • ಸ್ಯಾಮ್‌ಸಂಗ್‌ನ 32-ಇಂಚಿನ ಸ್ಮಾರ್ಟ್ ಟಿವಿಯ ಮೇಲೆ ಇದುವರೆಗಿನ ಅತಿದೊಡ್ಡ ರಿಯಾಯಿತಿಯನ್ನು ಪಡೆಯಬಹುದು
  • ಅಮೆಜಾನ್ ಸೇಲ್‌ನಲ್ಲಿ ಸ್ಯಾಮ್‌ಸಂಗ್‌ನ ಸ್ಮಾರ್ಟ್ ಟಿವಿಯನ್ನು 10 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು
  • ಮಾರಾಟದಲ್ಲಿ ಸ್ಮಾರ್ಟ್ ಟಿವಿಗಳಲ್ಲಿ 12% ರಿಯಾಯಿತಿ ಲಭ್ಯವಿದೆ
Samsung 32-inch Smart TV : ಸ್ಯಾಮ್‌ಸಂಗ್‌ನ 32-ಇಂಚಿನ ಸ್ಮಾರ್ಟ್ ಟಿವಿಯಲ್ಲಿ ಇದುವರೆಗಿನ ಅತಿದೊಡ್ಡ ರಿಯಾಯಿತಿ title=
Samsung 32-inch Smart TV

Samsung 32-inch Smart TV : ಅಮೆಜಾನ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಯುತ್ತಿದೆ, ಇದರಲ್ಲಿ ಸ್ಮಾರ್ಟ್‌ಫೋನ್‌ಗಳು, ಟಿವಿಗಳು ಮತ್ತು ಅನೇಕ ಉತ್ಪನ್ನಗಳಲ್ಲಿ ಅದ್ಭುತ ಕೊಡುಗೆಗಳು ಲಭ್ಯವಿವೆ. ಈ ಸೇಲ್ನಲ್ಲಿ ಅತ್ಯಂತ ದುಬಾರಿ ವಸ್ತುಗಳೂ ಕೂಡ ಕಡಿಮೆ ದರದಲ್ಲಿ ಲಭ್ಯವಾಗುತ್ತಿವೆ. ಈ ಮಾರಾಟದಲ್ಲಿದೆ ಐಫೋನ್ 12  ಮತ್ತು ಹಲವು ಸ್ಮಾರ್ಟ್ ಫೋನ್ ಅನ್ನು ಕೂಡ ಅಗ್ಗವಾಗಿ ಖರೀದಿಸಬಹುದು. ಇದಲ್ಲದೆ Samsung, Xiaomi ನಂತಹ ಫೋನ್‌ಗಳಲ್ಲೂ ಆಫರ್‌ಗಳು ಲಭ್ಯವಿವೆ. ಅಷ್ಟೇ ಅಲ್ಲ ಅಮೆಜಾನ್ ಸೇಲ್‌ನಲ್ಲಿ ಸ್ಮಾರ್ಟ್ ಟಿವಿಯನ್ನು ಅಗ್ಗವಾಗಿ ಖರೀದಿಸಬಹುದು. 

ನೀವು ಕೂಡ ಕಡಿಮೆ ಬಜೆಟ್ ನಲ್ಲಿ ಸ್ಮಾರ್ಟ್ ಟಿವಿ ಖರೀದಿಸಲು ಬಯಸಿದರೆ ನಿಮಗೆ ಭರ್ಜರಿ ಅವಕಾಶವಿದೆ. ಸ್ಯಾಮ್‌ಸಂಗ್ 32-ಇಂಚಿನ ಸ್ಮಾರ್ಟ್ ಟಿವಿಯಲ್ಲಿ (Samsung 32-inch Smart TV) ಇದುವರೆಗೆ ಅತಿದೊಡ್ಡ ರಿಯಾಯಿತಿ ಲಭ್ಯವಿದೆ. 10 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಖರೀದಿಸಬಹುದು.

ಇದನ್ನೂ ಓದಿ- ದೀಪಾವಳಿಗೆ ಬಿಡುಗಡೆಯಾಗಲಿದೆ JioPhone Next, ಕೇವಲ 10% ಪಾವತಿಸಿ ಖರೀದಿಸಿ ಅಗ್ಗದ 4G ಸ್ಮಾರ್ಟ್‌ ಪೋನ್‌

Samsung 32-ಇಂಚಿನ LED ಸ್ಮಾರ್ಟ್ ಟಿವಿ ಕೊಡುಗೆಗಳು ಮತ್ತು ರಿಯಾಯಿತಿಗಳು :-
ಸ್ಯಾಮ್‌ಸಂಗ್ 32-ಇಂಚಿನ LED ಸ್ಮಾರ್ಟ್ ಟಿವಿಯನ್ನು (Smart TV) ಅತ್ಯಂತ ಅಗ್ಗದ ದರದಲ್ಲಿ  ಖರೀದಿಸಬಹುದು. ಮಾರಾಟದಲ್ಲಿ ಸ್ಮಾರ್ಟ್ ಟಿವಿಗಳಲ್ಲಿ 12% ರಿಯಾಯಿತಿ ಲಭ್ಯವಿದೆ. ಟಿವಿಯ MRP ದರ 20,900 ರೂ, ಆದರೆ ಮಾರಾಟದಲ್ಲಿ 18,490 ರೂ.ಗೆ ಲಭ್ಯವಿದೆ. ಆದರೆ ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಕೊಡುಗೆಗಳನ್ನು ತೆಗೆದುಕೊಳ್ಳುವ ಮೂಲಕ ಟಿವಿಯನ್ನು ಹೆಚ್ಚು ಅಗ್ಗವಾಗಿ ಖರೀದಿಸಬಹುದು. 

ಇದನ್ನೂ ಓದಿ- Amazon Diwali Sale: ಸ್ಯಾಮ್‌ಸಂಗ್‌ನ 5G ಸ್ಮಾರ್ಟ್ ಫೋನ್ ಅನ್ನು ಕೇವಲ 700 ರೂ.ಗೆ ಖರೀದಿಸಿ

ಸ್ಯಾಮ್‌ಸಂಗ್ 32-ಇಂಚಿನ LED ಸ್ಮಾರ್ಟ್ ಟಿವಿಯಲ್ಲಿ ಬ್ಯಾಂಕ್ ಕೊಡುಗೆಗಳು:
ನೀವು ICICI ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ, ನಂತರ ನೀವು 1500 ರೂ.ವರೆಗೆ ರಿಯಾಯಿತಿಯನ್ನು ಪಡೆಯುತ್ತೀರಿ. ಅಂದರೆ, ಸ್ಮಾರ್ಟ್ ಟಿವಿ ಬೆಲೆ 16,990 ರೂ. ಅದರ ನಂತರವೂ ಟಿವಿಯನ್ನು ಅಗ್ಗವಾಗಿ ಖರೀದಿಸಬಹುದು. 

Samsung 32-ಇಂಚಿನ LED ಸ್ಮಾರ್ಟ್ ಟಿವಿಯಲ್ಲಿ ವಿನಿಮಯ ಕೊಡುಗೆಗಳು:
ಬ್ಯಾಂಕ್ ಕೊಡುಗೆಯ ನಂತರ, ಸ್ಮಾರ್ಟ್ ಟಿವಿಗಳಲ್ಲಿ 7,396 ರೂಪಾಯಿಗಳ ವಿನಿಮಯ ಕೊಡುಗೆ ಲಭ್ಯವಿದೆ. ನೀವು ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ ನೀವು ತುಂಬಾ ಲಾಭ ಪಡೆಯಬಹುದು. ನಿಮ್ಮ ಟಿವಿಯ ಸ್ಥಿತಿಯು ಉತ್ತಮವಾಗಿದ್ದಾಗ ಮಾತ್ರ ಪೂರ್ಣ ಕೊಡುಗೆ ಲಭ್ಯವಿರುತ್ತದೆ. ಮಾದರಿಯು ಇತ್ತೀಚಿನದಾಗಿರಬೇಕು. ಈ ಎಲ್ಲಾ ಕೊಡುಗೆಗಳ ಲಾಭವನ್ನು ಪಡೆದರೆ ನಂತರ ಟಿವಿಯನ್ನು 9,594 ರೂ.ಗೆ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News