Best Deal: iPhone 12 ಮೇಲೆ ಭಾರಿ ಡಿಸ್ಕೌಂಟ್, ಇಲ್ಲಿದೆ ವಿವರ

Best deal - iPhone ಹೊಂದುವ ಕ್ರೇಜ್ ಯಾರಿಗಿರಲ್ಲ ಹೇಳಿ. ಒಂದು ವೇಳೆ ನೀವೂ ಕೂಡ iPone12 ಖರೀದಿಸಲು ಯೋಜನೆ ಮಾಡುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಏಕೆಂದರೆ, ಸದ್ಯ ಈ ಫೋನ್ ಮೇಲೆ ಭಾರಿ ರಿಯಾಯ್ತಿ ನೀಡಲಾಗುತ್ತಿದೆ. Amazon ಕಂಪನಿ ನಿಮಗೆ ಈ ಭಾರಿ ಡಿಸ್ಕೌಂಟ್ ನೀಡುತ್ತಿದೆ. iPhone 12 ಬೇಸ್ ಮಾಡೆಲ್ ಅನ್ನು Amazonನ ಒಂದು ಹೊಸ ಡೀಲ್ ಅಡಿ ರೂ. 79,900 ರ ಬದಲು ರೂ. 70,900ಗಳಿಗೆ ಸಿಗುತ್ತಿದೆ. 

Written by - Nitin Tabib | Last Updated : Jun 25, 2021, 02:32 PM IST
  • iPhone ಹೊಂದುವ ಕ್ರೇಜ್ ಯಾರಿಗಿರಲ್ಲ ಹೇಳಿ.
  • ಒಂದು ವೇಳೆ ನೀವೂ ಕೂಡ iPone12 ಖರೀದಿಸಲು ಯೋಜನೆ ಮಾಡುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ.
  • ಏಕೆಂದರೆ, ಸದ್ಯ ಈ ಫೋನ್ ಮೇಲೆ Amazon ನಲ್ಲಿ ಭಾರಿ ರಿಯಾಯ್ತಿ ನೀಡಲಾಗುತ್ತಿದೆ.
Best Deal: iPhone 12 ಮೇಲೆ ಭಾರಿ ಡಿಸ್ಕೌಂಟ್, ಇಲ್ಲಿದೆ ವಿವರ

ನವದೆಹಲಿ: Best Deal - iPhone ಹೊಂದುವ ಕ್ರೇಜ್ ಯಾರಿಗಿರಲ್ಲ ಹೇಳಿ. ಒಂದು ವೇಳೆ ನೀವೂ ಕೂಡ iPone12 ಖರೀದಿಸಲು ಯೋಜನೆ ಮಾಡುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಏಕೆಂದರೆ, ಸದ್ಯ ಈ ಫೋನ್ ಮೇಲೆ ಭಾರಿ ರಿಯಾಯ್ತಿ (Discount On iPHone 12) ನೀಡಲಾಗುತ್ತಿದೆ. Amazon ಕಂಪನಿ ನಿಮಗೆ ಈ ಭಾರಿ ಡಿಸ್ಕೌಂಟ್ ನೀಡುತ್ತಿದೆ. iPhone 12 ಬೇಸ್ ಮಾಡೆಲ್ ಅನ್ನು Amazonನ ಒಂದು ಹೊಸ ಡೀಲ್ ಅಡಿ ರೂ. 79,900 ರ ಬದಲು ರೂ. 70,900ಗಳಿಗೆ ಸಿಗುತ್ತಿದೆ. ಆದರೆ, ಈ ಅವಕಾಶ ಸೀಮಿತ ಅವಧಿಗೆ ಮಾತ್ರ ನೀಡಲಾಗುತ್ತಿದೆ.

ಈ ಕೊಡುಗೆಗಳು ಕೂಡ ಲಭ್ಯವಿರಲಿವೆ
ಈ ಡಿಸ್ಕೌಂಟ್ ಪ್ರೈಸ್ ಹೊರತಾಗಿ Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಿದರೆ ರೂ. 400 ಕ್ಯಾಶ್ ಬ್ಯಾಕ್ ಕೂಡ ಪಡೆಯಬಹುದು. ಒಂದು ವೇಳೆ ಯಾರಾದರು ತಮ್ಮ ಹಳೆ ಫೋನ್ ಬದಲಿಗೆ iPhone 12ನ್ನು ಖರೀದಿಸಲು ಬಯಸುತ್ತಿದ್ದರೆ, ಅವರು ರೂ.11,500 ಎಕ್ಸ್ಚೇಂಜ್ ಕೊಡುಗೆಯ ಲಾಭ ಕೂಡ ಪಡೆಯಬಹುದಾಗಿದೆ. ಈ ಕೊಡುಗೆಯನ್ನು ಇನ್ನಷ್ಟು ಆಕರ್ಷಕವಾಗಿಸಲು ಅಮೆಜಾನ್ ನೋ-ಕಾಸ್ಟ್ EMI ಆಪ್ಶನ್ ಕೂಡ ನೀಡುತ್ತಿದೆ.

ಇದನ್ನೂ ಓದಿ- Poor Sleeping Habit Causes Risk Of Death - ನಿದ್ರಾಹೀನತೆಯಿಂದ ಸಾವು ಸಂಭವಿಸುತ್ತದೆಯೇ? ಅಧ್ಯಯನದಿಂದ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ

ಈ ವೇರಿಯಂಟ್ ಗಳ ಮೇಲೂ ಕೊಡುಗೆ ಇದೆ
>> iPhone 12 ಮಾಡೆಲ್ ನ 64ಜಿಬಿ ವೇರಿಯಂಟ್ ಅನ್ನು ಹೊರತುಪಡಿಸಿ, ಇತರೆ ವೇರಿಯಂಟ್ ಗಳ ಮೇಲೂ ಕೂಡ ರಿಯಾಯ್ತಿಯ ಕೊಡುಗೆ ನೀಡಲಾಗುತ್ತಿದೆ. iPhone 12ರ 128 ಜಿಬಿ ವೇರಿಯಂಟ್ ಮೇಲೂ ಕೂಡ ನೀವು ರೂ.5000 ಉಳಿತಾಯ (Amazon iPhone 12 Discount) ಮಾಡಬಹುದು. ಈ ಉಳಿತಾಯ ಅದರ ಕಲರ್ ವೇರಿಯಂಟ್ ಮೇಲೆ ಅವಲಂಭಿಸಿದೆ. iPhone 12 ವೇರಿಯಂಟ್ 256ಜಿಬಿ ವೇರಿಯಂಟ್ ಮೇಲೆ ಪ್ರಸ್ತುತ ಯಾವುದೇ ಡಿಸ್ಕೌಂಟ್ ನೀಡಲಾಗಿಲ್ಲ.

ಇದನ್ನೂ ಓದಿ-Impact Feature: ಲಕ್ ಬೈ ಚಾನ್ಸ್ ಮಾರಾಟದಲ್ಲಿ ಭಾಗವಹಿಸಿ, 2899 ರೂ.ಗಳಿಗೆ ಸ್ಮಾರ್ಟ್‌ಫೋನ್‌ ಖರೀದಿಸಿ

>> iPhone12 ಸಿರೀಸ್ ನ ಇತರೆ ಮಾಡೆಲ್ ಗಳ ಮೇಲೂ ಕೂಡ ಡಿಸ್ಕೌಂಟ್ ನೀಡಲಾಗುತ್ತಿದೆ. iPhone 12 Mini ಅನ್ನು ಕೊಡುಗೆಯ ಅಡಿ 63,900 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರ ಒರಿಜಿನಲ್ ಬೆಲೆ ರೂ. 69, 900ಗಳಷ್ಟಾಗಿದೆ. ಅಂದರೆ, ಈ ಫೋನ್ ಮೇಲೆ ರೂ.6000 ರ ಡಿಸ್ಕೌಂಟ್ ನೀಡಲಾಗುತ್ತಿದೆ. ಒಂದು ವೇಳೆ ನೀವೂ ಕೂಡ iPhone 12 ಸಿರೀಸ್ ಅನ್ನು ಅಪ್ಗ್ರೇಡ್ ಮಾಡಲು ಬಯಸುತ್ತಿದ್ದರೆ, ಈ ಡಿಸ್ಕೌಂಟ್ ಕೊಡುಗೆಗಳನ್ನು ನೀವೂ ಕೂಡ ಉಪಯೋಗಿಸಬಹುದು.

ಇದನ್ನೂ ಓದಿ-Microsoft Windows 11 launched: ಹೊಸ ವಿಂಡೋಸ್ ನಲ್ಲಿ ಏನುಂಟು ಏನಿಲ್ಲ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News